ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೫ ನೇ ಸಾಲು:
*ಯಾವುದೇ ಪ್ರಶಸ್ತಿ ಸಾಧನೆಗೆಳ ಬಗ್ಗೆ ಬರೆಯುವಾಗ ವಿಶ್ವಾಸಾರ್ಹ ಉಲ್ಲೇಖ ನೀಡತಕ್ಕದ್ದು.
*ವಿಶ್ವಾಸಾರ್ಹ ಪತ್ರಿಕೆಗಳು, ನಿಯತಕಾಲಿಕೆಗಳು, ಅಕಾಡೆಮಿಯ ಜಾಲತಾಣಗಳು, ಪ್ರಶಸ್ತಿ ನೀಡುವ ಸಂಸ್ಥೆಗಳ ಅಧಿಕೃತ ಜಾಲತಾಣಗಳು, ಪುಸ್ತಕಗಳು -ಇವುಗಳನ್ನು ಉಲ್ಲೇಖಿಸಬಹುದು.
*ವೈಯಕ್ತಿ ಬ್ಲಾಗ್‍, ವಿಶ್ವಾಸಾರ್ಹವಲ್ಲದ ಜಾಲತಾಣ, ಯುಟ್ಯೂಬ್ ವಿಡಿಯೋ, ಯಾವ ವ್ಯಕ್ತಿಯ ಬಗ್ಗೆ ಬರೆಯುತ್ತಿದ್ದೀರೋ ಅವರದೇ ಅಥವಾ ಅವರ ಸಂಸ್ಥೆಯ ಜಾಲತಾಣ -ಇವೆಲ್ಲವನ್ನು ಉಲ್ಲೇಖ ಸೂಕ್ತ ಉಲ್ಲೇಖ ಎಂದು ಪರಿಗಣಿಸಲಾಗುವುದಿಲ್ಲ
*ಯಾವ ಪ್ರಶಸ್ತಿ ಅಥವಾ ಸಾಧನೆಯ ಬಗ್ಗೆ ಬರೆಯುತ್ತಿದ್ದೀರೋ ಅದೇ ವಾಕ್ಯದ ಕೊನೆಯಲ್ಲಿ ಅದಕ್ಕೆ ಸಂಬಂಧಿಸಿದ ಉಲ್ಲೇಖವನ್ನು ನೀಡಬೇಕು. ಲೇಖನದ ಕೊನೆಯಲ್ಲಿ ಒಟ್ಟಾರೆ ನೀಡಿದ ಉಲ್ಲೇಖಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