ಬಿ. ಕೆ. ಗೋಯಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
|relations =
}}
'''ಡಾ. ಬಿ.ಕೆ.ಗೋಯಲ್''', ಎಂದು ವಿಶ್ವದಾದ್ಯಂತ ಹೆಸರಾಗಿರುವ ಇವರ ಮನೆಯವರು ಇಟ್ಟ ಹೆಸರು, '''ಬಾಲ್ ಕೃಷ್ಣ ಗೋಯಲ್''' ಎಂದು. ಡಾ ಗೋಯಲ್ ರವರು, ಪ್ರಮುಖ ಕಾರ್ಡಿಯೋಲಜಿಸ್ಟ್, ಆಗಿ ಬಾಂಬೆ ಹಾಸ್ಪಿಟಲ್,ನಲ್ಲಿ ಕೆಲಸಮಾಡಿದರು. ಇದಲ್ಲದೆ ಅವರು, ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್, ಮಾಜೀ ನಿರ್ದೇಶಕ-ಪ್ರೊಫೆಸರ್ ಆಫ್ ಕಾರ್ಡಿಯೊಲಜಿ, ಜೆ.ಜೆ.ಗ್ರೂಪ್ ಆಫ್ ಹಾಸ್ಪಿಟಲ್ಸ್, ಅಂಡ್ ಗ್ರಾಂಟ್ ಮೆಡಿಕಲ್ ಕಾಲೇಜ್, ಮುಂಬಯಿ. ಮುಂಬಯಿನಗರದ ಹಾಫ್ಕಿನ್ ಇನ್ಸ್ಟಿಟ್ಯೂಟ್ ನ ಮಾಜಿ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದರು.
==ಜನನ==
'''ಗೋಯಲ್''' ರಾಜಾಸ್ಥಾನ್ ರಾಜ್ಯದ, ಜೈಪುರ್ ಜಿಲ್ಲೆಯ ಸಂಭಾರ್ ಲೇಕ್ ಎಂಬ ಹಳ್ಳಿಯಲ್ಲಿ ೧೯, ನವೆಂಬರ್, ೧೯೩೫ ರಲ್ಲಿ ಜನಿಸಿದರು.
೨೪ ನೇ ಸಾಲು:
# ಪದ್ಮ ಭೂಷಣ್ ಪ್ರಶಸ್ತಿ,
# ಪದ್ಮ ವಿಭೂಷಣ್ ಪ್ರಶಸ್ತಿ,
# ಮೆಡಿಕಲ್ ಫೆಲೋಶಿಪ್ ವಿಜೇತ, <ref> [http://www.nams-india.in/downloads/fellowsmembers/ZZ.pdf LIST OF FELLOWS (NAME-WISE) UPTO 2016 ] </ref>
==ನಿಧನ==
ಹೆಸರಾಂತ ಹೃದಯರೋಗ ತಜ್ಞ ಡಾ.ಬಿ.ಕೆ.ಗೋಯಲ್ <ref> [http://www.thehindu.com/news/cities/mumbai/cardiologist-dr-bk-goyal-dies/article22809906.ece Cardiologist Dr. B.K. Goyal dies FEBRUARY 21,2018] </ref> ದಕ್ಷಿಣ ಮುಂಬಯಿನ 'ಬ್ರೀಚ್ ಕ್ಯಾಂಡಿ ಆಸ್ಪತ್ರೆ'ಯಲ್ಲಿ ೨೦,ಮಂಗಳವಾರ,ಫೆಬ್ರವರಿ,೨೦೧೮ ರಂದು ನಿಧನರಾದರು. <ref> [http://www.deccanherald.com/content/660494/recipient-padma-shri-eminent-cardiologist.html Recipient of Padma Shri eminent cardiologist Dr B K Goyal passes away DH News Service, Mumbai, Feb 20 2018,] </ref>
"https://kn.wikipedia.org/wiki/ಬಿ._ಕೆ._ಗೋಯಲ್" ಇಂದ ಪಡೆಯಲ್ಪಟ್ಟಿದೆ