ರುದ್ರಪ್ರಯಾಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fix template, replaced: Infobox settlement → Infobox ಊರು using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೪ ನೇ ಸಾಲು:
}}
 
'''ರುದ್ರಪ್ರಯಾಗ'''ಗವುವು [[ಭಾರತ]]ದ [[ಉತ್ತರಾಖಂಡ]] ರಾಜ್ಯದ ಒಂದು ಜಿಲ್ಲಾ ಕೇಂದ್ರ. ಇದು [[ಅಲಕನಂದಾ]] ಹಾಗೂ [[ಮಂದಾಕಿನಿ]] ನದಿಗಳ ಸಂಗಮಸ್ಥಾನ. ಇಲ್ಲಿಂದ ಮುಂದೆ ಅಲಕನಂದಾ ನದಿಯು ದೇವಪ್ರಯಾಗದೆಡೆ ಹರಿದು ಅಲ್ಲಿ [[ಭಾಗೀರಥೀ]] ನದಿಯೊಂದಿಗೆ ಸಂಗಮಿಸಿ [[ಗಂಗಾ]] ನದಿಯಾಗಿ ಹರಿಯುತ್ತದೆ. ಹಿಂದೂ ಧರ್ಮೀಯರ ಅತಿ ಪಾವನ [[ತೀರ್ಥಕ್ಷೇತ್ರ]]ಗಳಲ್ಲಿ ಒಂದಾದ [[ಕೇದಾರನಾಥ]]ವು ರುದ್ರಪ್ರಯಾಗದಿಂದ ೮೭ ಕಿ.ಮೀ. ದೂರದಲ್ಲಿದೆ.
ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ ೫ ಸಂಗಮಕ್ಷೇತ್ರಗಳ ಪೈಕಿ ಒಂದು. ಇತರ ನಾಲ್ಕು ಪ್ರಯಾಗಗಳೆಂದರೆ : [[ದೇವಪ್ರಯಾಗ]] , [[ಕರ್ಣಪ್ರಯಾಗ]] , [[ನಂದಪ್ರಯಾಗ]] ಮತ್ತು [[ವಿಷ್ಣುಪ್ರಯಾಗ]].
 
==ಬಾಹ್ಯ ಸಂಪರ್ಕಗಳು==
*[http://210.212.78.56/50cities/rudraprayag/english/home.asp Rudraprayag city, Official website]
"https://kn.wikipedia.org/wiki/ರುದ್ರಪ್ರಯಾಗ" ಇಂದ ಪಡೆಯಲ್ಪಟ್ಟಿದೆ