ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨೦ ನೇ ಸಾಲು:
=== ೨. ವಲ್ಲಭರ ಶುದ್ಧಾದ್ವೈತ ===
:'''ವಲ್ಲಭಾಚಾರ್ಯರು''' (೧೫ನೇ ಶತಮಾನ) ಇವರ ವೇದಾಂತಕ್ಕೆ '''ಶುದ್ಧಾದ್ವೈತ''' , ಅಥವಾ '''ಪುಷ್ಟಿಮಾರ್ಗ''' ಎಂದು ಕರೆಯುತ್ತಾರೆ. ಅವರು ತೈಲಂಗ ಬ್ರಾಹ್ಮಣರು. ಇವರು ಅಲಹಾಬಾದಿನ ಅಲೇದದಲ್ಲಿ ನೆಲಸಿದರು . ಬ್ರಹ್ಮಸೂತ್ರಭಾಷ್ಯ (ಅಣು ಭಾಷ್ಯ) ತತ್ವದೀಪ ನಿಬಂಧ , ಇತ್ಯಾದಿ ಗ್ರಂಥಗಳನ್ನು ರಚಿಸಿದರು .
:ಸಕಲ ಕಲಾಣಕಲ್ಯಾಣ ಗುಣ ನಿಧಿ ಶ್ರೀ ಕೃಷ್ಣನೇ ಬ್ರಹ್ಮ ; ಆನಂದ ಸ್ವರೂಪಿ ; ಜೀವ -ಜಗತ್ತುಗಳೆರಡೂ ಅವನೇ ಅವು ಮಾಯಾಕಲ್ಪಿತವಲ್ಲ ; ಹೀಗೆ '''ಮಾಯೆಯ ನೆರವಿಲ್ಲದೆ ಜೀವ ಜಗತ್ತುಗಳನ್ನು ವಿವರಿಸುವುದರಿಂದ ಶುದ್ಧಾದ್ವೈತ .'''
 
=== ೩. ಚೈತನ್ಯರ ಅಚಿಂತ್ಯ ಬೇಧಾಬೇಧ ===
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