ಕಟ್ಟಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೪ ನೇ ಸಾಲು:
ಸಾರ್ವಜನಿಕ ಕಟ್ಟಡಗಳು, ಅಂಗಡಿಗಳೂ, ಕಚೇರಿಗಳು ಮತ್ತು ವಾಸದ ಮನೆಗಳಲ್ಲಿ ಕಾಂಕ್ರಿಟ್ ನೆಲದ ಮೇಲ್ಮೈಯ ಪರಿಷ್ಕರಣ ಮುಖ್ಯವಾಗುತ್ತಿದೆ. ಅನೇಕ ವರ್ಷಗಳಿಂದಲೂ ಮರ, [[ಹಂಚು]]ಗಳು, ಟೆರಾಸೊ ಮತ್ತು [[ಅಮೃತಶಿಲೆ]]ಯ ನೆಲಗಳು ಉಪಯೋಗದಲ್ಲಿವೆ. ಬೇಗ ಸವೆಯದೆ ಇರುವುದು, ಜಾರದೆ ಇರುವುದು, ಕಟ್ಟುವುದಕ್ಕೂ ರಿಪೇರಿಯಲ್ಲಿ ಇಡುವುದಕ್ಕೂ ತಗಲುವ ಖರ್ಚು-ಇವನ್ನು ಗುರಿಯಾಗಿಟ್ಟುಕೊಂಡು ಈ ಪರಿಷ್ಕರಣಗಳ ಮೇಲೆಯೇ ಅಪಾರವಾದ ಸಂಶೋಧನೆಗಳು ನಡೆದಿವೆ. ಅಸ್ಫಾಲ್ಟ್‌, ಕಾರ್ಕ್, ರಬ್ಬರ್, ಇವು ಹಂಚುಗಳ ಮತ್ತು ತಗಡುಗಳ ರೂಪದಲ್ಲಿ ಜನಪ್ರಿಯವಾಗುತ್ತಿವೆ. ಗಟ್ಟಿಮರವೂ ಪದರದ ಮರವೂ ಇನ್ನೊಂದು ಕಡೆ ಉಪಯೋಗವಾಗುತ್ತಿವೆ.
==ಗಿಲಾವು==
ಗೋಡೆಗಳಿಗೂ ಮಾಳಿಗೆಗಳಿಗೂ [[ಗಾರೆ]]ಯಿಂದ ಗಿಲಾವು ಮಾಡುತ್ತಾರೆ. ಸಾಮಾನ್ಯವಾಗಿ ಗಿಲಾವನ್ನು ಎರಡು ಅಥವಾ ಮೂರು ಪದರುಗಳಲ್ಲಿ ಹಾಕುತ್ತಾರೆ. ಗೋಡೆಗಳ ಮೂಲೆಗಳ ಗಿಲಾವಿನ ಕಾರ್ನೀಸುಗಳನ್ನು ಮಾಲುಗಳನ್ನಿಟ್ಟು ಮುಗಿಸುತ್ತಾರೆ. ಇದು ಕುಶಲಕಲೆ. ಮನೆÀಗಳಿಗೆಮನೆಗಳಿಗೆ ಹೊರಗಡೆ ಒರಟಾಗಿ ಸಿಮೆಂಟ್ ಗಾರೆಯಿಂದ ಗಿಲಾವು ಮಾಡಿದಾಗ ಮೊದಲು ಸಿಮೆಂಟನ್ನು ತೆಳುವಾಗಿ ಹೊಡೆದು ಗಟ್ಟಿಯಾಗುವುದಕ್ಕೆ ಬಿಡುತ್ತಾರೆ. ಆಮೇಲೆ ಅದನ್ನು ಕೊಂಚ ಕೆರೆದು ಮತ್ತೆ ಸಿಮೆಂಟ್ ಗಾರೆಯನ್ನು ಹಾಕಿ ಮುಗಿಸುತ್ತಾರೆ.
 
==ಮಹಡಿಯ ಮೆಟ್ಟಲುಗಳು==
ನೆಲಕ್ಕೂ ಮಹಡಿಗೂ ನಡುವೆ ಮರದ ಅಟ್ಟಗಳನ್ನು ಕಟ್ಟುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆಗ ಮಹಡಿಯನ್ನು ವಾಸಕ್ಕೆ ಉಪಯೋಗಿಸುವುದು ಸಾಧ್ಯವಾಯಿತು.
"https://kn.wikipedia.org/wiki/ಕಟ್ಟಡ" ಇಂದ ಪಡೆಯಲ್ಪಟ್ಟಿದೆ