ಬೌದ್ಧ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
:ಮುಖ್ಯವಾಗಿ ಎರಡು ಸಿದ್ಧಾಂತಗಳು - '''ನ್ಶೆರಾತ್ಮ ವಾದ''' ಅಥವಾ ಸಂಘಾತ ವಾದ ಮತ್ತು '''ಸಂತಾನ ವಾದ''' .
:'''ನೈರಾತ್ಮ ವಾದ''': ದೇಹಕ್ಕಿಂತ ಭಿನ್ನವಾದ ಆತ್ಮದ ಅಸ್ತಿತ್ವವನ್ನು ಬುದ್ಧ ನಿರಾಕರಿಸಿದ. ನೇತ್ಯಾತ್ಮಕವಾದ್ದರಿಂದ ನ್ಶೆರಾತ್ಮ ವಾದ ವೆಂದು ಹೆಸರು. ಆತ್ಮವು ಪ್ರತ್ಯಕ್ಷ ಗೋಚರವಾದ ಮಾನಸಿಕ ವೃತ್ತಿಗಳ ಪುಂಜವೆಂದು ಪ್ರತಿಪಾದಿಸಿದ. ಆದ್ದರಿಂದ ಅದು '''ಸಂಘಾತವಾದ'''.
[[File:Mahaparinirvana.jpg|thumb|left|alt=Gold colored statue of man reclining on his right side|Buddhaಮಹಾ statueಪರಿನಿರ್ವಾಣವನ್ನು depictingಬಿಂಬಿಸುತ್ತಿರುವ [[Parinirvana]]ಬುದ್ಧನ ಪ್ರತಿಮೆ. (Mahaparinirvanaಮಹಾ Templeಪರಿನಿರ್ವಾಣ ದೇವಾಲಯ, [[Kushinagar]]ಖುಷಿನಗರ, Uttar Pradeshಉತ್ತರಪ್ರದೇಶ, India)ಭಾರತ.]]
== ಆತ್ಮ : ==
:ಆತ್ಮವು ನಾಮ-ರೂಪಕವಾದುದು, ಭೌತವಲ್ಲದ ಮಾನಸಿಕ ಪ್ರವೃತ್ತಿಗಳಿಗೆ ನಾಮವೆಂದು ಹೆಸರು. ಅದು ಸಂಜ್ಞಾ , ವೇದನಾ, ಸಂಸ್ಕಾರ, ವಿಜ್ಞಾನವೆಂದು ನಾಲ್ಕು ಬಗೆ.
೩೪ ನೇ ಸಾಲು:
ರೂಪ, ಸಂಜ್ಞೆ, , ವೇದನಾ, ಸಂಸ್ಕಾರ, ವಿಜ್ಞಾನ-ಇವು ಸ್ಕಂದಗಳು. ಇವುಗಳ ಸಂಘಾತವೇ ಆತ್ಮ. -ಎಂದರೆ ಶರೀರ, ಮನಸ್ಸು, ಕಾರ್ಯ ಇವು ಸೇರಿ ಆತ್ಮ ವಾಗುತ್ತದೆ.
:ಉದಾಹರಣೆ : ರಥದ ಭಾಗಗಳು, ದಂಡ ,ಚಕ್ರ, ಅಕ್ಷ, ಇತ್ಯಾದಿ ಸೇರಿ ರಥವಾಗುತ್ತದೆ. -ಇವು ಅವಯುವ ; ಇವು ಸತ್ಯ ; ಇವೆಲ್ಲಾ ಸೇರಿದರೆ ರಥ. ಅವಯುವ ಇದ್ದರೆ ರಥ ಇದೆ ; ಅವಯುವಿಯಾದ ರಥವು ಅವಯುವಗಳಾದ ಚಕ್ರಾದಿಗಳಿಲ್ಲದಿದ್ದರೆ -ಇಲ್ಲ. ಹಾಗೆಯೇ ಪಂಚ ಸ್ಕಂದಗಳಿಲ್ಲದಿದ್ದರೆ ಆತ್ಮವಿಲ್ಲ. ಆತ್ಮವು ಸಂಘಾತದಿಂದಾದುದು ; ಸಂಘಾತ ಹೋದರೆ ಆತ್ಮವಿಲ್ಲ.
