ರಿಸ್ಯಾಟ್-1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
No edit summary
ಟ್ಯಾಗ್: 2017 source edit
೩೮ ನೇ ಸಾಲು:
}}
'ಪಿಎಸ್ಎಲ್‌ವಿ ಸಿ19' ರಾಕೆಟ್ ಮೂಲಕ ರಿಸ್ಯಾಟ್-1 ಕೃತಕ ಉಪಗ್ರಹವನ್ನು ಎಪ್ರಿಲ್ ೨೬,೨೦೧೨ ಬೆಳಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಮಂಜು ಮುಸುಕಿದ ವಾತಾವರಣದಲ್ಲೂ ಭೂಮಿಯ ಸ್ಪಷ್ಟ ಚಿತ್ರಣವನ್ನು ನೀಡುವ ಭಾರತದ ಮೊದಲ ದೂರಸಂವೇದಿ ರಾಡಾರ್ ಬಿಂಬಗ್ರಾಹಿ ಸಾಮರ್ಥ್ಯದ 'ರಿಸ್ಯಾಟ್-1' ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
 
==ಉಪಗ್ರಹ==
. 1858 ಕೆ.ಜಿ. ತೂಕದ ಈ 'ರಿಸ್ಯಾಟ್-1' ರಾಡಾರ್ ಇಮೇಜಿಂಗ್ ತಂತ್ರಜ್ಞಾನ ಹೊಂದಿರುವ ಸಂಪೂರ್ಣ ಸ್ವದೇಶಿ ನಿರ್ಮಿತ ಕೃತಕ ಉಪಗ್ರಹವಾಗಿದ್ದು, ಭಾರತದಂತಹ ದೇಶಕ್ಕೆ ಅತ್ಯಗತ್ಯವಾಗಿತ್ತು.
 
 
 
==ಉಲ್ಲೇಕ==
{{reflist}}
"https://kn.wikipedia.org/wiki/ರಿಸ್ಯಾಟ್-1" ಇಂದ ಪಡೆಯಲ್ಪಟ್ಟಿದೆ