ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Np
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
'''ವಜ್ರ'''ವು [[ಇಂಗಾಲ]]ದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು [[ಬೆಳಕು|ಬೆಳಕನ್ನು]] ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ. "'Its'It is a beautyfulbeautiful thing in the world"''".
 
ವಜ್ರವು ತನ್ನ ಕೆಲವು ಅತಿ ವಿಶಿಷ್ಟ ಭೌತಿಕ ಗುಣಗಳಿಗೆ ಹೆಸರಾಗಿದೆ. ಅತಿ ಕಠಿಣವಾಗಿರುವುದರಿಂದ ವಜ್ರವನ್ನು [[ಘರ್ಷಕ]]ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತರೆ. ಒಂದು ವಜ್ರವನ್ನು ಗೀರಲು ಇನ್ನೊಂದು ವಜ್ರವೇ ಬೇಕು ಅಥವಾ [[ಬೋರಜೋನ್]], ಅತಿ ಗಡಸು [[ಫುಲ್ಲರೈಟ್]] ಅಥವ ವಜ್ರದ ನ್ಯಾನೋಕೊಳವೆಗಳು ಬೇಕು. ವಜ್ರವು ತನ್ನ ಹೊಳಪನ್ನು ಮತ್ತು ಮೆರುಗನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು.
೧೩ ನೇ ಸಾಲು:
== ವಜ್ರದ ಗುಣಗಳು ==
 
ವಜ್ರವು ಒಂದು ಪಾರದರ್ಶಕ ಹರಳು. ಇದರಲ್ಲಿ ಇಂಗಾಲದ [[ಪರಮಾಣು]] ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಸಲ್ಪಟ್ಟಿರುತ್ತವೆ. ತನ್ನ ಹಲವು ಅದ್ಭುತ ಭೌತಿಕ ಗುಣಗಳಿಂದಾಗಿ ವಜ್ರವು ಹಲವು ಉಪಯೋಗಗಳನ್ನು ಕಂಡಿದೆ. ವಜ್ರವು ಅತಿ ಕಠಿಣ ವಸ್ತು. ಇದರ ಬೆಳಕು ಚದುರಿಸುವಿಕೆಯ ಸೂಚ್ಯಂಕ ಬಹಳ ಹೆಚ್ಚು. ವಜ್ರವು ಅತುತ್ತಮ [[ಉಷ್ಣವಾಹಕ]] ಕೂಡ. ವಜ್ರವು ೩೫೪೭ ಡಿಗ್ರಿ ಸೆಂಟಿಗ್ರೇಡ್ ತಾಪಮಾನ್ದಲ್ಲಿ ಕರಗುವುದು ಮತ್ತು ೪೮೨೭ ಡಿಗ್ರಿಯಲ್ಲಿ ಕುದಿಯುತ್ತದೆ. ನೈಸರ್ಗಿಕ ವಜ್ರದ [[ಸಾಂದ್ರತೆ]] ಪ್ರತಿ ಘನ ಸೆಂಟಿಮೀಟರಿಗೆ ೩. ೧೫ ರಿಂದ ೩. ೫೩ ಗ್ರಾಂ ಗಳಷ್ಟಿರುವುದು. ಅತಿ ಶುದ್ಧ ವಜ್ರದ ಸಾಂದ್ರತೆ ೩.೫೨ ಗ್ರಾಂ ನಷ್ಟು.
 
ವಜ್ರವು ಒಂದು ಪಾರದರ್ಶಕ ಹರಳು. ಇದರಲ್ಲಿ ಇಂಗಾಲದ [[ಪರಮಾಣು]] ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಸಲ್ಪಟ್ಟಿರುತ್ತವೆ. ತನ್ನ ಹಲವು ಅದ್ಭುತ ಭೌತಿಕ ಗುಣಗಳಿಂದಾಗಿ ವಜ್ರವು ಹಲವು ಉಪಯೋಗಗಳನ್ನು ಕಂಡಿದೆ. ವಜ್ರವು ಅತಿ ಕಠಿಣ ವಸ್ತು. ಇದರ ಬೆಳಕು ಚದುರಿಸುವಿಕೆಯ ಸೂಚ್ಯಂಕ ಬಹಳ ಹೆಚ್ಚು. ವಜ್ರವು ಅತುತ್ತಮ [[ಉಷ್ಣವಾಹಕ]] ಕೂಡ. ವಜ್ರವು ೩೫೪೭ ಡಿಗ್ರಿ ಸೆಂಟಿಗ್ರೇಡ್ ತಾಪಮಾನ್ದಲ್ಲಿ ಕರಗುವುದು ಮತ್ತು ೪೮೨೭ ಡಿಗ್ರಿಯಲ್ಲಿ ಕುದಿಯುತ್ತದೆ. ನೈಸರ್ಗಿಕ ವಜ್ರದ [[ಸಾಂದ್ರತೆ]] ಪ್ರತಿ ಘನ ಸೆಂಟಿಮೀಟರಿಗೆ ೩.೧೫ ರಿಂದ ೩.೫೩ ಗ್ರಾಂ ಗಳಷ್ಟಿರುವುದು. ಅತಿ ಶುದ್ಧ ವಜ್ರದ ಸಾಂದ್ರತೆ ೩.೫೨ ಗ್ರಾಂ ನಷ್ಟು.
 
