ಮೊಡವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಮೊಡವೆ''' <ref>eenews.india.com/kannada/health/not-only-diet-but-also-these-are-the-reasons-for-pimple-4102</ref><ref>https://kannada.boldsky.com/beauty/skin-care/2012/way-to-get-clear-skin-003884.html</ref>ಮುಖದಲ್ಲಿ ಏಳುವ ಚಿಕ್ಕ ಚಿಕ್ಕ ಗುಳ್ಳೆಗಳು. ಇವು ಹೆಚ್ಚಾಗಿ ಹದಿ ಹರೆಯದವರಲ್ಲಿ ಕಂಡು ಬರುತ್ತೆ. ಇಂಗ್ಲೀಷಿನಲ್ಲಿ ಇದನ್ನು ಪಿಮ್ಪಲ್ಸ್ ಎಂದು ಕರೆಯುತ್ತಾರೆ. ಮಹಿಳೆಯರಲ್ಲಿ ಇದೊಂದು ಸೌಂದರ್ಯದ ಸಮಸ್ಯೆಯಾಗಿದೆ.
 
==ಇತಿವೃತ್ತ==
೭ ನೇ ಸಾಲು:
* ಸಣ್ಣ ಸಣ್ಣ ಕೆಂಪಾದ ಗುಳ್ಳೆಗಳು, ಕೀವು ತುಂಬಿದ, ಕಪ್ಪಗಾದ, ಬೆಳ್ಳಗಿನ ಗುಳ್ಳೆಗಳು, ಗಂಟುಗಳು ಹೀಗೆ ನಾನಾ ರೂಪುಗಳಲ್ಲಿ ಗೋಚರವಾಗುವ ಮೊಡವೆಗಳನ್ನು ನಾವೆಲ್ಲಾ ದಿನನಿತ್ಯ ಹಲವರಲ್ಲಿ ನೋಡುತ್ತಿರುತ್ತೇವೆ.
* ಮುದ್ದಾದ ಮುಖಕ್ಕೆ ಕುಂದು ತರುವಂತಹ ಈ ತೊಂದರೆ ಅತಿಯಾದರೆ, ಮಾನಸಿಕ ಬಳಲಿಕೆ ಹಾಗೂ ಖಿನ್ನತೆಗೆ ಕಾರಣವಾಗುತ್ತದೆ. ಮುಖದಲ್ಲಲ್ಲದೆ ಮೊಡವೆಗಳು ಬೆನ್ನು, ಎದೆಯ ಮೇಲ್ಭಾಗ ಹಾಗೂ ಭುಜದ ಮೇಲೂ ಕಾಣಿಸಿಕೊಳ್ಳುತ್ತವೆ.
* ಹೆಣ್ಣು ಮಕ್ಕಳಲ್ಲಿ ಮೊಡವೆ ಕಾಣಿಸಿಕೊಂಡ ಒಂದು ವರ್ಷದೊಳಗೆ ಖಿನ್ನತೆಗೆ ಒಳಗಾಗುವ ಪ್ರಮಾಣ ಶೇಕಡಾ 63ರಷ್ಟಿರುತ್ತದೆ.ಮೊಡವೆಯಿಲ್ಲದವರಿಗೆ ಖಿನ್ನತೆ ಕಡಿಮೆಯಾಗಿರುತ್ತದೆ ಮತ್ತು ಮೊಡವೆ ಕಾಣಿಸಿಕೊಂಡು ಕೆಲವು ವರ್ಷಗಳ ನಂತರ ಅದು ಕಡಿಮೆಯಾಗುತ್ತಾ ಹೋಗುತ್ತದೆ.
 
