ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
 
==ಇಸ್ಲಾಂ ಎಂದರೇನು?==
ಇಸ್ಲಾಂ ಎಂಬ ಪದವೇ ಅರಬ್ಬೀ ವ್ಯಾಕರಣದಿಂದ ಕೂಡಿದೆ.ಮೂಲತ ಸಿಲ್ಮ್ ಪದದಿಂಗ ಬಂದಿದೆ.ಇದೇ ಧಾತುವಿನಿಂದ ಬೇರೆ ಬೇರೆ ಅರ್ಥಗಳಿರುವ ಅನೇಕ ಪದಗಳನ್ನು ರಚಿಸಬಹುದು.ಹಾಗೆ ಅದನ್ನು ಇಸ್ಲಾಂ ಎಂದಾಗ ಶರಣಾಗತಿ. ಎಂದರೆ ನೈಜ ದೇವನಿಗೆ ಶರಣಾಗುವುದು ,ಸಲಾಮ್ ಎಂದಾಗ ರಕ್ಷೆ ,ಮುಸ್ಲಿಂ ಎಂದಾಗ ಶರಣಾದವರು ಮುಂತಾದ ಅಪಾರ ಅರ್ಥಮಯ ಅರಬ್ಬೀ ವ್ಯಾಕರಣದಿಂದ ಕೂಡಿದೆ. ಇಲ್ಲಿ ಪದ ಮುಖ್ಯವಲ್ಲ.ಶರಣಾಗತಿ ಮುಖ್ಯವಾಗಿದೆ.
ಇಲ್ಲಿ ಶರಣುವಿಗೆ ಅರ್ಹತೆಯಾಗಿದ್ಜು ನೈಜ ದೇವ ಅದನ್ನು ಅಲ್ಲಾಹು ಎಂದು ಕರೆದರೂ ಅಲ್ಲಾಹು ಎಂಬ ಪದದ ಅರ್ಥ ಅ
ಅವನಿಗೆ ಅಲ್ಲದೆ ಯಾರಿಗೂ ತಿಳಿಯದು.ದೇವನನ್ನು ಇಲಾಹ್ ಎಂದು ಬರೆಯುತ್ತೇವೆ.ಇದೇ ಅರಬೀ ಧಾತುವನ್ನು ಬದಲಿಸಿದಾಗ ಅಲ್ಲಾಹು,ಲಿಲ್ಲಾಹಿ,ವಲ್ಲಾಹು ಮುಂತಾದ ಪದಗಳು ಉಂಟಾಗುತ್ತವೆ‌.ಅರಬ್ಬೀ ಭಾಷೆಯಲ್ಲಿ ಒಂದೇ ಪದದಿಂದ ಅನೇಕ ವಸ್ತುಗಳನ್ನು ಪದದ ಕಾರ,ಧೀರ್ಘಗಳ ಬದಲಾವಣೆಯಿಂದ ಗುರುತಿಸಬಹುದು.ಅಲ್ಲಾಹು ಎಂದರೆ ನಮ್ಮ ಮಟ್ಟಿಗೆ ಎಲ್ಲಾ ಲೋಕದ ನೈಜ ಒಡೆಯ ಅವನಲ್ಲದೆ ಆರಾಧ್ಯನಿಲ್ಲ.ರೂಪವಿಲ್ಲ,ಸದಾ ಜೀವಂತನು,ಬಂಧುಗಳಿಲ್ಲ,ಆದಿಯಿಲ್ಲ,ಅಂತ್ಯವಿಲ್ಲ,ಅವನಂತೆ ಯಾವುದೂ ಇಲ್ಲ, ಎಲ್ಲಾ ಅಗತ್ಯಗಳಿಂದ ಮುಕ್ತನು.