=== ಕಾಠಿಣ್ಯ ===
Line ೪೫ ⟶ ೪೪:
== ಕ್ರೇಟನ್ ಗಳಲ್ಲಿ ವಜ್ರಗಳ ಸೃಷ್ಟಿ ==
 
ವಜ್ರದ ಸೃಷ್ಟಿಗೆ ಬೇಕಾದ ಮೇಲ್ಕಾಣಿಸಿದ ಒತ್ತಡ ಮತ್ತು ಉಷ್ಣತೆಗಳು ನೆಲದಾಳದಲ್ಲಿ ( ೧೪೦ರಿಂದ ೧೯೦ ಕಿ.ಮೀ ಆಳದಲ್ಲಿ) ಕ್ರೇಟನ್ ಗಳಿರುವ ಲಿಥೋಸ್ಫಿಯರ್ ನ ದಪ್ಪ, ಪ್ರಾಚೀನ ಮತ್ತು ಸ್ಥಿರವಾದ ಭಾಗಗಳು. ಇಲ್ಲಿ ಹೆಚ್ಚು ಕಾಲ ಉಳಿದಷ್ಟೂ ವಜ್ರದ ಗಾತ್ರವು ವೃದ್ಧಿಸುತ್ತದೆ. ವಜ್ರಗಳ ಸೃಷ್ಟಿಯು ಒಂದು ದೀರ್ಘಕಾಲೀನ ಪ್ರಕ್ರಿಯೆ. ವಜ್ರದಲ್ಲಿನ ಇಂಗಾಲವು ಸಾವಯವ ಮತ್ತು ನಿರವಯವ ವಸ್ತುಗಳೆರಡರಿಂದಲೂ ಒದಗಿರಬಹುದೆಂದು ಅಧ್ಯಯನಗಳು ತೋರಿಸಿವೆ. ವಜ್ರವು ಪ್ರಕೃತಿಯಲ್ಲಿ ಸಾಮಾನ್ಯವಾಗಿ ಅಷ್ಟಮುಖಿ ಅಥವಾ ಅವಳಿ ಅಷ್ಟಮುಖಿಗಳ ಆಕಾರದಲ್ಲಿರುತ್ತವೆ. ಅಂಚುಗಳು ಮೊಂಡಾಗಿರಬಹುದು ಅಥವಾ ಹೊರಚಾಚಿರಬಹುದು.
 
=== ಉಲ್ಕಾಪಾತ ಮತ್ತು ವಜ್ರಗಳು ===
Line ೫೭ ⟶ ೫೬:
 
[[ಚಿತ್ರ:Diamond.jpg|thumb|left|250px|ಉಂಗುರಕ್ಕೆ ಜೋಡಿಸಲಾಗಿರುವ ಸುಂದರ ವಜ್ರ]]
[[ಭಾರತೀಯ]]ರು ಮೊದಲಬಾರಿಗೆ ವಜ್ರವನ್ನು ಗುರುತಿಸಿ ಅದರ ಗಣಿಗಾರಿಕೆಯನ್ನು ಆರಂಭಿಸಿದರು. ಸುಮಾರು ೩೦೦೦ವರ್ಷಗಳ ಹಿಂದೆಯೇ ಭಾರತೀಯರಿಗೆ ವಜ್ರದ ಗುಣ ಮತ್ತು ಮೌಲ್ಯಗಳ ಅರಿವಿತ್ತೆನ್ನಲಾಗಿದೆ. [[ಗೋದಾವರಿ]], [[ಕೃಷ್ಣಾ]] ಮತ್ತು [[ಪೆನ್ನೇರ್]] ನದಿಗಳ ದಂಡೆಗುಂಟ ವಜ್ರದ ನಿಕ್ಷೇಪಗಳು ಅಂದಿನ ಕಾಲದಲ್ಲಿ ಇದ್ದುವು. ಆಭರಣಗಳ ಮುಖೇನ ವಜ್ರವನ್ನು ಶರೀರದ ಮೇಲೆ ಧರಿಸುವ ಸಂಪ್ರದಾಯವೂ ಬಹಳ ಪ್ರಾಚೀನಕಾಲದಿಂದ ಬಂದಿದೆ.
 