==ಮೊಡವೆಗೆ ಕಾರಣ==
Line ೧೭ ⟶ ೧೮:
# ದೇಹದಾರ್ಢ್ಯಕ್ಕಾಗಿ ಬಳಸುವ ಅನಬಾಲಿಕ್ ಹಾರ್ಮೋನುಗಳು
# ಇತರ ರೋಗಗಳ ಚಿಕಿತ್ಸೆಗೆ ಬಳಸುವ ಔಷಧಿಗಳು (ಮಾನಸಿಕ ಅಸ್ವಸ್ಥತೆಗೆ ಬಳಸುವ ಲಿಥಿಯಮ್, ಮೂರ್ಛೆ ರೋಗದ ಔಷಧಿಗಳಾದ ಫಿನೈಟಾಯಿನ್ ಹಾಗೂ ಬಾರ್ಬಿಚುರೇಟ್ಸ್, ಸ್ಟೀರಾಯಿಡ್ ಹಾರ್ಮೋನುಗಳು)ಹಾರ‌್ಮೋನುಗಳ ಏರುಪೇರಿನಿಂದ ಉಂಟಾಗುವ ಇತರ ರೋಗಗಳು.
 
==ಪರಿಹಾರ==
* ಮೊಡವೆ ತೊಲಗಿಸಲು ಪದೇ ಪದೇ ಸೋಪಿನಿಂದ ಮುಖವನ್ನು ಚೆನ್ನಾಗಿ ತಿಕ್ಕಿ ತೊಳೆಯಬೇಕು ಎಂಬ ನಂಬಿಕೆ ಹಲವರಲ್ಲಿ ಇದೆ. ಮೊಡವೆಗೆ ಮುಖದಲ್ಲಿ ಇರುವ ಕೊಳೆ ಕಾರಣವಲ್ಲ. ಅದು ಸೋಂಕು ಹಾಗೂ ನಂಜಿನಿಂದ ಉಂಟಾಗುತ್ತದೆ. ಆದ್ದರಿಂದ ಮೊಡವೆಗೆ ಕಾರಣವಾದ ಗ್ರಂಥಿಯ ರಂಧ್ರಗಳ ಮುಚ್ಚುವಿಕೆಗೆ, ಚರ್ಮದ ಒಳಪದರದಲ್ಲಿ ಸಾಮಾನ್ಯವಾಗಿ ಇರುವ ಬ್ಯಾಕ್ಟೀರಿಯಾಗಳು ಹಾಗೂ ಮೃತ ಜೀವಕೋಶಗಳು ಕಾರಣ. ಇವು ಚರ್ಮದ ಒಳಪದರದಲ್ಲಿ ಇರುವುದರಿಂದ ಚರ್ಮದ ಮೇಲ್ಭಾಗವನ್ನು ತೊಳೆಯುತ್ತಿದ್ದರೆ ಏನೂ ಉಪಯೋಗವಿಲ್ಲ.
* ನಿಯಮಿತವಾಗಿ, ನಯವಾಗಿ ಸಾಬೂನಿನಿಂದ ಮುಖವನ್ನು ತೊಳೆಯಬೇಕೇ ಹೊರತು ಅತಿ ಹೆಚ್ಚು ಸಾಬೂನಿನ ಬಳಕೆ ಚರ್ಮವನ್ನು ಒಣಗಿಸುತ್ತದೆ. ಮೊಡವೆಗಳ ನಿವಾರಣೆಗೆ ಬಹಳಷ್ಟು ಔಷಧಿ, ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ.
* ಇವುಗಳ ಉಪಯೋಗದಿಂದ ಮೊದಲೆರಡು ವಾರ ಸ್ವಲ್ಪ ಫಲಿತಾಂಶ ಕಂಡುಬಂದರೂ ಕ್ರಮೇಣ ಮೂರು ತಿಂಗಳಲ್ಲಿ ಯಥಾಸ್ಥಿತಿ ಮರುಕಳಿಸುತ್ತದೆ. ಒಂದೆರಡು ವಾರಗಳಲ್ಲಿ ಮೊಡವೆಗಳನ್ನು ನಿವಾರಿಸುತ್ತೇವೆ ಎನ್ನುವ ಯಾವುದೇ ಜಾಹೀರಾತನ್ನೂ ನಂಬಬೇಡಿ.ಮೊಡವೆ ಸೋಂಕು ರೋಗವಲ್ಲ.
* ಬಿಸಿಲಿನ ತಾಪ ಅಥವಾ ಹೆಚ್ಚಿನ ಶಾಖ ಇರುವ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ, ಬೆವರಿನ ಗ್ರಂಥಿಗಳು ಹೆಚ್ಚಾಗಿ ಕೆಲಸ ಮಾಡಿ ಮೊಡವೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಲು ಸಹಾಯಕ ಎಂಬ ನಂಬಿಕೆ ಭಾಗಶಃ ಸತ್ಯ. ಮಾಯಿಶ್ಚರೈಸರ್ ಹಾಗೂ ಸನ್‌ಸ್ಕ್ರೀನ್ ಲೋಶನ್ ಬಳಕೆ ಸಹ ಮೊಡವೆಗಳಿಗೆ ಕಾರಣ ಆಗಬಹುದು.
 