[[File:Daibatsu-2.jpg|thumb|''Theಜಪಾನ್ Great Buddhaಕೋಟೊಕುಇನ್ ofನಲ್ಲಿರುವ Kamakura'',ಬುದ್ಧ [[Kōtoku-in]] in Japanಪ್ರತಿಮೆ]]
== ಬಂಧ ಮತ್ತು ಮೋಕ್ಷ. ==
: '''ಪುನರ್ಜನ್ಮ'''ವು ಪ್ರತಿಕ್ಷಣದಲ್ಲೂ ಆಗುತ್ತಿರುತ್ತದೆ ; ಒಂದು ದೀಪದಿಂದ ಮತ್ತೊಂದು ದೀಪ ಹತ್ತಿದಂತೆ , ಒಬ್ಬ ವ್ಯಕ್ತಿಗೆ ಸೇರಿದ ಕರ್ಮಗಳು, ಮರಣದ ಸಮಯದಲ್ಲಿ ಮತ್ತೊಬ್ಬನಿಗೆ ವರ್ಗಾವಣೆ ಆಗಬಹುದು. ಆಗ ಸಂಸ್ಕಾರಗಳೂ ವರ್ಗಾವಣೆ ಆಗುವುವು. ಅದೇ ಆತ್ಮ ಮತ್ತೊಂದುಕಡೆ ಹುಟ್ಟುವುದಿಲ್ಲ . ಆತ್ಮವು ವಸ್ತುವಲ್ಲದಿದ್ದರೂ, ನಿರಂತರ ಅದೇ (ಕರ್ಮ) ಸಂಸ್ಕಾರದೊಂದಿಗೆ ಪುನರ್ಜನ್ಮದಲ್ಲಿ ಬೇರೆ ಶರೀರದಲ್ಲಿ ಕಾಣಬಹುದು. ಕರ್ಮಫಲ ಸ್ವಂತಂತ್ರವಾಗಿ ಕೆಲಸ ಮಾಡುತ್ತದೆ.
[[File:Buddha in Haw Phra Kaew.jpg|thumb|left|Statueಧ್ಯಾನಸ್ಥ ofಸ್ಥಿತಿಯಲ್ಲಿರುವ theಬುದ್ಧನ Buddha in meditation positionಪ್ರತಿಮೆ, [[Hawಹಾವ್ Phraಫ್ರ Kaew]]ಕ್ಯಾವ್, [[Vientiane]]ವಿಯೆಂಟಿಯಾನ್, [[Buddhism in Laos|Laos]]ಲಾವೋಸ್.]]
== ಮೋಕ್ಷ -ನಿರ್ವಾಣ ==
: ಎಲ್ಲಾ ದುಃಖಗಳೂ ಅಡಗುವ ಸ್ಥಿತಿ. ನಿರ್ವಾಣ -ನಂದಿಹೋಗುವುದು ; ಅಥವಾ ಪ್ರಶಾಂತವಾಗುವುದು. ಅದು ಸಂಪೂರ್ಣ ವಿಲಯನ ; ಸಂಘಾತದ ಪ್ರವಾಹ ನಿಂತುಹೋಗುವ ಸ್ಥಿತಿ. ಈ ಸ್ಥಿತಿ ತಲುಪಿದವನು '''ಅರ್ಹತ''' . '''ಅದೇ ಜೀವನದ ಗುರಿ.'''