ತನ್ನ ಮೂಲಕ ಹಾಯ್ದ ಬೆಳಕನ್ನು ವಜ್ರವು ಹಲವು ವರ್ಣಗಳಾಗಿ ವಿಭಜಿಸಿ ಚದುರಿಸುತ್ತದೆ. ವಜ್ರದ ಈ ಗುಣವು ಆಭರಣಗಳಲ್ಲಿ ಬಳಸಲು ಬಲು ಸೂಕ್ತ. ಅಲ್ಲದೆ ತನ್ನ ಅಪ್ರತಿಮ ಹೊಳಪು ಮತ್ತು ಮೆರುಗುಗಳಿಂದಾಗಿ ಸಹ ವಜ್ರವು ಶರೀರದ ಮೇಲೆ ಧಾರಣೆಗೆ ಬಲು ಒಪ್ಪುವಂತಹುದು.
Line ೬೫ ⟶ ೬೪:
ವಜ್ರದ ಉದ್ಯಮವನ್ನು ಸ್ಥೂಲವಾಗಿ ಆಭರಣಗಳಲ್ಲಿ ಬಳಸುವ ವಜ್ರಕ್ಕೆ ಸಂಬಂಧಿಸಿದ ಮತ್ತು ಕೈಗಾರಿಕೆಗಳಲ್ಲಿ ಬಳಸುವ ವಜ್ರಗಳಿಗೆ ಸಂಬಂಧಿಸಿದವೆಂದು ವಿಭಾಗಿಸಬಹುದು.
 
ರತ್ನದ ದರ್ಜೆಯ ವಜ್ರಗಳ ಉದ್ಯಮ ಇಂದು ಸಾಕಷ್ಟು ಬೆಳೆದಿದೆ. ಆದರೆ ರಾಜಲೋಹಗಳ ([[ಚಿನ್ನ]] , [[ಪ್ಲಾಟಿನಮ್]]) ಉದ್ಯಮದಲ್ಲಿಯಂತೆ ವಜ್ರವನ್ನು ಎಂದೂ ಒಂದು ಸರಕನ್ನಾಗಿಸಿ ಬೆಲೆಕಟ್ಟಲಾಗುವುದಿಲ್ಲ. ಅಲ್ಲದೆ ವಜ್ರದ ಮರುವ್ಯಾಪಾರದ ಮಾರುಕಟ್ಟೆ ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಒಂದು ವಿಶಿಷ್ಟ ಸಂಗತಿಯೆಂದರೆ ವಿಶ್ವದ ಒಟ್ಟೂ ರತ್ನದ ದರ್ಜೆಯ ವಜ್ರಗಳ ಮಾರುಕಟ್ಟೆಯು ಕೆಲವೇ ಕೆಲವು ಸ್ಥಳಗಳಲ್ಲಿ ಕೇಂದ್ರೀಕೃತವಾಗಿದೆ. ಇವುಗಳಲ್ಲಿ [[ಆಂಟ್ವರ್ಪ್]] , [[ನ್ಯೂ ಯಾರ್ಕ್]] , [[ಲಂಡನ್]] , [[ಟೆಲ್ ಅವೀವ್]] ಮತ್ತು [[ಸೂರತ್]] ಮುಖ್ಯವಾದವು.
 