ಅರಬೀ ಭಾಷೆಯ''''[[ಇಸ್ಲಾಂ]]''''ಎಂಬ ಪದಕ್ಕೆ ನಿಘಂಟುಗಳಲ್ಲಿ ಅನುಸರಣೆ, ವಿಧೇಯತೆ,ಸಮರ್ಪಣೆ ಎಂಬರ್ಥಗಳಿವೆ. '''[[ಅಲ್ಲಾಹ]]'''ನ ಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು ಸರ್ವಸ್ವವನ್ನೂ ಆತನಿಗಾಗಿ ಸಮರ್ಪಿಸುವುದನ್ನು ಇಲ್ಲಿ [[ಇಸ್ಲಾಂ]] ಎಂದು ಕರೆಯಲಾಯಿತು. ಹೌದು,ಅಲ್ಲಾಹನ ಸಾನಿಧ್ಯದಲ್ಲಿ ಸಂಪೂರ್ಣ ಸಮರ್ಪಣೆಯ ಹೆಸರೇ '''[[ಇಸ್ಲಾಂ]]''' ಆಗಿದೆ. ಆತ್ಮ ಮತ್ತು ಶರೀರದ ಸಂಪೂರ್ಣ ಸಮರ್ಪಣೆ.ಮನುಷ್ಯ ತನ್ನ ಜೀವನದ ಪ್ರತಿಯೊಂದು ರಂಗದಲ್ಲಿಯೂ '''[[ಅಲ್ಲಾಹ]]'''ನ ಆದೇಶ, ನಿರ್ದೇಶಗಳನ್ನು ಪಾಲಿಸಬೇಕೆಂದು '''[[ಇಸ್ಲಾಂ]]''' ಆಶಿಸುತ್ತದೆ.
ಇಸ್ಲಾಮಿನ ಆಧಾರಗಳು
Line ೧೧ ⟶ ೧೩:
ಪ್ರಾಕೃತಿಯು ಏಕದೇವನಿಗೆ ಶರಣಾಗುವಲ್ಲಿ ನೆಮ್ಮದಿಯಾಗಿದೆ .ಮಾನವ ಮಾತ್ರ ಏಕದೇವನನ್ನು ಬಿಟ್ಟು ಅನೇಕ ವಸ್ತುಗಳನ್ನು ಮೂರ್ತಿಗಳನ್ನು ಮಾನವರನ್ನು ಆರಾಧಿಸುತ್ತಾನೆ.ಉದಾ:ಸೂರ್ಯನು ಯಾವತ್ತೂ ತಡವಾಗಿ ಉದಯಿಸಿಲ್ಲ.ಅದು ಸಂಪೂರ್ಣ ಏಕದೇವನಿಗೆ ಶರಣಾಗಿದೆ.ಅದರಂತೆ ಭೂಮಿ, ಗ್ರಹಗಳು,ಇತರ ಆಕಾಶಕಾಯಗಳು.
ಪೌರಾಣಿಕ ಆಧಾರಗಳು :ಪುರಾತನ ಪವಿತ್ರ ಕಅಬಾ ಮಾನವರ ಪ್ರಥಮ ಆರಾಧನಾಲಯವಾಗಿದೆ.ಇದು ಮಾನವರ ಉಗಮಕ್ಕೂ ಮುಂಚೆಯೇ ಭೂಮಿಯಲ್ಲಿ ಇದ್ದಿತ್ತು.ದೇವನ ಚರರು (ಮಲಕ್)ಇದಕ್ಕೆ ಪ್ರದಕ್ಷಿಣೆ ಹಾಕುತಿದ್ದರು.
