ಪಣಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎top: fix template, replaced: Infobox settlement → Infobox ಊರು using AWB
 
೧ ನೇ ಸಾಲು:
{{Infobox settlementಊರು
| name = Panjim
| official_name = Panaji
೬೯ ನೇ ಸಾಲು:
}}
 
'''ಪಣಜಿ''' [[ಗೋವ]] [[ಭಾರತದ ರಾಜ್ಯಗಳು|ರಾಜ್ಯದ]] [[ರಾಜಧಾನಿ]]. ಇದು ಉತ್ತರ ಗೋವಾ ಜಿಲ್ಲೆಯ, [[ಮಾಂಡವಿ ನದಿ]]ಯ ದಡದಲ್ಲಿದೆ. ೬೫,೦೦೦ ಜನಸಂಖ್ಯೆಯ ( ಉಪನಗರಗಳನ್ನೂ ಸೇರಿಸಿದರೆ ಇದು ೧೦೦,೦೦೦ ಆಗುತ್ತದೆ) ಪಣಜಿ, [[ವಾಸ್ಕೋ]] ಮತ್ತು [[ಮಡಗಾಂವ್]] ನಂತರ ಗೋವಾದ ಮೂರನೆಯ ಅತಿದೊಡ್ಡ ನಗರ. ಇಂಗ್ಲೀಷಿನಲ್ಲಿ "ಪಂಜಿಮ್" ಎನ್ನುತ್ತಾರೆ. ೧೯೬೦ರಿಂದ ಈ ನಗರದ ಅಧಿಕೃತ ಹೆಸರು ಪಣಜಿ ಎಂದಾಗಿದೆ. ಇಲ್ಲಿ ಸಾಕಷ್ಟು ಜನ ಮಾತನಾಡುವ [[ಕೊಂಕಣಿ ಭಾಷೆ]]ಯಲ್ಲಿ "ಪೊನ್ಜೆ" ಎಂದು ಕರೆಯುತ್ತಾರೆ.
 
ಸಣ್ಣ ಹಳ್ಳಿಯಾಗಿದ್ದ ಇದನ್ನು [[೧೮೪೩]]ರಲ್ಲಿ, ಹಳೆಯ ಗೋವಾದ ಬದಲಾಗಿ, [[ಪೋರ್ಚುಗಲ್|ಪೋರ್ಚುಗೀಸರ]] ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡಿ, ನವ ಗೋವಾ ಎಂದು ಹೆಸರಿಡಲಾಯಿತು.

ಡಿಸೆಂಬರ್ [[೧೯೬೧]]ರಲ್ಲಿ [[ಆಪರೇಷನ್ ವಿಜಯ್]] ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಗೋವಾ ಸ್ವತಂತ್ರವಾಯಿತು. ಅಂದಿನಿಂದ [[ಕೇಂದ್ರಾಡಳಿತ ಪ್ರದೇಶ]]ವಾಗಿದ್ದ ಗೋವಾ ೧೯೮೭ರಲ್ಲಿ ಪೂರ್ಣ ಪ್ರಮಾಣದ ರಾಜ್ಯವಾದಾಗ ಪಣಜಿ ಅದರ ರಾಜಧಾನಿಯಾಗಿ ಮುಂದುವರೆಯಿತು. ಪಣಜಿ ಉತ್ತರ ಗೋವಾ ಜಿಲ್ಲೆಯ ಆಡಳಿತ ಕೇಂದ್ರವೂ ಹೌದು.
"https://kn.wikipedia.org/wiki/ಪಣಜಿ" ಇಂದ ಪಡೆಯಲ್ಪಟ್ಟಿದೆ