ರತ್ನದ ದರ್ಜೆಯವಲ್ಲವಾದ ವಜ್ರಗಳು ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತವೆ. ಇಂತಹ ವಜ್ರಗಳ ಉಷ್ಣವಾಹ ಶಕ್ತಿ ಮತ್ತು ಗಡಸುತನ ಮುಖ್ಯವಾಗುತವೆಯೇ ಹೊರತು ಅದರ ಬಣ್ಣ ಅಥವಾ ಸ್ವಚ್ಛತೆಯಲ್ಲ. ಇಂದು ಗಣಿಗಾರಿಕೆಯ ಮೂಲಕ ಪಡೆಯಲಾಗುವೆ ಒಟ್ಟೂ ವಜ್ರಗಳ ಪೈಕಿ ೮೦% ರಷ್ಟು ಕೈಗಾರಿಕೆಯಲ್ಲಿ ಬಳಸಲು ಮಾತ್ರ ಸೂಕ್ತವಾದವು. ಇಂತಹ ವಜ್ರಗಳನ್ನು ಬಾರ್ಟ್ ಎಂದು ಕರೆಯುತ್ತಾರೆ. ಈ ಕಳಪೆ ಗುಣಮಟ್ಟದ ನೈಸರ್ಗಿಕ ವಜ್ರಗಳಲ್ಲದೆ ಕೃತಕ ವಜ್ರಗಳು ಸಹ ಕೈಗಾರಿಕೆಗಳಲ್ಲಿ ಬಳಸಲ್ಪಡುವುವು. ಕೈಗಾರಿಕೆಗಳಲ್ಲಿ ವಜ್ರವನ್ನು ಸಾಮಾನ್ಯವಾಗಿ ಕತ್ತರಿಸುವ, ಕೊರೆಯುವ, ಅರೆಯುವ ಮತ್ತು ಉಜ್ಜುವ ಸಲಕರಣೆಗಳಲ್ಲಿ ಬಳಸಲಾಗುವುದು.
Line ೮೦ ⟶ ೭೯:
==ಸ್ಫಟಿಕಾಕೃತಿಯೇ ಇಲ್ಲದೆ ಇದ್ದಲಿನಂತೆ ಕಪ್ಪಗಿರುವ ಮತ್ತು ಮೇಲೆ ಹೇಳಿದ ಎರಡು ಜಾತಿಗಳಿಗಿಂತಲೂ ಹೆಚ್ಚು ಗಡುಸಾಗಿರುವ “ಕಾರ್ಪೊನೇಡೋ’’ಕರೀವಜ್ರ==
ಇದನ್ನು ಭೂಮಿಯಲ್ಲಿ ಸಾವಿರಾರು ಅಡಿಗಳ ಆಳಕ್ಕೆ ಕಂಡಿಗಳನ್ನು ಕೊರೆಯುವುದಕ್ಕಾಗಿ ತಯಾರುಮಾಡುವ ಬೈರಿಗೆಗಳಿಗೆ ಉಪಯೋಗಿಸುವರು. ಇದು ಎಂತಹ ಗಟ್ಟಿ ಬಂಡೆಯನ್ನಾದರೂ ಸುಲಭವಾಗಿ ಕೊರೆದುಹಾಕುವುದು. ಚಿನ್ನ, ಬೆಳ್ಳಿ, ತಾಮ್ರ ಮೊದಲಾದ ಗಣಿಗಳನ್ನು ಕಂಡುಹಿಡಿಯುವುದಕ್ಕಾಗಿ ಈ ಬೈರಿಗೆಯನ್ನು ಉಪಯೋಗಿಸುವರು. ಈ ತರದ ವಜ್ರವು ಬ್ರೆಜಿಲ್ ದೇಶದ ಒಂದು ಪ್ರಾಂತ್ಯದಲ್ಲಿ ಮಾತ್ರ ದೊರೆತಿರುವುದು. ಬೋರ್ಟ್ ವಜ್ರವನ್ನೂ ಬೈರಿಗೆಯ ಕೆಲಸಕ್ಕೆ ಉಪಯೋಗಿಸುವರು, ಆದರೆ ಕರೀವಜ್ರದಂತೆ ಇದು ತಡೆಯಲಾರದು. ಮೇಲೆ ಹೇಳಿದ ಮೂರು ಜಾತಿಯ ವಜ್ರಗಳಲ್ಲಿ ಮೊದಲೆನೆಯದು ಪ್ರಪಂಚಕ್ಕೆ ಅಷ್ಟು ಉಪಯೋಗವಿಲ್ಲದಿದ್ದರೂ, ಅದರ ಥಾಳಥಳ್ಯದಿಂದ ಎಲ್ಲರ ಮನಸ್ಸನ್ನೂ ಸೆಳೆದು ಚಕ್ರವರ್ತಿಗಳೇ ಮೊದಲಾದವರ ಉತ್ತಮಾಂಗದಲ್ಲಿ ಸೇರುವುದು. ಮಿಕ್ಕವೆರಡೂ ಅತಿ ಕಾಠಿಣ್ಯ ಸ್ವಭಾವವುಳ್ಳವುಗಳಾದುದರಿಂದ, ಈ ರೀತಿಯಾದ ಮನ್ನಣೆಯನ್ನು ಹೊಂದದೆ, ಕಲ್ಲುಬಂಡೆ ಮೊದಲಾದವನ್ನು ಕೊರೆಯುವ ಕೆಲಸದಲ್ಲಿ ಉಪಯೋಗಿಸಲ್ಪಡುವವು. ಕರೀವಜ್ರಕ್ಕಿರುವ ಕಾಠಿಣ್ಯವೂ ಶಕ್ತಿಯೂ ಪ್ರಪಂಚದಲ್ಲಿ ಮತ್ತಾವ ಪದಾರ್ಥಕ್ಕೂ ಇಲ್ಲ. ಈ ಕಾರಣದಿಂದ ಇದರ ಬೆಲೆಯೂ ಹೆಚ್ಚಾಗಿಯೇ ಇರುವುದು. ಸ್ವಭಾವಸ್ಥಿತಿಯಲ್ಲಿಯೇ ಕ್ಯಾರಟ್ ಒಂದಕ್ಕೆ ಇನ್ನೂರ ಐವತ್ತು ರೂಪಾಯಿಗಳಾಗಬಹುದು.
 
