ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೧೬ ನೇ ಸಾಲು:
*ಸೌರವ್ಯೂಹದ ಹೊರ ಪ್ರದೇಶ ದೈತ್ಯ ಗ್ರಹಗಳು ಮತ್ತು ಅವುಗಳ ದೊಡ್ಡ ಉಪಗ್ರಹಗಳ ನೆಲೆಯಾಗಿದೆ. ಅನೇಕ ಅಲ್ಪಾವಧಿ ಧೂಮಕೇತುಗಳು ಮತ್ತು ಅನಾಮಿಕ ಕಾಯಗಳು ಈ ಪ್ರದೇಶದಲ್ಲಿ ಪರಿಭ್ರಮಿಸುತ್ತವೆ. ಸೂರ್ಯನಿಂದ ಹೆಚ್ಚಿನ ದೂರ ಇರುವ ಕಾರಣ, ಹೊರ ಸೌರವ್ಯೂಹದಲ್ಲಿ ಘನ ವಸ್ತುಗಳು ಅಂತಹ ಕಡಿಮೆ ತಾಪಮಾನದಲ್ಲಿ ಕರಗುವ ಸಂಯುಕ್ತಗಳು ಘನ ರೂಪದಲ್ಲಿ ಉಳಿಯಲು ಅವಕಾಶವಾಗಿದೆ. ಏಕೆಂದರೆ ಒಳ ಸೌರವ್ಯೂಹಕ್ಕೆ ವಿರುದ್ಧವಾಗಿ ಇಲ್ಲಿ ನೀರು, ಅಮೋನಿಯ ಮತ್ತು ಮೀಥೇನ್ ಅಂಶವನ್ನು, ಅಧಿಕ ಪ್ರಮಾಣದ ಹೊಂದಿರುತ್ತವೆ.
 
*ನಾಲ್ಕು ಹೊರ ಗ್ರಹಗಳು, ಅಥವಾ ದೈತ್ಯ ಗ್ರಹಗಳು (ಅಥವಾ ಜೋವಿಯನ್ ಗ್ರಹಗಳು ), ಒಟ್ಟಾಗಿ ಸೂರ್ಯನನ್ನು ಸುತ್ತವ ಒಟ್ಟು ಕಾಯಗಳ ದ್ರವ್ಯರಾಶಿಯ 99% ಭಾಗವಿದೆ. ಗುರು ಮತ್ತು ಶನಿ ಒಟ್ಟಿಗೆ ಭೂಮಿಯ ತೂಕದ 400ರಷ್ಟಿದೆ. ಅವು ಒಟ್ಟಿಗೆ ಅಗಾಧ ಪ್ರಮಾಣದಲ್ಲಿ ಜಲಜನಕದ ಮತ್ತು ಹೀಲಿಯಂನ್ನು ಒಳಗೊಂಡಿವೆ; ಯುರೇನಸ್ ಮತ್ತು ನೆಪ್ಚೂನ್ ಅವುಗಳಿಗಿಂತ ಭಾರಿಗಾತ್ರದಲ್ಲಿ ಸ್ವಲ್ಪ್ಲ ಕಡಿಮೆ (<20 ಭೂದ್ರವ್ಯರಾಶಿಗಳು ಪ್ರತಿಯೊಂದೂ ಭೂಮಿಯ 20ರಷ್ಟು) ಮತ್ತು ಅವರ ರಚನೆಯಲ್ಲಿ ಹೆಚ್ಚು ಮಂಜಿನಿಂದ ಕೂಡಿವೆ. ಈ ಕಾರಣಗಳಿಗಾಗಿ, ಕೆಲವು ಖಗೋಳಶಾಸ್ತ್ರಜ್ಞರು ಇದಕ್ಕೆ ಪ್ರತ್ಯೇಕ ವರ್ಗದಲ್ಲಿ, "ಹಿಮ ದೈತ್ಯ" ವೆಂದು ಕರೆಯುತ್ತಾರೆ.. ಎಲ್ಲಾ ನಾಲ್ಕು ದೈತ್ಯ ಗ್ರಹಗಳು, ಉಂಗುರಗಳನ್ನು ಹೊಂದಿವೆ. ಶನಿಯ ಉಂಗುರಗಳು ಮಾತ್ರ ಸುಲಭವಾಗಿ ಭೂಮಿಯಿಂದ ಕಾಣುವುದು. ಉಳಿದವುಗಳದ್ದು ಇಲ್ಲಿಂದ ಕಾಣುವುದಿಲ್ಲ. ಭೂಮಿಯ ಕಕ್ಷೆಯ ಹೊರಗಗಿನಹೊರಗಿನ ಗ್ರಹಗಳಿಗೆ ‘ಉನ್ನತ ಹೊರ ಗ್ರಹಗಳು’ ಎಂಬ ಪದ ಉಪಯೋಗಿಸುವರು. ಹೀಗಾಗಿ ಅದರಲ್ಲಿ ಕುಜನೂ ಮತ್ತು ಇತರ ಹೊರ ಗ್ರಹಗಳು ಒಳಗೊಳ್ಳುತ್ತವೆ.
====ಗುರು====
*ಮುಖ್ಯ ಲೇಖನ: [[ಗುರು]]
*ಗುರು 5.2 ಖ.ಮಾ.ದೂರದಲ್ಲದೆದೂರದಲ್ಲಿದೆ. ಭೂಮಿಯ ದ್ರವ್ಯರಾಸಿಯದ್ರವ್ಯರಾಶಿಯ 318 ರಷ್ಟು ಮತ್ತು ಇತರ ಎಲ್ಲಾ ಗ್ರಹಗಳ ಒಟ್ಟು ತೂಕದ 2.5 ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. ಇದು ಹೆಚ್ಚಾಗಿ ಜಲಜನಕ ಮತ್ತು ಹೀಲಿಯಂನಿಂದ ಕೂಡಿದೆ. ಗುರುಗ್ರಹದ ಅರೆ ಕಾಯಂ ವೈಶಿಷ್ಟ್ಯಗಳ ವಾತಾವರಣದಲ್ಲಿ ಸಮರ್ಥ ಆಂತರಿಕ ಶಾಖ, ಮೋಡಗಳ ಬ್ಯಾಂಡ್ ಮತ್ತು ಬೃಹತ್ ಕೆಂಪು ಚುಕ್ಕೆ, ಸೃಷ್ಟಿಸುತ್ತದೆ. ಗುರು 67 ಗೊತ್ತಿರುವ ಉಪಗ್ರಹಗಳನ್ನು ಹೊಂದಿದೆ. ದೊಡ್ಡ ನಾಲ್ಕು, ಗೆನ್ನಿಮೆಡೆ ಕ್ಯಾಲ್ಲಿಸ್ಟೊ ಐಓ, ಮತ್ತು ಯುರೋಪಾ, ಇವು ಜ್ವಾಲಾಮುಖಿ ಮತ್ತು ಆಂತರಿಕ ಕಾಯಿಸುವಿಕೆಯು, ಘನರೂಪಿ ಗ್ರಹಗಳ ಗೆ ಸಮಾನ ರೂಪ ತೋರುತ್ತಿವೆ. ಗೆನ್ನಿಮೆಡೆ ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಉಪಗ್ರಹ, ಬುಧ ನಿಗಿಂತ ದೊಡ್ಡದಾಗಿದೆ.
====ಶನಿ====
*ಮುಖ್ಯ ಲೇಖನ: [[ಶನಿ (ಗ್ರಹ)]]
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