೫೮ ನೇ ಸಾಲು:
:ಅಭಿಧರ್ಮ ಗ್ರಂಥದ ವಿಭಾಷೆಯ ಆಧಾರದಿಂದ ವೈಬಾಷಿಕ ಎಂಬ ಹೆಸರು ಬಂದಿದೆ. ಇದಕ್ಕೆ ದಿಂಙನಾಗ , ಮತ್ತು ಬ್ರಹ್ಮಕೀರ್ತಿ ಪ್ರವರ್ತಕರು. ಧರ್ವ್ಮಕೀರ್ತಿಯ ನ್ಯಾಯಬಿಂದು (ಕ್ರಿ. ಶ.೬೦೦) ಮತ್ತು ಧರ್ಮೋತ್ತರನ ವ್ಯಾಖ್ಯಾನಗಳು -ಆಧಾರ.
ವೈಭಾಷಿಕ ಮತದಲ್ಲಿ ವಸ್ತು (ವಿಶ್ಲೇಷಣೆ) : :ಪ್ರತ್ಯಕ್ಷ ಪ್ರಮಾಣವನ್ನು ಒಪ್ಪುವರು. ವಸ್ತು ಅರಿವಿಗೆ ಬರಲು, ಉತ್ಪತ್ತಿ, ಕ್ಷೀಣತೆ, ನಾಶ, ಇವುಗಳ ಕಾಲ - ನಾಲ್ಕು ಕ್ಷಣ ಅಗತ್ಯ ; ಇಲ್ಲದಿದ್ದರೆ ಕಾರ್ಯಕಾರಣಸಂಬಂಧ ತಪ್ಪಿಹೋಗುವುದು. ಕಾರಣವು ಕಾರ್ಯವಾಗಿ ಮುಂದುವರಿಯುವುದು. ಇದಕ್ಕೆ ಸೌತ್ರಾಂತಿಕರ ಸಹಮತವಿದೆ. ವೈಭಾಷಿಕರು ವಸ್ತುವನ್ನು ನೇರವಾಗಿ ತಿಳಿಯುತ್ತೇವೆಂದರೆ. ಸೌತ್ರಾಂತಿಕರು ಪರೋಕ್ಷವಾಗಿ ತಿಳಿಯುತ್ತೇವೆ ಎನ್ನುತ್ತಾರೆ. (ಇವೆಲ್ಲ ಮನಸ್ಸಿನ ಕ್ರಿಯೆಯ ವಿಶ್ಲೇಷಣೆ).
[[File:Monywa-shwezigon-paya-d01.jpg|thumb|[[Shwezigonಮಯನ್ಮಾರ್ Pagoda|Shwezigon Paya]]ಬಾಗಾನ್ nearಸಮೀಪದ [[Bagan]],ಶ್ವೆಝಿಗನ್ [[Myanmar]]ಪಾಯ.]]
[[File:Dharma Wheel.svg|thumb|Theಜೀವನದ ''[[Dharmachakra]]''ಅಷ್ಟ representsಪಥಗಳನ್ನು theಬಿಂಬಿಸುವ [[Noble Eightfold Path]]ಧರ್ಮಚಕ್ರ.]]
== ಸೌತ್ರಾಂತಿಕ ಮತ ==
:ಬಾಹ್ಯ ವಸ್ತುಗಳು ಭೂತ ಪದಾರ್ಥಗಳು. ಪೃಥ್ವಿ, . ಜಲ, ವಾಯು, ನಾಲ್ಕು ಭೂತಗಳು- ಆಕಾಶ ಭೂತವಲ್ಲ. ಯಾಕೆಂದರೆ ಅದು ವಸ್ತುವಲ್ಲ. ಭೂತಗಳು ಅಣುರೂಪಿ - ಅದಕ್ಕೆ ಆರು ಪಾರ್ಶ್ವಗಳಿವೆ. ಅವುಗಳ ಸಮುದಾಯ ಮಾತ್ರ ದೃಷ್ಠಿ ಗೋಚರ. (ದ್ವಣುಕ, ತ್ರ್ಯಣುಕಗಳ ವಿಚಾರವಿಲ್ಲ)
"https://kn.wikipedia.org/wiki/ಬೌದ್ಧ_ಧರ್ಮ" ಇಂದ ಪಡೆಯಲ್ಪಟ್ಟಿದೆ