ಶಾಂತಾ ರಂಗಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox cricketer
'''ಶಾಂತಾ ರಂಗಸ್ವಾಮಿ''' (ಜನನ: [[ಜನವರಿ ೧]] [[೧೯೫೪]]) ಭಾರತದ ಕ್ರಿಕೆಟ್ ಆಟಗಾರ್ತಿ. ಇವರು [[ಕರ್ನಾಟಕ ಮಹಿಳಾ ಕ್ರಿಕೆಟ್]] ಆಟಗಾರರಾಗಿ, ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು [[ಭಾರತ]]ದ ಪರವಾಗಿ ೧೬ [[ಟೆಸ್ಟ್ ಪಂದ್ಯ]]ಗಳನ್ನು ಆಡಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದು, ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ.
| name = ಶಾಂತಾ ರಂಗಸ್ವಾಮಿ
| female = true
| image =
| fullname = ಶಾಂತಾ ರಂಗಸ್ವಾಮಿ
| birth_date = {{Birth date and age|1954|1|1|df=yes}}
| birth_place = [[ಮದ್ರಾಸ್]], [[ತಮಿಳುನಾಡು]], [[ಭಾರತ]]
| batting = ಬಲ ಕೈ ದಾಂಡಿಗ
| bowling =
| role =
| international = true
| country =ಭಾರತ
| testdebutdate = ೩೧ ಅಕ್ಟೋಬರ್
| testdebutyear =೧೯೭೬
| testdebutagainst = ವೆಸ್ಟಿಂಡೀಸ್
| testcap =
| lasttestdate = ೨೬ ಜನವರಿ
| lasttestyear = ೧೯೯೧
| lasttestagainst = ಆಸ್ಟ್ರೇಲಿಯಾ
| odidebutdate = ೧೦ ಜನವರಿ
| odidebutyear = ೧೯೮೨
| odidebutagainst = ಆಸ್ಟ್ರೇಲಿಯಾ
| odicap =
| lastodidate = ೨೭ ಜುಲೈ
| lastodiyear = ೧೯೮೭
| lastodiagainst = ಇಂಗ್ಲೆಂಡ್
| odishirt =
| columns = 2
| column1 = [[Women's Test cricket|Tests]]
| column2 = [[Women's One-day International cricket|ODI]]
| matches1 = ೧೬
| matches2 = ೧೯
| runs1 = ೭೫೦
| runs2 = ೨೮೭
| bat avg1 = ೩೨.೬೦
| bat avg2 =೧೫.೧೦
| 100s/50s1 =೧/೬
| 100s/50s2 = ೦/೬
| top score1 = ೧೦೮
| top score2 = ೫೦
| deliveries1 = ೧೫೫೫
| deliveries2 = ೯೦೨
| wickets1 = ೨೧
| wickets2 = ೧೨
| bowl avg1 = ೩೧.೬೧
| bowl avg2 =೨೯.೪೧
| fivefor1 = –
| fivefor2 = –
| tenfor1 = –
| tenfor2 = –
| best bowling1 = ೪/೪೨
| best bowling2 = ೩/೨೫
| catches/stumpings1 = ೧೦/-
| catches/stumpings2 = ೬/-
| source = http://www.espncricinfo.com/ci/content/player/54274.html ESPNcricinfo
| date = ೧೧ ಜನವರಿ
| year = ೨೦೧೩
}}
'''ಶಾಂತಾ ರಂಗಸ್ವಾಮಿ''' (ಜನನ: [[ಜನವರಿ ೧]] [[೧೯೫೪]]) ಭಾರತದ ಕ್ರಿಕೆಟ್ ಆಟಗಾರ್ತಿ. ಇವರು [[ಕರ್ನಾಟಕ ಮಹಿಳಾhttps://www.india.gov.in/ ಕ್ರಿಕೆಟ್]ಭಾರತ] ಆಟಗಾರರಾಗಿ, ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ [[ಭಾರತ]]ದ ಪರವಾಗಿ ೧೬ [[ಟೆಸ್ಟ್ ಪಂದ್ಯ]]ಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪ್ರಥಮ ಜಯವನ್ನು ಗಳಿಸಿತು. ಬ್ಯಾಂಕ್ ಉದ್ಯೋಗಿಯಾಗಿದ್ದು, ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ.
 
==ಜೀವನ==
ಸಿ.ವಿ.ರಂಗಸ್ವಾಮಿ ಹಾಗು ರಾಜಲಕ್ಷ್ಮಿರವರ ಮೂರನೆ ಮಗಳು. ಇವರಿಗೆ ೬ ಜನ ಸಹೋದರಿಯರು ಇದ್ದಾರೆ.
ಪ್ರಸ್ತುತವಾಗಿ ಕೆನೆರಾ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ತಾಪಕರಾಗಿವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಲೇಕಖಕರಾಗಿದ್ದಾರೆಬಗ್ಗೆ ಲೇಕಖನಗಳನ್ನು ರಚಿದ್ದಾರೆ.
 
==ಪ್ರಶಸ್ತಿಗಳು==
*೧೯೨೬ರಲ್ಲಿ ಅರ್ಜುನ ಪ್ರಶಸ್ತಿ.
 
 
 
ಸಿ.ವಿ.ರಂಗಸ್ವಾಮಿ ಹಾಗು ರಾಜಲಕ್ಷ್ಮಿರವರ ಮೂರನೆ
ಮಗಳಾಗಿದ್ದು ಇವರಿಗೆ ಒಟ್ಟು ೬ ಸಹೋದರಿಯರು ಇದ್ದಾರೆ.ರಂಗಸ್ವಾಮಿರವರಿಗೆ ಅರ್ಜುನ ಪ್ರಶಸ್ತಿ ೧೯೭೬ರಲ್ಲಿ ದೊರೆತಿದೆ.
ಪ್ರಸ್ತುತವಾಗಿ ಕೆನೆರಾ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ತಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದರ ಜೊತೆಗೆ ಕ್ರಿಕೆಟ್ ಲೇಕಖಕರಾಗಿದ್ದಾರೆ.
 
ಬಲಗೈ ಬ್ಯಾಟ್ಸ್ಮ್ಯಾನ್ ಆಗಿದ್ದ ಇವರು ೧೬ ನೇ ಟೆಸ್ಟ್ ಪಂದ್ಯದಲ್ಲಿ ೭೫೦ ರನ್ ಗಳಿಸಿದ್ದರು.ಇದರ ಜೊತೆಗೆ ಶತಕವನ್ನು ಸಿಡಿಸಿ ಮೊದಲ ಮಹಿಳಾ ಕ್ರಿಕೆಟ್ ಬ್ಯಾಟ್ಸ್ಮ್ಯಾನ್ ಆಗಿ ಗುರುತಿಸಿಕೊಂಡರು.
ಬಲಗೈ ಬೌಲರಾಗಿದ್ದ ಇವರು ೨೧ ವಿಕೆಟ್ಗಳನ್ನು ಒಟ್ಟಾರೆ ತೆಗೆದಿದ್ದಾರೆ.
[[ವರ್ಗ: ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಭಾರತದ ಮಹಿಳಾ ಕ್ರೀಡಾಪಟುಗಳು]]
"https://kn.wikipedia.org/wiki/ಶಾಂತಾ_ರಂಗಸ್ವಾಮಿ" ಇಂದ ಪಡೆಯಲ್ಪಟ್ಟಿದೆ