ಜಲಜನಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
 
== ದೊರೆಯುವಿಕೆ ==
ವಿಶ್ವದಲ್ಲಿ ಸುಮಾರು ಶೇಕಡಾ ೭೫ ರಷ್ಟು ಜಲಜನಕವೇ ತುಂಬಿಕೊಂಡಿದತುಂಬಿಕೊಂಡಿದೆ.[[ನಕ್ಷತ್ರ]]ಗಳಲ್ಲಿ [[ಪ್ಲಾಸ್ಮಾ]]ರೂಪದಲ್ಲಿ ಜಲಜನಕವಿದೆ.[[ಭೂಮಿ]]ಯಲ್ಲಿ ದೊರೆಯುವ ಮೂಲಧಾತುಗಳಲ್ಲಿ ಜಲಜನಕ ೯ನೇ ಅತೀ ಹೆಚ್ಚು ದೊರೆಯುವ ಮೂಲಧಾತುವಾಗಿದೆ.ಭೂ ಪದರದಲ್ಲಿ ಬೇರೆ ಮೂಲಧಾತುಗಳೊಂದಿಗೆ ಬೆರೆತು ರಾಸಾಯನಿಕ [[ಸಂಯುಕ್ತ]]ಗಳಾಗಿ ಸುಮಾರು ಶೇಕಡಾ ಒಂದರಷ್ಟಿದೆ.ಆದರೆ ಪರಮಾಣು ರೂಪದಲ್ಲಿ ಭೂಮಿಯಲ್ಲಿ ಜಲಜನಕವು ಅತ್ಯಲ್ಪ ಪ್ರಮಾಣದಲ್ಲಷ್ಟೇ ಇದೆ.
 
[[ವರ್ಗ:ಮೂಲಧಾತುಗಳು]]
"https://kn.wikipedia.org/wiki/ಜಲಜನಕ" ಇಂದ ಪಡೆಯಲ್ಪಟ್ಟಿದೆ