ಕೋಲಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೮ ನೇ ಸಾಲು:
೨೦೧೧ ರ ಜನಗಣತಿ ಪ್ರಕಾರ, ಕೋಲಾರ ಜಿಲ್ಲೆಯ ಜನಸಂಖ್ಯೆಯು 1,536,401 ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ 776,396 ಹಾಗು ಸ್ತೀಯರ ಸಂಖ್ಯೆ 760,005 ಇದೆ .<ref>[http://www.census2011.co.in/census/district/260-kolar.html Kolar District : Census 2011 data]</ref>
==ಗಡಿ ಜಿಲ್ಲೆ ==
ಕೋಲಾರ ಜಿಲ್ಲೆ ಆಂಧ್ರದ ಗಡಿಯಲ್ಲಿದ್ದು ಭಾಷಿಕ ಪ್ರಭಾವ ಕಂಡುಬರುತ್ತದೆ. ಈ ಜಿಲ್ಲೆಗಳ ಆಡಳಿತ ಹಾಗೂ ಶಿಕ್ಷಣದ ಭಾಷೆ ಕನ್ನಡವೇ ಆಗಿದ್ದರೂ ಸಹ ಸಾಮಾಜಿಕ ವ್ಯವಹಾರದಲ್ಲಿ ತೆಲುಗು ಭಾಷೆ ಬಳಕೆಯಲ್ಲಿದೆ.ಹಾಗೂ ಎಲ್ಲ ಭಾಷಿಗರು ಕನ್ನಡವನ್ನು ಗೌರವಿಸುತ್ತಾರೆ,
ಕೋಲಾರದ ಎಲ್ಲದರಲ್ಲೂ ಕನ್ನಡವೇ ಇದ್ದರೂ ಹಲವು ತೆಲುಗರು ಇರುವ ಕಾರಣ ತೆಲುಗಿನ ಛಾಯೆ ಕಂಡುಬರುತ್ತದೆ.
 
== ಜಿಲ್ಲೆಯ ಪ್ರಮುಖರು ==
ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡಿರುವ ಈ ಜಿಲ್ಲೆಯು ನಾಡಿನ ಮೊದಲ ಮುಖ್ಯಮಂತ್ರಿ [[ಚೆಂಗಲರಾಯ ರೆಡ್ಡಿ|ಕೆ.ಚಂಗಲರಾಯರೆಡ್ಡಿ]] ಅವರನ್ನು ಕೊಟ್ಟ ಹೆಗ್ಗೆಳಿಕೆಗೆ ಪಾತ್ರವಾಗಿದೆ.
"https://kn.wikipedia.org/wiki/ಕೋಲಾರ" ಇಂದ ಪಡೆಯಲ್ಪಟ್ಟಿದೆ