ಭಾಗವತ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
'ಭಾಗವತ ಪುರಾಣ'
 
ಚುNo edit summary
೧ ನೇ ಸಾಲು:
[[Image:Meister der Bhâgavata-Purâna-Handschrift 001.jpg|thumb|250px|left|ಭಾಗವತ ಪುರಾಣದಲ್ಲಿ ಬರುವ ಕೃಷ್ಣ ಲೀಲೆಯ ಒಂದು ದೃಶ್ಯ.]]
 
{{ಹಿಂದೂ ಧರ್ಮಗ್ರಂಥಗಳು}}
'''ಭಾಗವತ ಪುರಾಣ''' ಹದಿನೆಂಟು [[ಪುರಾಣ]]ಗಳಲ್ಲೇ ತುಂಬಾ ಪ್ರಸಿದ್ಧವಾದುದು.ಇದರಲ್ಲಿ [[ವೇದ]][[ ವೇದಾಂತ]]ಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.[[ಜ್ಞಾನ]] ಹಾಗೂ[[ ಭಕ್ತಿ]] ಎರಡು ವಿಚಾರಗಳೂ [[ಭಾಗವತ]]ದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ.[[ಕೃಷ್ಣ]]ನ ಜನ್ಮ ಲೀಲೆಗಳು,[[ಸೃಷ್ಟಿ]],[[ಭಗವಂತ]],[[ಆತ್ಮ]] ಮುಂತಾದ ವಿಷಯಗಳು ವಿಷದವಾಗಿ ವಿವರಿಸಲ್ಪಟ್ಟಿದೆ.
"https://kn.wikipedia.org/wiki/ಭಾಗವತ_ಪುರಾಣ" ಇಂದ ಪಡೆಯಲ್ಪಟ್ಟಿದೆ