ರೀತಾ ಭಾದುರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
ಚುNo edit summary
೧೪ ನೇ ಸಾಲು:
| spouse = rI
}}
ರೀತಾ ಭಾದುರಿ (4 [[ನವೆಂಬರ್ ]]1955 - 17 [[ಜುಲೈ]] 2018) ಭಾರತೀಯ ಚಲನಚಿತ್ರ ಮತ್ತು [[ದೂರದರ್ಶನ]] ನಟಿ.ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ ರೀಟಾ ಭಾದುರಿ ಅನಾರೋಗ್ಯದಿಂದ 17ತಾರಿಖು(ಮಂಗಳವಾರ) ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.[[ಕಿಡ್ನಿ]] ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ[[ಮುಂಬೈ]]ನ ವಿಲೆ ಪಾರ್ಲೆಯಲ್ಲಿರುವ ಸುಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರೀಟಾಗೆ 62 ವರ್ಷ ವಯಸ್ಸಾಗಿತ್ತು. ಕಭಿ ಖುಷಿ ಕಭಿ ಗಮ್​​, ಕ್ಯಾ ಕೆಹೆನಾ, ದಿಲ್ ವಿಲ್ ಪ್ಯಾರ್​​, ಮೆ ಮಾಧುರಿ ದೀಕ್ಷಿತ್ ಬನ್ನಾ ಚಾತೆ ಹೋ ಸೇರಿ ಬಹಳಷ್ಟು ಗುಜರಾತಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದರು.<ref>{{citeweb|url=https://web.archive.org/save/https://m.dailyhunt.in/news/india/kannada/kannada+news+now-epaper-kanowcom/baalivud+hiriya+nati+rita+bhaaduri+innilla-newsid-92516706|title=ಬಾಲಿವುಡ್​ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ|publisher=dailyhunt.in|accessdate=2018-07-19}}</ref>
==జనన==
ಉತ್ತರಪ್ರದೇಶದ[[ಉತ್ತರಪ್ರದೇಶ]]ದ[[ ಲಕ್ನೋದಲ್ಲಿಲಕ್ನೋ]]ದಲ್ಲಿ 1955 ನವೆಂಬರ್ 4 ರಂದು ಜನಿಸಿದರು.
==ಚಿತ್ರರಂಗ ಪ್ರವೇಶ==
ಪೂನೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದಿದ್ದಮೇಲೆ ಅವಳು ಚಿತ್ರರಂಗಕ್ಕೆ ಬಂದಿದ್ದಾರೆ.1970 ರಲ್ಲಿ ಸಹಾಯಕ ನಟಿಯಾಗಿ ಚಲನಚಿತ್ರ ಜೀವನ ಪ್ರಾರಂಭವಾಯಿತು.2012 ರವರೆಗೆ ಸುಮಾರು 70 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವಳು ನಟಿಸಿದ '''ಸಾವನ್ ಕೊ ಆನೆದೋ''', ಮತ್ತು''' ರಾಜಾ''' ಚಲನಚಿತ್ರಗಳು ಅವಳು ಒಳ್ಳೆಯ ಹೆಸರು ತಂದಿದ್ದಾವೆ.ಕಮಲಹಾಸನ್ ಟೊಕನ್ಯಯಾಕುಮಾರಿ (1974) ಚಲನಚಿತ್ರದಲ್ಲಿ, ಶಾರುಕ್ ಖಾನ್ ಜೊತೆ ಕಭಿ ಹಾ ಕಭಿ ನಾಸಿನಿಮಾದಲ್ಲಿ ನಟಿಸಿದಳು. ಇನ್ನೂ ಹಲವು ಟಿವಿ ಸೀರಿಯಗಳಲ್ಲಿಧಾರವಾಹಿಗಳಲ್ಲಿ ನಟಿಸಿದ್ದಾಳೆ.<ref> shakhi telugu daily dated 18-7-2018</ref>
==ಚಿತ್ರಗಳ ಪಟ್ಟಿ==
ಅವರು 71 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
"https://kn.wikipedia.org/wiki/ರೀತಾ_ಭಾದುರಿ" ಇಂದ ಪಡೆಯಲ್ಪಟ್ಟಿದೆ