ಶಿವಮೊಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೨ ನೇ ಸಾಲು:
{{colbegin|2}}
* [[ಜೋಗ]]ದ ಜಲಪಾತ
* [[ಚಂದ್ರಗುತ್ತಿ]] "ಶ್ರೀ ರೇಣುಕಾಂಬ ದೇವಸ್ಥಾನ" ಮತ್ತು ಕೋಟೆ
*​​ ೧೨ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ
* [[ಲಿಂಗನಮಕ್ಕಿ ಅಣೆಕಟ್ಟು]]
* [[ವನಕೆ-ಅಬ್ಬೆ ಜಲಪಾತ]]
* ಭದ್ರಾ ನದಿ ಯೋಜನೆ, ಲಕ್ಕವಳ್ಳಿ
* ತು೦ಗಾ ನದಿ ಯೋಜನೆ, ಗಾಜನೂರು ಅಣೆಕಟ್ಟು
* [[ಆಗು೦ಬೆ]]
* ಮ೦ಡಗದ್ದೆಯ[[ಮ೦ಡಗದ್ದೆ]]ಯ ಪಕ್ಷಿದಾಮ.
* [[ಅ೦ಬುತೀರ್ಥ]], ಶರಾವತಿಯ ಉಗಮ ಸ್ಥಾನ
* [[ಕು೦ದಾದ್ರಿ]] ಬೆಟ್ಟ
* ಕುಪ್ಪಳ್ಳಿಯ[[ಕುಪ್ಪಳ್ಳಿ]]ಯ ಕವಿಶೈಲ
* ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ
* ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಸ್ಠಳ
* [[ಹಿಡ್ಲುಮನೆ ಜಲಪಾತ]] (ನಿಟ್ಟೂರು)
* [[ಸಿರಿಮನೆ ಜಲಪಾತ]]
* ದಬ್ಬೆ ಜಲಪಾತ
* ಚೀಲನೂರು ಗ್ರಾಮದ ಜೋಗದ ಜಲಪಾತ
* [[ಕೊಡಚಾದ್ರಿ ಬೆಟ್ಟ]]
* [[ಶಿವಪ್ಪನಾಯಕನ ಕೋಟೆ]] (ಬಿದನೂರು ನಗರ)
* [[ಸಿಗಂದೂರು]]
* ತಾವರೆ ಕೊಪ್ಪದ ಸಿಂಹ ಧಾಮ
* ಚೀಲನೂರು ಸೊರಬ ತಾಲ್ಲೂಕು
* ಸೊರಬ ತಾಲ್ಲೂಕಿನಲ್ಲಿರುವ [[ಗುಡವಿ ಪಕ್ಷಿಧಾಮ]] (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)
 
 
{{colend|2}}
 
[[ಕಾಗೋಡು ಸತ್ಯಾಗ್ರಹ]], ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ.
 
== ವಿಮಾನ ನಿಲ್ದಾಣ ==
"https://kn.wikipedia.org/wiki/ಶಿವಮೊಗ್ಗ" ಇಂದ ಪಡೆಯಲ್ಪಟ್ಟಿದೆ