ಅಲ್ಯೂಮಿನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೯ ನೇ ಸಾಲು:
 
==ಬಾಕ್ಸೈಟ್ ನಿಕ್ಷೇಪಗಳ ಪ್ರಯೋಜನ==
* ಭಾರತದಲ್ಲಿ ಪ್ರಥಮವಾಗಿ ಬಾಕ್ಸೈಟ್ ನಿಕ್ಷೇಪಗಳ ಪ್ರಯೋಜನ ಪಡೆಯುವ ಕಾರ್ಯ ಬಿಹಾರಿನಲ್ಲಿಬಿಹಾರದಲ್ಲಿ ಆರಂಭವಾಯಿತು(1948). 1937ಕ್ಕೆ ಮುಂಚೆ ಭಾರತದಲ್ಲಿ ಅಲ್ಯೂಮಿನಿಯಂ ಲೋಹ ತಯಾರಿಕೆ ಇರಲಿಲ್ಲ. ಆ ವರ್ಷದಲ್ಲಿ ಎರಡು ಕಂಪನಿಗಳು ಅಲ್ಯೂಮಿನಿಯಂ ಕೈಗಾರಿಕಾರಂಗಕ್ಕಿಳಿದು ಮೊದಲು ಆಮದು ಮಾಡಿಕೊಂಡು ಅಲ್ಯೂಮಿನಿಯಂ ಮತ್ತು ಬಾಕ್ಸೈಟ್‍ಗಳನ್ನು ಆಧರಿಸಿದ ಕೈಗಾರಿಕೆಗಳನ್ನು ಆರಂಭಿಸಿದುವು. * ಕೇರಳದ ಅಲ್ವೆಯಲ್ಲಿ ಮೊದಲು ಲೋಹ ತಯಾರಿಕಾ ಕುಲುಮೆ ಕಾರ್ಯಾರಂಭಿಸಿತು. ಸ್ವಾತಂತ್ರ್ಯಾನಂತರ ಹಿರಾಕುಡ್ ವಿವಿಧೋದ್ದೇಶ ಜಲಾಶಯದ ವಲಯದಲ್ಲಿ ಪ್ರಥಮ ಭಾರಿ ಪ್ರಮಾಣದ ಅಂದರೆ ಸುಮಾರು 10,000 ಟನ್ ಲೋಹೋತ್ಪಾದನ ಸಾಮಥ್ರ್ಯವುಳ್ಳಸಾಮರ್ಥ್ಯವುಳ್ಳ ಕೈಗಾರಿಕೆಯೊಂದು ಸ್ಥಾಪಿತವಾಯಿತು.
* ಅಲ್ಲಿಂದೀಚೆಗೆ ಅಲ್ಯೂಮಿನಿಯಂ ಲೋಹಕ್ಕೆ ಬೇಡಿಕೆ ಹೆಚ್ಚಾಗಿ, ಸರ್ಕಾರ ಮತ್ತು ಸ್ವತಂತ್ರ ಕೈಗಾರಿಕೋದ್ಯಮಿಗಳ ಆಸಕ್ತಿಯ ಫಲವಾಗಿ ಅಲ್ಯೂಮಿನಿಯಂ ಲೋಹೋತ್ಪಾದನೆ ಹೆಚ್ಚುತ್ತಲಿದೆ. ಮೈಸೂರಿನ ಬೆಳಗಾಂ-ಕಾರವಾರ ವಲಯದಲ್ಲೊಂದು ಕಾರ್ಖಾನೆ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ.
 
"https://kn.wikipedia.org/wiki/ಅಲ್ಯೂಮಿನಿಯಮ್" ಇಂದ ಪಡೆಯಲ್ಪಟ್ಟಿದೆ