ಸದಸ್ಯ:Anoosha k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
No edit summary
೧ ನೇ ಸಾಲು:
 
'''ಕೆ ಸಂಜಿತಾ ಚಾನು''' ಅವರು [[ಭಾರತ|ಭಾರತೀಯ]] ತೂಕ ಎತ್ತುವ ವ್ಯಾಯಾಮ ಪಟು. ಕಾಕ್ಚಿಂಗ್ ಕುನೌನಲ್ಲಿ ಜನವರಿ ೨ ೧೯೯೪ರಂದು ಜನಿಸಿದರು. ಇವರು ಎರಡು ಬಾರಿ ಕಾಮನ್‍ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ. ಚಾನು ಅವರು ಮಹಿಳೆಯರ ೪೮ಕೆಜಿ ತೂಕದ ವಿಭಾಗದಲ್ಲಿ ೨೦೧೪ರಂದು ಮತ್ತು ೫೩ಕೆಜಿ ತ ತೂಕದ ವಿಭಾಗದಲ್ಲಿ ೨೦೧೮ ರ ಕಾಮನ್‍ವೆಲ್ತ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.