ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೫ ನೇ ಸಾಲು:
*ಸೌರವ್ಯೂಹದ ಸಣ್ಣ ವಸ್ತುಗಳು ಮಾತ್ರ. ಮಂಗಳ ಮತ್ತು ಗುರುಗ್ರಹಗಳ ಕಕ್ಷೆಯ ನಡುವಿನಲ್ಲಿ ಕ್ಷುದ್ರಗ್ರಹಗಳ ಪಟ್ಟಿ ಇದೆ. ಅವು ಘನರೂಪಿ ಗ್ರಹಗಳ ಹಾಗೆ,ಹೆಚ್ಚಾಗಿ ಕಲ್ಲುಬಂಡೆ ಮತ್ತು ಲೋಹದ ವಸ್ತುಗಳ ಸಂಯೋಜನೆ ಹೊಂದಿವೆ. ನೆಪ್ಚೂನ್ನ ಕಕ್ಷೆಯು ಆಚೆಗೆ ಇರುವ ಕೈಪರ್ ಪಟ್ಟಿ ಹೆಚ್ಚಾಗಿ ಹಿಮಗಳಿಂದ.,ನೆಪ್ಚೂನ್-ಆಚೆ ಹರಡಿದ ತಟ್ಟೆಯ ಪಥದಲ್ಲಿ ಹಿಮದ ವಸ್ತುಗಳಿಂದ ಕೂಡಿದೆ. ಇವು ಮತ್ತು ಹೊಸದಾಗಿ ಪತ್ತೆಯಾದ ಹೆಚ್ಚುಸಂಖ್ಯೆಯ ದಟ್ಟಣೆಯ ವಸ್ತುಗಳು ಇವೆ. ಅವುಗಳನ್ನು ಮೀರಿ ಸೆಡಿನಾಯಿಡ್’ಗಳು ಇವೆ. ದಟ್ಟಣೆಯ ಹಿಮಗಡ್ಡೆ -ಬಂಡೆಗಳು ಬಹುಶಃ ತಮ್ಮ ತಮ್ಮ ಗುರುತ್ವಾಕರ್ಷಣೆಯ ಮೂಲಕ ಇಂತಹ ವಸ್ತುಗಳು ಸಾವಿರಾರು ಸೇರಿ ದುಂಡಾದ ಸಾಕಷ್ಟು ದೊಡ್ಡ ಆಕೃತಿ ಹೊಂದಿ. ಕುಬ್ಜ ಗ್ರಹಗಳೆಂದು ವರ್ಗೀಕರಿಸ¸ಲ್ಪಟ್ಟಿವೆ. ಕುಬ್ಜ ಗ್ರಹಗಳೆಂದು ವರ್ಗೀಕರಿಸಲ್ಪಟವುಗಳಲ್ಲಿ ಕ್ಷುದ್ರಗ್ರಹ ಸೆರೆಸ್ ಮತ್ತು ನೆಪ್ಚೂನ್-ಅತೀತಕಾಯ, ಪ್ಲುಟೊ ಮತ್ತು ಎರಿಸ್ ಸೇರಿವೆ. ಇವೆರಡೂ ಪ್ರದೇಶಗಳಲ್ಲಿ, ಹಲವಾರು ಇತರ ಸಣ್ಣ ಕಾಯದ ವಸ್ತುಗಳು, [[ಧೂಮಕೇತು]]ಗಳು, ಪುಟಾಣಿಗುಂಡುಗಳು ಮತ್ತು ಅಂತರಗ್ರಹ ಧೂಳು ಇವೆ. ಈ ಪ್ರದೇಶಗಳ ನಡುವೆ ಮುಕ್ತವಾಗಿ ಚಲಿಸುವ ಗ್ರಹಗಳ ಆರು ಕನಿಷ್ಠ ಕುಬ್ಜ ಗ್ರಹಗಳು ಮೂರು ಮತ್ತು ಸಣ್ಣ ಕಾಯಗಳು, ಅನೇಕ ನೈಸರ್ಗಿಕ ಉಪಗ್ರಹಗಳು ಸುತ್ತುತ್ತಿದೆ, ಇವನ್ನು ಸಾಮಾನ್ಯವಾಗಿ "ಚಂದ್ರ" ರು ಎಂದು ನಮ್ಮ ಚಂದ್ರನ ಹೆಸರಿನಲ್ಲಿ ಕರೆಯಲಾಗುತ್ತದೆ. ಹೊರ ಗ್ರಹಗಳು ಪ್ರತಿಯೊಂದೂ ಧೂಳಿನ ಉಂಗುರಗಳಿಂದ ಮತ್ತು ಇತರ ಸಣ್ಣ ವಸ್ತುಗಳಿಂದ ಸುತ್ತುವರೆದಿದೆ.
 
*ಸೌರ ಮಾರುತವು ಸೂರ್ಯನಿಂದ ದೂರಕ್ಕೆ ಹರಿಯುವ ವಿದ್ಯದಾವೆಶವುಳ್ಳವಿದ್ಯದಾವೇಶವುಳ್ಳ ಕಣಗಳ ಪ್ರವಾಹ. ಇದು ಸೌರಮಂಡಲದ ಅಂಚಿನ ಹೆಲಿಯೋಸ್ಫಿಯರ್ನಲ್ಲಿನ ಅಂತರತಾರಾ ಮಾಧ್ಯಮದಲ್ಲಿ ಗುಳ್ಳೆಗಳನ್ನು ಸೃಷ್ಟಿಸುತ್ತದೆ. ಸೌರ ಮಾರುತಗಳಿಂದ ಆಗುವ ಒತ್ತಡ, ಸೌರವ್ಯೂಹದ ಅಂಚಿನ ಪ್ರದೇಶದಲ್ಲಿ ಅಂತರತಾರಾ ವಾಯು ಪ್ರವಾಹಕ್ಕೆ (ಗಾಳಿಗೆ) ಎದುರು-ಒತ್ತಡವನ್ನು ಸಮಾನವಾಗಿಸುತ್ತದೆ; ಇದು ಚದುರಿದ ಡಿಸ್ಕ್ ಅಂಚಿಗೆ ಊರ್ಟ್ ಮೇಘವನ್ನು ವಿಸ್ತರಿಸುತ್ತದೆ. ಈ ಊರ್ಟ್ ಮೋಡವು ದೀರ್ಘಾವಧಿಯ ಬ್ರಮಣದ ಧೂಮಕೇತುಗಳ ಮೂಲವೆಂದು ಚಿಂತಿಸಲಾಗಿದೆ, ಇದು ಸೌರವ್ಯೂದ ಅಂಚಿನ ಗೋಲದ (ಹೆಲಿಯೋಸ್ಫಿಯರ್ನಲ್ಲಿನ) ಸ್ವಲ್ಪ (ಹೆಚ್ಚು) ದೂರದಲ್ಲಿ ಇರಬಹುದು. (ಸರಿಸುಮಾರಾಗಿ ಒಂದು ಸಾವಿರದಷ್ಟು?).
 
==[[ಆಕಾಶಗಂಗೆ]]ಯಲ್ಲಿ ಸೌರಮಂಡಲದ ಜನನ ಮತ್ತು ಸೂರ್ಯನ ಭವಿಷ್ಯ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