ವಜ್ರವು ನದಿಗಳು ಹೊಡೆದುಕೊಂಡುಬಂದ, ಗ್ರಾವೆಲ್, ಮರಳು, ಅಥವಾ ಜೇಡಿಮಣ್ಣಿನಲ್ಲಿ ಬೆಣಚುಕಲ್ಲು, ಕುರಂಗದಕಲ್ಲು ಮೊದಲಾದ ಕಲ್ಲುಗಳೊಡನೆಯೂ, ಚಿನ್ನ, ಪ್ಲಾಟಿನಮ್ ಲೋಹಗಳೊಡನೆಯೂ, ಬೇರೆ ಬೇರೆ ಹಳಕುಗಳಾಗಿ ಸೇರಿಯೂ, ಕಂಗ್ಲಾಮರೇಟ್ ಎಂಬ ಶಿಲಾ ವಿಶೇಷದಲ್ಲಿಯೂ, ದಕ್ಷಿಣ ಆಫ್ರಿಕದ ,ಕಿಂಬರ್ಲಿ’ ಪ್ರಾಂತದಲ್ಲಿ ಸಿಕ್ಕುವ “ಕಿಂಬರ್ಲೈಟ್’’ ಎಂಬ ಹಸಿರು ಮತ್ತು ನೀಲಿ ಮಿಶ್ರವಾದ ಖನಿಜ ವಿಶೇಷದಲ್ಲಿಯೂ ದೊರೆಯುವುದು. ಪ್ರಪಂಚದಲ್ಲಿ ವಜ್ರಗಳು ಸಿಕ್ಕುವ ಮುಖ್ಯವಾದ ಪ್ರದೇಶಗಳು ಮೂರು.
 
(1) ಇಂಡಿಯಾ ದೇಶ- ಇಲ್ಲಿ ಬಹಳ ಪೂರ್ವ ಕಾಲದಿಂದಲೂ ಮೊನ್ನೆ ಮೊನ್ನೆಯವರೆಗೂ ಎಂದರೆ, 19ನೇ ಶತಮಾನದ ಅಂತ್ಯದವರೆಗೂ, ವಜ್ರಗಳನ್ನು ತೆಗೆಯುತ್ತಿದ್ದರು. 1891 ನೆಯ ಸುಮಾರಿನಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿ ಮಾತ್ರ, ವರುಷ 1ಕ್ಕೆ ಒಂದುಸಾವಿರ ಕ್ಯಾರೆಟ್ ವಜ್ರಗಳನ್ನು ತೆಗೆಯುತ್ತಿದ್ದರೆಂದು ತಿಳಿದುಬಂದಿದೆ.
 
(2) ದಕ್ಷಿಣ ಅಮೇರಿಕ- ಇಲ್ಲಿ 18ನೆಯ ಶತಮಾನದ ಮಧ್ಯದಿಂದ ವಜ್ರಗಳನ್ನು ತೆಗೆಯುತ್ತಿದ್ದಾರೆ.
 