==ಮೊಡವೆ ಚಿಕಿತ್ಸೆ ==
Line ೩೩ ⟶ ೨೮:
 
==ದೂರ ಇರಬೇಕಾದ ಆಹಾರ==
* ಚಾಕೊಲೇಟ್, ಆಲೂಚಿಪ್ಸ್, ಫ್ರೆಂಚ್ ಫ್ರೈ, ಸಕ್ಕರೆ, ಸಿಹಿ ಪದಾರ್ಥಗಳು ಮೊಡವೆಗೆ ಕಾರಣವಾಗುತ್ತವೆ ಹಾಗೂ ಅದಾಗಲೇ ಇರುವ ಮೊಡವೆಗಳನ್ನು ಹೆಚ್ಚು ಮಾಡುತ್ತವೆ. ಸಮುದ್ರದ ಆಹಾರದಲ್ಲಿ ಹೆಚ್ಚಾಗಿರುವ ಅಯೋಡಿನ್ ಅಂಶ ಮೊಡವೆಗೆ ಕಾರಣ<ref>https://kannada.boldsky.com/beauty/skin-care/2013/surprising-foods-that-cause-acne-004964.html</ref>.
* ಕೆನೆ ತೆಗೆಯದ ಹಾಲು ಸೇವನೆ ಮೊಡವೆಗೆ ಕಾರಣ. (ಹಸುವಿನ ಹಾಲಿನಲ್ಲಿ ಇರುವ ಕೆಲವು ಹಾರ್ಮೋನುಗಳೇ ಇದಕ್ಕೆ ಕಾರಣ ಇರಬಹುದು.)ಮಲಬದ್ಧತೆ ಮೊಡವೆಗೆ ಕಾರಣ. ಹೆಚ್ಚಾಗಿ ಹಸಿರು ಸೊಪ್ಪು, ತರಕಾರಿ ಸೇವಿಸಿ. ಜಿಡ್ಡಿನ ಪದಾರ್ಥ ಸೇವನೆ ಮಿತವಾಗಿರಲಿ.
* ಆರೋಗ್ಯದ ದೃಷ್ಟಿಯಿಂದ ಅತಿ ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳು, ಜಂಕ್ ಫುಡ್‌ಗಳು, ತಂಪು ಪಾನೀಯಗಳು, ಬೇಕರಿ ಪದಾರ್ಥಗಳ ಅತಿಯಾದ ಸೇವನೆಯನ್ನು ತಡೆಯಬೇಕು. ಯಾವುದೇ ರೀತಿಯ ಆಹಾರ ಪದಾರ್ಥವನ್ನು ಸೇವಿಸಿದಾಗ ಮೊಡವೆಗಳ ತೀವ್ರತೆ ಹೆಚ್ಚಾದರೆ, ಅಂತಹ ಆಹಾರವನ್ನು ತ್ಯಜಿಸುವುದು ಉತ್ತಮ.
 
