ಸಿಂಧನೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೦ ನೇ ಸಾಲು:
[[Image:Sindhanur_Map_2.jpg|thumb|300px|[[ರಾಯಚೂರು]] ಜಿಲ್ಲೆಯಲ್ಲಿ ಸಿಂಧನೂರು ತಾಲ್ಲೂಕು]]
 
'''ಸಿಂಧನೂರು''' ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, [[ರಾಯಚೂರು]] ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು [[ತುಂಗಭದ್ರಾ]] ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ [[ನೀರಾವರಿ]]ಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ [[ಭತ್ತ]]ವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು '''ಭತ್ತದ ಖಣಜ''' ' ' ' ಭತ್ತದ ನಾಡು ' ' ' ಎಂದು ಕರೆಯಲಾಗುತ್ತದೆ. [[೨೦೧೧]]ನೇ [[ಜನಗಣತಿ]]ಯ ಪ್ರಕಾರ ತಾಲ್ಲೂಕಿನ [[ಜನಸಂಖ್ಯೆ]]ಯು ೩೬೦೧೬೪ ಇದ್ದು [[ಸಾಕ್ಷರತೆ]] ಪ್ರಮಾಣ ಶೇ. ೫೦.೬ ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ ೧೫೬೭.೭೦ ಚದರ ಕಿ.ಮೀ. ಇದೆ.
 
== ಭೌಗೋಳೀಕ ಲಕ್ಷಣಗಳು ==
"https://kn.wikipedia.org/wiki/ಸಿಂಧನೂರು" ಇಂದ ಪಡೆಯಲ್ಪಟ್ಟಿದೆ