ಪುರಾತನ ಪ್ರವಾದಿಗಳು :ಇಸ್ಲಾಂ ಆದಿಮಾನವನನ್ನೇ ಮಾನವರ ಪ್ರಥಮ ಸಂದೇಶವಾಹಕರೆಂದು ಹೇಳಿದೆ.ಆದಿಮಾನವರಾದ ಆದಮರು ಶ್ರೀಲಂಕಾದವರಾಗಿದ್ದು ಅಲ್ಲಿ ಅವರ ಕಾಲಿನ ಹೆಜ್ಜೆಗಳೂ ಇವೆ.ನಂತರ ಪ್ರವಾದಿ ನೋಹರು ಸುಮಾರು 950 ವರ್ಷಗಳ ಕಾಲ ಏಕದೇವರಾಧನೆ ಭೋಧಿಸಿದ್ದರು.ಅವರ ಕಾಲದಲ್ಲೇ ಬಹುದೇವಾರಧನೆ ರೂಢಿಗೆ ಬಂದಿತ್ತು .ಇಬ್ರಾಹಿಮರನ್ನು ಯಹೂದಿಗಳು ಕ್ರೈಸ್ತರು ಗೌರವಿಸುತ್ತಾರೆ,ಸುಮಾರು 4000 ವರ್ಷಗಳ ಪುರಾತನ ಪ್ರವಾದಿ ಇಬ್ರಾಹಿಮರ ನಂತರವೇ ಇಸ್ಲಾಮಿನಲ್ಲಿ ಭಿನ್ನತೆ ತಾಳಲು ಆರಂಭವಾದವು.ನಂತರ ಮಾನವರು ಬಹುದೇವಾರಧನೆಗೂ ,ನೂತನ ಧರ್ಮಗಳ ಸ್ಥಾಪನೆಗೂ ಪುರೋಹಿತಾಂಧಕಾರಗಳೂ,ಇಸ್ಲಾಮಿನ ನೈಜ ವೇದಗ್ರಂಥಗಳನ್ನು ನಕಲುವಾಗಲು ಆರಂಭವಾದವು.ತರುವಾಯ ಸ್ಪಷ್ಟ ಪುರಾವೆಗಲ್ಲಿ ಮೂಸ, ದಾವೂದು,ಯೂಸುಫ್, ಯೂನುಸ್, ಈಸ ಇವರೆಲ್ಲಾ ಬಂದಿದ್ದರು.ಪ್ರವಾದಿ ಬರದೆ ಯಾವುದೇ ಜನಾಂಗವೂ ಭೂಮಿಯಲ್ಲಿ ಕಳೆದಿಲ್ಲ.ಒಂದು ಕಾಲದಲ್ಲಿ ಇಂದಿನ ಯಹೂದಿಗಳು ಎಂದು ಕರೆಯಲ್ಪಡುವ ಇಸ್ರಾಯಿಲ್ ಜನಾಂಗದವರು ಪ್ರಮುಖ ಮುಸ್ಲಿಂರಾಗಿದ್ದರು.ಭಾರತಕ್ಕೂ ಪ್ರವಾದಿಗಳು ಪುರಾವೆ ಸಹಿತ ಬಂದಿದ್ದರು.ಅವರು ಏಕದೇವರಾಧನೆ ಭೋಧಿಸಿದ್ದರು.
ಅವುಗಳ ದೃಢೀಕರಿಸುವ ಅಂಶವೆಂದರೆ ಪುರಾತನ ವೇದಗಳ ಸಂದೇಶಗಳಿಗೂ ಅಂತಿಮ ವೇದಕ್ಕೂ ಸಾಮ್ಯತೆಗಳಿವೆ.
