ಕಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Eye-diagram.svg|thumb|right|200px|:1: posterior chamber 2: ora serrata 3: ciliary muscle 4: ciliary zonules 5: canal of Schlemm 6: pupil 7: anterior chamber 8: cornea 9: iris 10: lens cortex 11: lens nucleus 12: ciliary process 13: conjuntiva 14: inferior oblique muscule 15: inferior rectus muscule 16: medial rectus muscle 17: retinal arteries and veins 18: optic disc 19: dura mater 20: central retinal artery 21: central retinal vein 22: optical nerve 23: vorticose vein 24: bulbar sheat 25: macula 26: fovea 27: sclera 28: choroid 29: superior rectus muscule 30: retina.]]
{{Infobox anatomy
| Name =ಕಣ್ಣು
| Latin =oculus
| System =[[Nervous system|Nervous]]
| Image =Schematic diagram of the human eye en.svg
| Caption =Human eye
| Image2 =Krilleyekils.jpg
| Caption2 =Compound eye of [[Antarctic krill]]
}}
[[File:Bison bonasus right eye close-up.jpg|thumb|upright|left|Eye of [[European bison]]]]
[[File:Eye iris.jpg|thumb|[[Human eye]]]]
[[File:FLY EYE.jpg|thumb|right|An image of a house fly compound eye surface by using [[scanning electron microscope]]]]
[[File:Insect compound eye diagram.svg|thumb|upright=0.9|Anatomy of the compound eye of an insect]]
[[File:Calliphora vomitoria Portrait.jpg|thumb|Arthropods such as this ''[[Blue bottle fly|Calliphora vomitoria]]'' fly have compound eyes]]
 
 
'''ಕಣ್ಣು''' ಬೆಳಕನ್ನು ಕಾಣುವ [[ಜ್ಞಾನೇಂದ್ರಿಯ]]. ಪಂಚೇಂದ್ರಿಯಗಳಲ್ಲಿ ಒಂದು.
'''ಕಣ್ಣಿನ ರಚನೆ ಹೀಗಿದೆ'''
[[ಚಿತ್ರ:http://www.nlm.nih.gov/medlineplus/ency/images/ency/fullsize/1094.jpg]]
==ಪರಿಚಯ==
* [[ಮಾನವ]]ನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.[[ಕ್ಯಾಮೆರಾ]]ದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ [[ಮಸೂರ]]ವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ.
* ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ [[ಸಾಂದ್ರತೆ]]ಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು [[ಬೆಳಕು]] ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ.
* ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು ಒಳಗೆ ಬರುವಂತೆ ಮಾಡುತ್ತದೆ. ಕಣ್ಣಿನ ಹಿಂಭಾಗದ ಒಳ [[ಗೋಡೆ]]ಯಲ್ಲಿ [[ರೆಟಿನಾ]] ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.
 
