ಬಿ. ಕೆ. ಗೋಯಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
|image =
|name = ಬಿ.ಕೆ ಗೋಯಲ್ (೧೯,ನವೆಂಬರ್, ೧೯೩೫-೨೦,ಫೆಬ್ರವರಿ,೨೦೧೮)
|birth_date = ೧೯,ನವೆಂಬರ್, ೧೯೩೫
|birth_place =[[ಭಾರತ]]
|profession =
೧೫ ನೇ ಸಾಲು:
|relations =
}}
'''ಡಾ. ಬಿ.ಕೆ.ಗೋಯಲ್ ''', ಎಂದು ವಿಶ್ವದಾದ್ಯಂತ ಹೆಸರಾಗಿರುವ ಇವರ ಮನೆಯವರು ಇಟ್ಟ ಹೆಸರು, '''ಬಾಲ್ ಕೃಷ್ಣ ಗೋಯಲ್''' ಎಂದು. ಡಾ ಗೋಯಲ್ ರವರು, ಪ್ರಮುಖ ಕಾರ್ಡಿಯೋಲಜಿಸ್ಟ್, ಆಗಿ ಬಾಂಬೆ ಹಾಸ್ಪಿಟಲ್,ನಲ್ಲಿ ಕೆಲಸಮಾಡಿದರು. ಇದಲ್ಲದೆ ಅವರು, ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್, ಮಾಜೀ ನಿರ್ದೇಶಕ-ಪ್ರೊಫೆಸರ್ ಆಫ್ ಕಾರ್ಡಿಯೊಲಜಿ, ಜೆ.ಜೆ.ಗ್ರೂಪ್ ಆಫ್ ಹಾಸ್ಪಿಟಲ್ಸ್, ಅಂಡ್ ಗ್ರಾಂಟ್ ಮೆಡಿಕಲ್ ಕಾಲೇಜ್, ಮುಂಬಯಿ. ಮುಂಬಯಿನಗರದ ಹಾಫ್ಕಿನ್ ಇನ್ಸ್ಟಿಟ್ಯೂಟ್ ನ ಮಾಜಿ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದರು.
==ಜನನ==
'''ಗೋಯಲ್''' ರಾಜಾಸ್ಥಾನ್ ರಾಜ್ಯದ, ಜೈಪುರ್ ಜಿಲ್ಲೆಯ ಸಂಭಾರ್ ಲೇಕ್ ಎಂಬ ಹಳ್ಳಿಯಲ್ಲಿ ೧೯, ನವೆಂಬರ್, ೧೯೩೫ ರಲ್ಲಿ ಜನಿಸಿದರು.
"https://kn.wikipedia.org/wiki/ಬಿ._ಕೆ._ಗೋಯಲ್" ಇಂದ ಪಡೆಯಲ್ಪಟ್ಟಿದೆ