==ಪರಿಹಾರ==
* ಮೊಡವೆ ತೊಲಗಿಸಲು ಪದೇ ಪದೇ ಸೋಪಿನಿಂದ ಮುಖವನ್ನು ಚೆನ್ನಾಗಿ ತಿಕ್ಕಿ ತೊಳೆಯಬೇಕು ಎಂಬ ನಂಬಿಕೆ ಹಲವರಲ್ಲಿ ಇದೆ. ಮೊಡವೆಗೆ ಮುಖದಲ್ಲಿ ಇರುವ ಕೊಳೆ ಕಾರಣವಲ್ಲ. ಅದು ಸೋಂಕು ಹಾಗೂ ನಂಜಿನಿಂದ ಉಂಟಾಗುತ್ತದೆ. ಆದ್ದರಿಂದ ಮೊಡವೆಗೆ ಕಾರಣವಾದ ಗ್ರಂಥಿಯ ರಂಧ್ರಗಳ ಮುಚ್ಚುವಿಕೆಗೆ, ಚರ್ಮದ ಒಳಪದರದಲ್ಲಿ ಸಾಮಾನ್ಯವಾಗಿ ಇರುವ ಬ್ಯಾಕ್ಟೀರಿಯಾಗಳು ಹಾಗೂ ಮೃತ ಜೀವಕೋಶಗಳು ಕಾರಣ. ಇವು ಚರ್ಮದ ಒಳಪದರದಲ್ಲಿ ಇರುವುದರಿಂದ ಚರ್ಮದ ಮೇಲ್ಭಾಗವನ್ನು ತೊಳೆಯುತ್ತಿದ್ದರೆ ಏನೂ ಉಪಯೋಗವಿಲ್ಲ.
* ನಿಯಮಿತವಾಗಿ, ನಯವಾಗಿ ಸಾಬೂನಿನಿಂದ ಮುಖವನ್ನು ತೊಳೆಯಬೇಕೇ ಹೊರತು ಅತಿ ಹೆಚ್ಚು ಸಾಬೂನಿನ ಬಳಕೆ ಚರ್ಮವನ್ನು ಒಣಗಿಸುತ್ತದೆ. ಮೊಡವೆಗಳ ನಿವಾರಣೆಗೆ ಬಹಳಷ್ಟು ಔಷಧಿ, ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ.
* ಇವುಗಳ ಉಪಯೋಗದಿಂದ ಮೊದಲೆರಡು ವಾರ ಸ್ವಲ್ಪ ಫಲಿತಾಂಶ ಕಂಡುಬಂದರೂ ಕ್ರಮೇಣ ಮೂರು ತಿಂಗಳಲ್ಲಿ ಯಥಾಸ್ಥಿತಿ ಮರುಕಳಿಸುತ್ತದೆ. ಒಂದೆರಡು ವಾರಗಳಲ್ಲಿ ಮೊಡವೆಗಳನ್ನು ನಿವಾರಿಸುತ್ತೇವೆ ಎನ್ನುವ ಯಾವುದೇ ಜಾಹೀರಾತನ್ನೂ ನಂಬಬೇಡಿ.ಮೊಡವೆ ಸೋಂಕು ರೋಗವಲ್ಲ.
* ಬಿಸಿಲಿನ ತಾಪ ಅಥವಾ ಹೆಚ್ಚಿನ ಶಾಖ ಇರುವ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ, ಬೆವರಿನ ಗ್ರಂಥಿಗಳು ಹೆಚ್ಚಾಗಿ ಕೆಲಸ ಮಾಡಿ ಮೊಡವೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಲು ಸಹಾಯಕ ಎಂಬ ನಂಬಿಕೆ ಭಾಗಶಃ ಸತ್ಯ. ಮಾಯಿಶ್ಚರೈಸರ್ ಹಾಗೂ ಸನ್‌ಸ್ಕ್ರೀನ್ ಲೋಶನ್ ಬಳಕೆ ಸಹ ಮೊಡವೆಗಳಿಗೆ ಕಾರಣ ಆಗಬಹುದು.
 
==ಉಲ್ಲೇಖ==
"https://kn.wikipedia.org/wiki/ಮೊಡವೆ" ಇಂದ ಪಡೆಯಲ್ಪಟ್ಟಿದೆ