ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೧ ನೇ ಸಾಲು:
 
==ಜೀವಕ್ರಿಯೆಗಳ ಮೇಲೆ ತಾಮ್ರದ ಪರಿಣಾಮ==
ಸಸ್ಯಗಳ ಜೀವಕ್ರಿಯೆಗಳ ಮೇಲೆ ತಾಮ್ರ ಎರಡು ವಿಧವಾಗಿ ಪರಿಣಾಮ ಮಾಡುತ್ತದೆ : 1 ಕ್ಲೋರೊಫಿಲ್ಲನ್ನು ತಯಾರಿಸುವಲ್ಲಿ, 2 ಸಸ್ಯಗಳ ಎಂಜೈಮ್ ಕ್ರಿಯೆಗಳಲ್ಲಿ. ಸಸ್ಯಗಳ ಎಲೆಗಳಲ್ಲಿ ತಾಮ್ರ ಕ್ಲೋರೊಫಿಲ್ಲಿನ ಜೊತೆಗೆ ಅತ್ಯಂತ ನಿಕಟವರ್ತಿಯಾಗಿ ಕಾರ್ಯ ಕೈಕೊಂಡರೂ ಇದು ಹೇಗೆ ಆಗುತ್ತವೆ ಎಂಬ ವಿಚಾರ ಚೆನ್ನಾಗಿ ತಿಳಿದು ಬಂದಿಲ್ಲ. ಮೂರು ಎಂಜೈಮುಗಳಲ್ಲಿ ತಾಮ್ರ ಖಚಿತವಾಗಿ ಕಂಡುಬರುತ್ತದೆ. ಸಸ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ತಾಮ್ರ ಪೂರೈಕೆಯಾಗದೆ ಹೋದರೆ ಅವು ಬೀಜಗಳನ್ನು ಸಿದ್ಧಗೊಳಿಸಲು ಅಶಕ್ತವಾಗುತ್ತವೆ. ತಾಮ್ರ ಭೂಮಿಯಲ್ಲಿ ಇರಬೇಕಾದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇದ್ದರೆ ಆಗ ಅದು ಸಸ್ಯಗಳಿಗೆ ವಿಷಕಾರಿ ಆಗುವುದುಂಟು. ಮಾನವನ ದೇಹದಲ್ಲಿ 100ರಂದ 150 ಮಿಲಿಗ್ರಾಮಗಳವರೆಗೆ ತಾಮ್ರ ಉಂಟು. ಅದರಲ್ಲಿ ಬಹುಭಾಗ ಇರುವುದು ಯಕೃತ್ತು ಮತ್ತು ಮೂಳೆಗಳಲ್ಲಿ. ರಕ್ತದಲ್ಲಿ ತಾಮ್ರಯುಕ್ತ ಮಾಂಸಲ ಪದಾರ್ಥ ಉಂಟು. ಅಲ್ಲದೆ ಹೆಮೊಗ್ಲೋಬಿನುಗಳಲ್ಲಿಹೆಮೋಗ್ಲೋಬಿನುಗಳಲ್ಲಿ ತಾಮ್ರದ ಅಂಶ ಇಲ್ಲದೇ ಹೋದರೂ ಅವುಗಳ ಉತ್ಪತ್ತಿಗೆ ತಾಮ್ರ ಅತ್ಯಂತ ಅವಶ್ಯವಾಗಿದೆ. ಕ್ರಿಮಿಗಳಲ್ಲಿ ಕೋಡಕೂಡ ತಾಮ್ರದ ಅಂಶ ಇರುವುದು. ದೇಹದಲ್ಲಿರುವ ನಂಜಿನ ಉತ್ಪಾದನೆಗೆ ತಾಮ್ರ ಅವಶ್ಯ.
 
==ಭಾರತದಲ್ಲಿ ತಾಮ್ರ==
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