ಓಯಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Desert_oasis.jpg ಹೆಸರಿನ ಫೈಲು Dyolf77ರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗ...
೧ ನೇ ಸಾಲು:
[[File:Oasis in peru.jpg|thumb|ಓಯಸಿಸ್]]
 
[[File:Desert oasis.jpg|thumb|ಓಯಸಿಸ್]]
[[ಮರುಭೂಮಿ]]ಯಲ್ಲಿ ಕಂಡುಬರುವ ನೀರಿನ ಬುಗ್ಗೆಗೆ ಓಯಾಸಿಸ್ ಎಂದು ಕರೆಯುತ್ತಾರೆ. ಅತಿಉಷ್ಣ ಪ್ರದೇಶಗಳಾದ [[ಥಾರ್]] ಮರುಭೂಮಿ ಮತ್ತು [[ಸಹಾರ]] ಮರುಭೂಮಿಯಂತಹ ಮರಳುಗಾಡಿನಲ್ಲಿ ಓಯಸಿಸಗಳು ಅಲ್ಲಿನ ನಿವಾಸಿಗಳಿಗೆ ಮತ್ತು [[ಪ್ರಾಣಿ]]ಗಳಿಗೆ ಜೀವಜಲವಿದ್ದಂತೆ. ಆದರೆ ಮರಳುಗಾಡಿನ ಪ್ರದೇಶಗಳಲ್ಲಿ ಅಲ್ಲಿನ ತೀಕ್ಷ್ಣ ಬಿಸಿಲು ಮರಳಿನ ಮೇಲೆ ಪ್ರತಿಫಲಿಸಿ ದೂರದಲ್ಲೆಲ್ಲೋ ನೀರಿನ ಚಿಲುಮೆಯಿದ್ದಂತೆ ಭ್ರಮೆಯುಂಟು ಮಾಡುತ್ತದೆ. ಇದೇ ಕಾರಣಕ್ಕೆ ಈ ಭ್ರಮಾಸ್ವರೂಪಕ್ಕೆ ಮಾಯಾಜಲ ಅಥವಾ ಬಿಸಿಲ್ಗುದುರೆ ಅಂತಲೂ ಹೆಸರಿದೆ. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಮಾಯಾಜಲದ ಬಗ್ಗೆ ರೂಪಕಗಳನ್ನು ಅಲ್ಲಲ್ಲಿ ನೋಡಬಹುದಾಗಿದೆ.<ref>[http://www.etymonline.com/index.php?search=oasis&searchmode=none|title=Etymonline - Origin of 'Oasis]</ref>
 
"https://kn.wikipedia.org/wiki/ಓಯಸಿಸ್" ಇಂದ ಪಡೆಯಲ್ಪಟ್ಟಿದೆ