=='''ರೆಟಿನಾ ರಚನೆ'''==
[[ಮಾನವ]]ನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.[[ಕ್ಯಾಮೆರಾ]]ದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ [[ಮಸೂರ]]ವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ [[ಸಾಂದ್ರತೆ]]ಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು [[ಬೆಳಕು]] ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ. ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು ಒಳಗೆ ಬರುವಂತೆ ಮಾಡುತ್ತದೆ. ಕಣ್ಣಿನ ಹಿಂಭಾಗದ ಒಳ [[ಗೋಡೆ]]ಯಲ್ಲಿ [[ರೆಟಿನಾ]] ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.
* ಇದರಲ್ಲಿ [[ಸಾವಿರ]]ದ ಮುನ್ನೂರು ಕೋಟಿ `ಪೋಟೋ ರಿಸೆಪ್ಟರ್ಸ್’ ಎಂಬ ಕಣಗಳಿರುತ್ತವೆ. ಇವಿಷ್ಟೂ ತಮ್ಮ ಮೇಲೆ ಬೀಳುವ ಬೆಳಕು ಹಾಗೂ ಕತ್ತಲಷ್ಟನ್ನೇ ಗ್ರಹಿಸುತ್ತವೆ. ಇದರ ಆಧಾರದಲ್ಲೇ ಮೆದುಳು ವಸ್ತುವಿನ ಆಕಾರ, ಗಾತ್ರ, ದೂರವನ್ನು ಅಂದಾಜು ಮಾಡುವುದು.
* ಅದಲ್ಲದೆ, ಅದೇ ರೆಟಿನಾದಲ್ಲಿ ಏಳುನೂರು ಕೋಟಿ `ಕೋನ್’ ಕಣಗಳಿರುತ್ತವೆ. ಇವುಗಳ ಕೆಲಸ ಬಣ್ಣಗಳನ್ನು ಗುರ್ತಿಸುವುದು! ಮನುಷ್ಯನ ದೇಹದ ಎಕ್ಸ್ [X] ಕ್ರೋಮೋಸೋಮ್ ಈ ಕಣಗಳನ್ನು ಉತ್ಪಾದಿಸುತ್ತದೆ. ಈಗ ಸ್ವಲ್ವ ಜನನದ ವಿಷಯವನ್ನು ನೆನಪು ಮಾಡಿಕೊಳ್ಳಿ.
* ಗಂಡಿನಿಂದ ಬರುವ `ವೈ [Y] ಕ್ರೋಮೋಸೋಮ್ ಹೆಣ್ಣಿನಲ್ಲಿರುವ `ಎಕ್ಸ್ ಕ್ರೋಮೋಸೋಮಿನೊಂದಿಗೆ ಬೆರೆತಾಗ ಗಂಡು ಮಗುವಾಗುತ್ತದೆ. ಗಂಡಿನಿಂದಲೂ `ಎಕ್ಸ್ ಕ್ರೋಮೋಸೋಮ್' ಬಂದಿತೆಂದರೆ ಖಂಡಿತಾ ಹೆಣ್ಣು ಮಗುವೇ ಹುಟ್ಟುವುದು. ಏಕೆಂದರೆ ಹೆಣ್ಣಿನಲ್ಲಿ `ವೈ ಕ್ರೋಮೋಸೋಮ್‌ಗಳಿರುವುದಿಲ್ಲ.
* ಆಕೆಯಲ್ಲಿರುವ ಎರಡು ಕ್ರೋಮೋಸೋಮ್‌ಗಳೂ ಸಹ `ಎಕ್ಸ್’ ಆಗಿರುತ್ತವೆ. ಅಂತಹ `ಎಕ್ಸ್’ ಕ್ರೋಮೋಸೋಮ್ ಕಣ್ಣಿನ ರೆಟಿನಾದಲ್ಲಿರುವ `ಕೋನ್’ಗಳನ್ನು ಉತ್ಪಾದಿಸುತ್ತಾದ್ದರಿಂದ ಒಂದೇ `ಎಕ್ಸ್ ಕ್ರೋಮೋಸೋಮ್’ ಹೊಂದಿರುವ ಗಂಡಸರಿಗಿಂತಲೂ, ಎರಡು `ಎಕ್ಸ್ ಕ್ರೋಮೋಸೋಮ್‌’ಗಳನ್ನು ಹೊಂದಿರುವ ಹೆಂಗಸರ ಕಣ್ಣಿನಲ್ಲಿ ಕೋನ್‌ಗಳ ಸಂಖ್ಯೆ ವಿಪರೀತವಾಗಿರುತ್ತದೆ. ಹಾಗಾಗಿಯೇ ಅವರು ಬಣ್ಣಗಳನ್ನು ನಿಖರವಾಗಿ ವಿವರವಾಗಿ, ಪ್ರತ್ಯೇಕವಾಗಿ ಗುರ್ತಿಸಬಲ್ಲರು!
 
