ಉಂಗುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚು ಮಾಹಿತಿ ಸೇರಿಸಲಾಗಿದೆ
ಚುNo edit summary
೪೮ ನೇ ಸಾಲು:
 
ಕ್ರಿಸ್ತರ ಜೀವನದ ದೃಶ್ಯಗಳೊಂದಿಗೆ ಮದುವೆಯ ರಿಂಗ್ 6ನೇ ಶತಮಾನದಲ್ಲಿ ವಾಲ್ಟರ್ಸ್‍ಆರ್ಟ್ ಮ್ಯೂಸಿಯಂ ಪ್ರಾಚೀನ ಈಜಿಪ್ಟ್‍ನಲ್ಲಿ ಮದುವೆಯ ಉಂಗುರವನ್ನು ಮೊದಲು ಉದಾಹರಣೆಯಾಗಿ ಕಂಡುಹಿಡಿಯಲಾಗಿದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. 6000 ವರ್ಷಗಳ ಹಿಂದೆ ಇದ್ದ  ಅವಶೇಷಗಳ ಸಂಗತಿಗಳ ನಡುವೆ ಸೆಣಬಿನ ಅಥವಾ ರತ್ನಗಳಿಂದ ಹಣೆಯಲ್ಪಟ್ಟ ಉಂಗುರಗಳ ವಿನಿಮಯದ ಸಾಕ್ಷಿಗಳಾಗಿದೆ. ಉಂಗುರಗಳು ಶಾಶ್ವತ ಪ್ರೀತಿಯನ್ನು ಸೂಚಿಸುತ್ತದೆ.ಎಡಗೈಯ ಉಂಗುರದ ಬೆರಳುಗಳ ಮೇಲೆ ಮದುವೆಯ ಉಂಗುರವನ್ನು ಧರಿಸುವುದಕ್ಕೂ ಸಹ ಮೂಲವಾಗಿತ್ತು.ಪ್ರಾಚೀನ ಈಜಿಪ್ಟ್‍ರು ಈ ಬೆರಳು ಹೃದಯಕ್ಕೆ ನೇರವಾಗಿ ಸಂಪರ್ಕ ಹೊಂದಿ ವಿಶೇಷ ಅಭಿದಮನಿಯನ್ನು ಸುತ್ತುವರಿದಿದೆ ಎಂದು ನಂಬಿದ್ದರು.ಉಂಗುರವು ಈಗೀಗ ಹುಡುಗಿಯರ ಡ್ರೆಸ್‍ಗೆ ತಕ್ಕಂತೆ ಮ್ಯಾಚಿಂಗ್‍ ಆಗುವಂತಹ ಉಂಗುರಗಳು ಮಾರ್ಕೆಟಿನಲ್ಲಿ ಲಭ್ಯವಾಗತ್ತದೆ.ಯಾರೇ ಉಂಗುರವನ್ನು ಧರಿಸಿದರು ಆ ಬೆರಳಿನ ವಿಶೇಷವಾದ ರೂಪು ನೀಡುತ್ತದೆ.
ವಿಶ್ವದ ಬಹುಭಾಗದಲ್ಲಿ, ಎಡ ಹಸ್ತದ ನಾಲ್ಕನೆ ಬೆರಳು [[ಮದುವೆ ಉಂಗುರ]]ವನ್ನು ಧರಿಸುವ ಸಾಂಪ್ರದಾಯಿಕ ಸ್ಥಳವಾಗಿದೆ, ಆದರೆ ಕೆಲವು ದೇಶಗಳಲ್ಲಿ ಬಲ ಹಸ್ತದ ಬೆರಳನ್ನು ಬಳಸಲಾಗುತ್ತದೆ.
 
==ಉಂಗುರದ ಭಾಗಗಳು==
 
ಬಳೆ, ಭುಜ, ರತ್ನದ ಉಳಿಯ ಮುಖಗಳು, ಹವಳ ಅಥವಾ ರತ್ನಗಳು
ವಿಶ್ವದ ಬಹುಭಾಗದಲ್ಲಿ, ಎಡ ಹಸ್ತದ ನಾಲ್ಕನೆ ಬೆರಳು [[ಮದುವೆ ಉಂಗುರ]]ವನ್ನು ಧರಿಸುವ ಸಾಂಪ್ರದಾಯಿಕ ಸ್ಥಳವಾಗಿದೆ, ಆದರೆ ಕೆಲವು ದೇಶಗಳಲ್ಲಿ ಬಲ ಹಸ್ತದ ಬೆರಳನ್ನು ಬಳಸಲಾಗುತ್ತದೆ.
 
==ಉಲ್ಲೇಖ==
"https://kn.wikipedia.org/wiki/ಉಂಗುರ" ಇಂದ ಪಡೆಯಲ್ಪಟ್ಟಿದೆ