ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯೩ ನೇ ಸಾಲು:
 
==ವಿವಾದಿತ ಕೃತಿಯಾಗಿ ಮನುಸ್ಮೃತಿ==
ಸುಮತಿ ಭಾರ್ಗವ ರಚಿಸಿರುವ 'ಮನುಸ್ಪೃತಿ'ಯು ಸಮಾಜದಲ್ಲಿನ ಅಸಮಾನತೆ<ref>https://groups.google.com/forum/#!msg/kannadastf/7Y6OVHwirxY/qPZBoK_CAwAJ</ref>ಗೆ, ಅಸ್ಪೃಶ್ಯತೆಯಂತಹ ಮೌಢ್ಯದ ಆಚರಣೆಗೆ ಇದು ಕಾರಣವಾಗಿದೆ ಎಂಬುದನ್ನು ಗ್ರಹಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಮತ್ತು ಡಾ.ಬಿಆರ್.ಅಂಬೇಡ್ಕರ್<ref>http://samvada.org/2012/news/tumkur-samarasya-prog/</ref> ಅವರಂತಹ ಮಹನೀಯರು ಬಹಿರಂಗವಾಗಿ 'ಮನುಸ್ಪೃತಿ'ಯನ್ನು ಸುಡುವುದರ ಮೂಲಕ, ಆ ಕೃತಿಯನ್ನು, ಅದರೊಳಗಿನ ವರ್ಣಭೇಧ ನೀತಿ<ref>http://www.varthabharati.in/article/ankana/6756</ref> ಹಾಗೂ ಸಮಾಜದ ತಾರತಮ್ಯಗಳನ್ನು ಧಿಕ್ಕರಿಸುತ್ತಾರೆ. ಬಹುಶಃ ಸುಮತಿ ಭಾರ್ಗವನ 'ಮನುಸ್ಪೃತಿ'ಯಷ್ಟು ವಿವಾದಕ್ಕೆ ಒಳಗಾದ ಕೃತಿ<ref>http://kannada.oneindia.com/news/india/abvp-rebels-burn-manusmriti-in-jnu-campus-101629.html</ref> ಮತ್ತೊಂದಿಲ್ಲ. ಬಾಬಾಸಾಹೇಬ್ ಅಂಬೇಡ್ಕರರ ನೇತೃತ್ವದಲ್ಲಿ 24-12-1927 ರಂದು ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಡಲಾಗಿತ್ತು. ಮನುಸ್ಮೃತಿ ಈ ದೇಶದ ಶೂದ್ರರಿಗೆ, ಮಹಿಳೆಯರಿಗೆ ಮತ್ತು ದಲಿತರಿಗೆ ಮಾಡಿರುವ ಮಹಾಮೋಸವನ್ನು ಬಯಲಿಗೆಳೆದು ಸುಡಲಾಗಿತ್ತು. ಇಂತಹ ಮನುಸ್ಮೃತಿ ಇಂದಿಗೂ ಮನುವಾದಿಗಳಿಗೆ ಪೂಜ್ಯನೀಯವಾಗಿದೆ. ಹೈ ಕೋರ್ಟ್ ಮುಂದೆ ಮನುವಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಸ್ಮ್ರುತಿಗಳನ್ನು ಕಾಲ, ದೇಶ ಮತ್ತು ಗುಣಗಳಿಗೆ ತಕ್ಕ೦ತೆ ಬದಲಯಿಸಬೆಕಗುತ್ತದೆಬದಲಯಿಸಬೆಕಾಗುತ್ತದೆ [https://www.hafsite.org/sites/default/files/HAF101_Scriptures_0.ppsx]. ಹಾಗಾಗಿ ಮನುಸ್ಮ್ರುತಿಯನ್ನು ಹಾಗೆಯೆಹಾಗೆಯೇ ಅನುಸರಿಸಬೇಕೆಅನುಸರಿಸಬೇಕೇ ಹೊರೆತು ಘರ್ಷಣೆ ಮಾಡುವುದರಿ೦ದ ಏನು ಪ್ರಯೊಜನವಿಲ್ಲ.
 
==ಉಲ್ಲೇಖಗಳು==
 
"https://kn.wikipedia.org/wiki/ಮನುಸ್ಮೃತಿ" ಇಂದ ಪಡೆಯಲ್ಪಟ್ಟಿದೆ