ಪ್ರಭು (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
|image = Prabhu In Ooty (cropped).jpg
|birth_date = {{Birth date and age|df=yes|1956|12|25}}<ref>{{cite web|title=Rajinikanth, Kamal Haasan wish actor Prabhu on his 60th birthday|url=http://indiatoday.intoday.in/story/rajinikanth-kamal-haasan-wish-actor-prabhu-on-his-60th-birthday/1/843108.html|author=Srivatsan|website=[[India Today]]|date=26 December 2016|accessdate=11 April 2017}}</ref>
|birth_place = [[Madras]]ಮದ್ರಾಸ್ (nowಈಗ Chennaiಚೆನ್ನೈ), [[Tamil Nadu]]ತಮಿಳುನಾಡು, Indiaಭಾರತ
|occupation = [[filmಚಲನಚಿತ್ರ actor]]ನಟ, [[filmಚಲನಚಿತ್ರ producer]]ನಿರ್ಮಾಪಕ
|alma_mater = ಚೆನ್ನೈ ಲೋಮಾಲಾ ಕಾಲೇಜ್ನ ಅಲ್ಮಾಟರ್ ಮ್ಯಾಟರ್
|alma_mater = [[Loyola School, Chennai|Loyola College]], Chennai
|othername =
|yearsactive = 1982–ಪ್ರಸ್ತುತ
|parents = [[ಶಿವಾಜಿಗಣೇಶನ್|ಶಿವಾಜಿ ಗಣೇಶನ್]]<br/>ಕಮಲಾ ಗಣೇಶನ್
|spouse =Punitha (m.1982-present)
|children = ವಿಕ್ರಂ ಪ್ರಭು<br/>ಐಶ್ವರ್ಯ
|relatives = ರಾಂಕುಮಾರ್ ಗಣೇಶನ್ (ಸಹೋದರ)
}}
 
'''ಪ್ರಭು''' (ಜನನ 25 ಡಿಸೆಂಬರ್ 1956) ಭಾರತೀಯ [[ಸಿನಮಾ|ಚಲನಚಿತ್ರ]] ನಟ, ಉದ್ಯಮಿ ಮತ್ತು ನಿರ್ಮಾಪಕ, ಅವರು [[ತಮಿಳು]] ಭಾಷೆಯ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಕೆಲವು [[ಮಲಯಾಳಂ]],[[ಕನ್ನಡ]] ಮತ್ತು [[ತೆಲುಗು]] ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವರು ಹಿರಿಯ ನಟ [[ಶಿವಾಜಿಗಣೇಶನ್|ಶಿವಾಜಿ ಗಣೇಶನ್]] ಅವರ ಪುತ್ರ ಮತ್ತು ಅವರ ಮಗ ವಿಕ್ರಮ್ ಪ್ರಭು ಕೂಡಾ ತಮಿಳು ನಟರಾಗಿದ್ದಾರೆ. ಸಾಂಗಲಿ (1982) ಚಿತ್ರದಲ್ಲಿ ಅಭಿನಯಿಸಿದ ನಂತರ, ನಟನಾಗಿ ಪ್ರಮುಖ ಪಾತ್ರ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ, ಚಿನ್ನಾ ಥಂಬಿ (1992) ಚಿತ್ರದ ಅಭಿನಯಕ್ಕಾಗಿ ತಮಿಳುನಾಡು ರಾಜ್ಯದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಳಿಸಿದ್ದಾರೆ.
== ವೈಯಕ್ತಿಕ ಜೀವನ ==
"https://kn.wikipedia.org/wiki/ಪ್ರಭು_(ನಟ)" ಇಂದ ಪಡೆಯಲ್ಪಟ್ಟಿದೆ