ಸೂರ್ಯಕಾಂತಿ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
[[File:Extração de óleo de girassol ECIRTEC SP.jpg|thumb|right|200px|ಹಿಂಡಿ]]
[[File:Taisugar Sunflower Oil 2L 2011-03-21.jpg|thumb|right|200px| ಸೂರ್ಯಕಾಂತಿ ಎಣ್ಣೆ]]
'''ಸೂರ್ಯಕಾಂತಿ ಎಣ್ಣೆಯನ್ನು''' ಸೂರ್ಯಕಾಂತಿ ಬೀಜಗಳಿಂದ ತೆಗೆಯುತ್ತಾರೆ. ಸೂರ್ಯಕಾಂತಿ ಬೀಜದಿಂದ ಉತ್ಪನ್ನ ಮಾಡಿದ ಎಣ್ಣೆ ಆಹಾರ ಯೋಗ್ಯವಾದ ಎಣ್ಣೆ. ಅಡುಗೆ ಮಾಡುವುದರಲ್ಲಿ ಉಪಯೋಗಿಸುವುದಕ್ಕೆ ಯೊಗ್ಯವಾದ ತೈಲ. ಸೂರ್ಯಕಾಂತಿ ಗಿಡ ಏಕವಾರ್ಷಿಕ ಗಿಡ. ಈ ಗಿಡವನ್ನು ಬೀಜಕ್ಕಾಗಿ ಬೆಳೆಸುವರು. ಇದು ಸಸ್ಯ ಜಾತಿಯಲ್ಲಿ ''ಅಸ್ಟರೇಸಿ'' (sateraceae)ಕುಟುಂಬಕ್ಕೆ ಸೇರಿದ ಸಸ್ಯ. ಈ ಸಸ್ಯದ ವೃಕ್ಷ ಶಾಸ್ತ್ರ ಹೆಸರು ''ಹೆಲಿಯಂಥಸ್ ಅನ್ನೂಸ್''(helianthus annus). ಈ ಗಿಡದ ಹುಟ್ಟುಸ್ಥಾನ [[ಅಮೆರಿಕ]]<ref> Blackman et al. (2011) [http://www.pnas.org/content/108/34/14360.full]. PNAS.</ref>.೫ ಸಾವಿರ ವರ್ಷಕ್ಕಿಂತ ಮುಂಚೆ ಇದನ್ನು ಗೊತ್ತು ಮಾಡಲಾಗಿದೆ. ಕಿ.ಪೂ. 2600 ಕಾಲದಲ್ಲಿ [[ಮೆಕ್ಸಿಕೋ]] ದಲ್ಲಿ ಇದನ್ನು ಬೆಳೆಸುತ್ತಿದ್ದರೆಂದು ತಿಳಿದು ಬಂದಿದೆ<ref>Lentz et al. (2008) [http:// www. pnas. org/ content/ 105/17/ 6232. full.pdf. PNAS.]</ref>. ಸ್ಪಾನಿಷ್ ಪರಿಶೋಧಕರು ಸೂರ್ಯಕಾಂತಿ ಗಿಡವನ್ನು [[ಯುರೋಪ್]]ಗೆ ತಂದು, ಅಲ್ಲಿ ವೊದಲುಮೊದಲು ಬೆಳೆಸಲಾಗಿ, ಅಲ್ಲಿಂದ ಅಕ್ಕ ಪಕ್ಕ ದ ಪ್ರಾಂತ್ಯಗಳಿಗೆ ವಿಸ್ತರಣೆ ಹೊಂದಿದೆ. <ref>http://www.whfoods.com/genpage.php?tname=foodspice&dbid=57</ref>. ಹೀಗೆ ಸೂರ್ಯಾಕಾಂತಿ ಗಿಡದಲ್ಲಿ ಹಲವಾರು ರಕತರದ ಸಂಕರ ತಳಿಗಳಿವೆ. ಇವು ಹೆಚ್ಚಿನ ವಿತ್ತನವನ್ನು ಇಳುವರಿ ನೀಡುತ್ತವೆ. ಹೀಗೆ ಪ್ರಪಂಚದಲ್ಲಿ ಬಹಳ ದೇಶಗಳು ಎಣ್ಣೆ ಯಎಣ್ಣೆಯ ಸಲುವಾಗಿ ಸೂರ್ಯಕಾಂತಿ ಫಯಿರನ್ನು ಸಾಗುವಳಿ ಮಾಡುತ್ತಿವೆ.
 
==ಭಾರತೀಯ ಭಾಷೆಗಳಲ್ಲಿ ಸೂರ್ಯಾಕಾಂತಿ ಗಿಡದ ಸಾಧಾರಣ ಹೆಸರು<ref name="sun">SEA HandBook-2009,by The Solvent Extractors' Association of India</ref><ref>http://www.flowersofindia.net/catalog/slides/Sunflower.html</ref>==
"https://kn.wikipedia.org/wiki/ಸೂರ್ಯಕಾಂತಿ_ಎಣ್ಣೆ" ಇಂದ ಪಡೆಯಲ್ಪಟ್ಟಿದೆ