(3) ದಕ್ಷಿಣ ಆಫ್ರಿಕ- ಇಲ್ಲಿ 1870 ನೆ ಇಸವಿಯಿಂಯುವ ವಜ್ರ ತೆಗೆಯುವ ಕೆಲಸವು ದಿನೇ ದಿನೇ ಅಭಿವೃದಿ ಹೊಂದಿ, ಈಗ ಪ್ರಪಂಚದ ಇತರ ದೇಶಗಳಲ್ಲಿ ಆ ಕೆಲಸವು ನಿಂತುಹೋಗುವಂತೆ ಆಗಿರುತ್ತದೆ. ಇಲ್ಲಿನ ಗಣಿಗಳಿಂದ ತೆಗೆದ ವಜ್ರಗಳೇ ಪ್ರಪಂಚಕ್ಕೆಲ್ಲಾ ಈಗ ಸರಬರಾಜು ಆಗುತ್ತಿರುವುದು.
ಸಾಧಾರಣವಾಗಿ ಪೂರ್ವಕಾಲದಲ್ಲಿ ಮಾನನಿಯವಾದವುಗಳಿಗೆಲ್ಲಾ ಇಂಡಿಯಾ ದೇಶವೇ ತೌರುಮನೆಯಾಗಿದ್ದಂತೆ ವಜ್ರಕ್ಕೂ ಇದೇ ತೌರುಮನೆಯಾಗಿತ್ತು. 18ನೆಯ ಶತಮಾನದ ಆರಂಭದವರೆಗೂ ಪ್ರಪಂಚದ ಎಲ್ಲಾ ಪ್ರಾಂತ್ಯಗಳಿಗೂ ಇಂಡಿಯಾ ದೇಶದಿಂದಲೇ ವಜ್ರಗಳು ಹೋಗಬೇಕಾಗಿತ್ತು. ಪ್ರಸಿದ್ಧಿ ಹೊಂದಿದ ಗೋಲುಕೊಂಡೆಯ ವಜ್ರದ ಗಣಿಗಳಿಂದಲೇ ‘ಕೋಹಿನೂರ್’ ಮೊದಲಾದ ಸುಪ್ರಸಿದ್ಧಗಳಾದ ರತ್ನಗಳು ಬಂದದ್ದು. 1665 ನೆ ಇಸವಿಯಲ್ಲಿ ಗೋಲ್ಕೊಂಡೆಗೆ ವಜ್ರವ್ಯಾಪಾರಕ್ಕಾಗಿ ಬಂದಿದ್ದ ಫ್ರೆಂಚ್ ದೇಶಸ್ಥನಾದ ,ಟ್ಯಾನರ್ನಿಯರ್’ ಎಂಬ ದೇಶ ಸಂಚಾರಿಯು ಆ ಪ್ರಾಂತ್ಯದಲ್ಲಿ ಆಗ ಅರವತ್ತು ಸಾವಿರ ಜನರು ವಜ್ರವನ್ನು ತೆಗೆಯುವ ಕೆಲಸದಲ್ಲಿ ನಿಯತರಾಗಿದ್ದರೆಂದು ಬರೆದಿರುತ್ತಾನೆ. ಈ ಗಣಿಗಳು ಈಗ ಬಿದ್ದಿವೆ. ಪ್ರಕೃತದಲ್ಲಿ ಇಂಡಿಯಾ ದೇಶದ ವಜ್ರದ ಗಣಿಗಳು ಮುಂದೆ ಹೇಳುವ ಪ್ರಾಂತಗಳಲ್ಲಿರುವವು.
 
(1)ಪೆನ್ನಾರು ನದಿ ತೀರದಲ್ಲಿ ಕಡಪಾಬಳಿ ಚೆನ್ನೂರು ಪ್ರಾಂತ.,
 
(2) ಪೆನ್ನಾರು ಕೃಷ್ಣಾನದಿಗಳಿಗೆ ಮಧ್ಯೆ ಇರುವ ಕರ್ನೂಲು ಪ್ರಾಂತ.,
 
(3) ಕೃಷ್ಣಾ ತೀರದಲ್ಲಿ ಬೆಜವಾಡದ ಬಳಿ ಕೊಲ್ಲೇರ್ (ಕೊಲ್ಲೂರು?) ಪ್ರಾಂತ,
೧೦೮ ನೇ ಸಾಲು:
 
==ಉಲ್ಲೇಖ==
??
[[ವರ್ಗ:ನೈಸರ್ಗಿಕ ವಿಜ್ಞಾನ]]
 
"https://kn.wikipedia.org/wiki/ವಜ್ರ" ಇಂದ ಪಡೆಯಲ್ಪಟ್ಟಿದೆ