'''ರೆಟಿನಾ ರಚನೆ'''
 
ಇದರಲ್ಲಿ [[ಸಾವಿರ]]ದ ಮುನ್ನೂರು ಕೋಟಿ `ಪೋಟೋ ರಿಸೆಪ್ಟರ್ಸ್’ ಎಂಬ ಕಣಗಳಿರುತ್ತವೆ. ಇವಿಷ್ಟೂ ತಮ್ಮ ಮೇಲೆ ಬೀಳುವ ಬೆಳಕು ಹಾಗೂ ಕತ್ತಲಷ್ಟನ್ನೇ ಗ್ರಹಿಸುತ್ತವೆ. ಇದರ ಆಧಾರದಲ್ಲೇ ಮೆದುಳು ವಸ್ತುವಿನ ಆಕಾರ, ಗಾತ್ರ, ದೂರವನ್ನು ಅಂದಾಜು ಮಾಡುವುದು. ಅದಲ್ಲದೆ, ಅದೇ ರೆಟಿನಾದಲ್ಲಿ ಏಳುನೂರು ಕೋಟಿ `ಕೋನ್’ ಕಣಗಳಿರುತ್ತವೆ. ಇವುಗಳ ಕೆಲಸ ಬಣ್ಣಗಳನ್ನು ಗುರ್ತಿಸುವುದು! ಮನುಷ್ಯನ ದೇಹದ ಎಕ್ಸ್ [X] ಕ್ರೋಮೋಸೋಮ್ ಈ ಕಣಗಳನ್ನು ಉತ್ಪಾದಿಸುತ್ತದೆ. ಈಗ ಸ್ವಲ್ವ ಜನನದ ವಿಷಯವನ್ನು ನೆನಪು ಮಾಡಿಕೊಳ್ಳಿ. ಗಂಡಿನಿಂದ ಬರುವ `ವೈ [Y] ಕ್ರೋಮೋಸೋಮ್ ಹೆಣ್ಣಿನಲ್ಲಿರುವ `ಎಕ್ಸ್ ಕ್ರೋಮೋಸೋಮಿನೊಂದಿಗೆ ಬೆರೆತಾಗ ಗಂಡು ಮಗುವಾಗುತ್ತದೆ. ಗಂಡಿನಿಂದಲೂ `ಎಕ್ಸ್ ಕ್ರೋಮೋಸೋಮ್' ಬಂದಿತೆಂದರೆ ಖಂಡಿತಾ ಹೆಣ್ಣು ಮಗುವೇ ಹುಟ್ಟುವುದು. ಏಕೆಂದರೆ ಹೆಣ್ಣಿನಲ್ಲಿ `ವೈ ಕ್ರೋಮೋಸೋಮ್‌ಗಳಿರುವುದಿಲ್ಲ. ಆಕೆಯಲ್ಲಿರುವ ಎರಡು ಕ್ರೋಮೋಸೋಮ್‌ಗಳೂ ಸಹ `ಎಕ್ಸ್’ ಆಗಿರುತ್ತವೆ. ಅಂತಹ `ಎಕ್ಸ್’ ಕ್ರೋಮೋಸೋಮ್ ಕಣ್ಣಿನ ರೆಟಿನಾದಲ್ಲಿರುವ `ಕೋನ್’ಗಳನ್ನು ಉತ್ಪಾದಿಸುತ್ತಾದ್ದರಿಂದ ಒಂದೇ `ಎಕ್ಸ್ ಕ್ರೋಮೋಸೋಮ್’ ಹೊಂದಿರುವ ಗಂಡಸರಿಗಿಂತಲೂ, ಎರಡು `ಎಕ್ಸ್ ಕ್ರೋಮೋಸೋಮ್‌’ಗಳನ್ನು ಹೊಂದಿರುವ ಹೆಂಗಸರ ಕಣ್ಣಿನಲ್ಲಿ ಕೋನ್‌ಗಳ ಸಂಖ್ಯೆ ವಿಪರೀತವಾಗಿರುತ್ತದೆ. ಹಾಗಾಗಿಯೇ ಅವರು ಬಣ್ಣಗಳನ್ನು ನಿಖರವಾಗಿ ವಿವರವಾಗಿ, ಪ್ರತ್ಯೇಕವಾಗಿ ಗುರ್ತಿಸಬಲ್ಲರು!
 
[[ವರ್ಗ:ಅಂಗಗಳು]]
"https://kn.wikipedia.org/wiki/ಕಣ್ಣು" ಇಂದ ಪಡೆಯಲ್ಪಟ್ಟಿದೆ