ಆದರೆ ಇವರ ನಂತರ ಪ್ರವಾದಿಗಳ ಭೋದನೆಗಳಲ್ಲಿ,ಅವರಿಗೆ ಅವತ್ತೀರ್ಣಿಸಿದ ವೇದಗಳಲ್ಲಿ ಭಿನ್ನತೆ ತಾಳಿದರು.ಅಂತಿಮ ದೂತರ ಆಗಮನವನ್ನೂ ಪ್ರಾಚೀನ ಪ್ರವಾದಿಗಳಿಗೆ ಜಿಬ್ರೀಲ್ ಮೂಲಕ ತಿಳಿಸಲಾಗಿತ್ತು.ಅವರು ಸ್ತುತಿಗೆ ಪಾತ್ರರೆಂದೂ ಪೂರ್ವವೇದಗಳಲ್ಲಿ ಕಂಡುಬಂದಿದೆ.ಅವರೇ ಅಂದಿಮ ದೂತ ಪ್ರವಾದಿ ಮುಹಮ್ಮದರು.ಹಾಶಿಂ ಮನೆತನದ ಖುರೇಷ್ ಎಂಬ ಮುಸಲ್ಮಾನ ಕುಟುಂಬದಲ್ಲಿ ಜನಿಸಿದವರು.ಬಹಳ ಸಜ್ಜನ ಸತ್ಯವಂತರಾಗಿದ್ದ ಅವರಿಗೆ 40ನೇ ವಯಸ್ಸಲ್ಲಿ ಪ್ರವಾದಿತ್ವದ ಎಚ್ಚರ ಅಲ್ಲಾಹನಿಂದ ಜಿಬ್ರೀಲ್ ಎಂಬ ಚರರ ಮೂಲಕ ಬರುತ್ತದೆ.ಅವರಿಗೆ ಅವತ್ತೀರ್ಣವಾದ ವೇದವೇ ಅಂತಿಮ ವೇದ.ನಂತರ ಓರ್ವ ದೂತರ ಅವಶ್ಯಕತೆ ಇಲ್ಲ. ಬರುವುದು ನಿಶಿದ್ದವಾಗಿದೆ.ಬಂದರೆ ಪ್ರವಾದಿಗಳ ಮಾದರಿ ಆಗಲು ಯಾರಿಂದಲು ಅಸಾಧ್ಯ.ಖುರಾನ್ ಪೂರ್ವ ವೇದಗಳನ್ನು ಸತ್ಯಪಡಿಸುತ್ತದೆ.ದೇವನ ದೃಷ್ಟಾಂತಗಳಿಂದ ತುಂಬಿದೆ.ಅದರ ಪ್ರತಿ ವಚನವೂ ಪವಾಡಗಳಿಂದ ಕೂಡಿದೆ.ಪೂರ್ವ ಘಟನೆಗಳನ್ನು ಪ್ರತ್ಯಕ್ಷ ನೋಡಿದಂತೆ ವಿವರಿಸುತ್ತದೆ.ಅದ್ಬುತ ವ್ಯಾಕರಣ ಶೈಲಿಯಿಂದ ಕೂಡಿದ್ದು ಮಾನವನಿಗೆ ಅದರಂಥ ಒಂದು ವಾಕ್ಯವನ್ನು ತರಲು ಸವಾಲು ಹಾಕಿದೆ.ಎಂದರೆ ಅಂಥಹ ಪರಿಶುದ್ದ ವಾಕ್ಯವನ್ನು ರಚಿಸಲು ಮಾನವ ಭೂತಗಳೆರಡೂ ಸೇರಿದರೂ ಅಸಾಧ್ಯವೆಂದು ಅದೇ ಹೇಳಿದೆ.ಇನ್ನು ವೈಜ್ಞಾನಿಕ ರಂಗದಲ್ಲಿ ಇದರ ಖ್ಯಾತಿ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಲೇ ಇದೆ.ಎಲ್ಲಾ ರಂಗದಲ್ಲೂ ಪೂರ್ವ ವಚನವು ತಳಹದಿಗೆ ಪೂರಕವಾಗಿದೆ.ಉದಾ :ಮುಮ್ಮದುಳಿನ ಕಾರ್ಯ,ಭೂಮಿಯ ಆಕಾರ,ಮಾನವರ ಉಗಮ,ಆಕಾಶಕಾಯಗಳ ಚಲನೆ,ಸಂಖ್ಯಾಶಾಸ್ತ್ರ,ಪದಗಳ ಚಮತ್ಕಾರ,ಅಧ್ಯಾಯದ ಚಮತ್ಕಾರ ಮುಂತಾದ ಅನೇಕ ನಿದರ್ಶನಗಳಿವೆ.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