ಸಂಕಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
ಪಕ್ಕದಲ್ಲಿರುವ ಹಣ್ಣುಗಳನ್ನು ಎಣಿಸಿದಂತೆ, ಸಂಕಲನವು ಉಳಿದ ಭೌತಿಕ ವಸ್ತುಗಳನ್ನು ಸೇರಿಸುವುದನ್ನು ಪ್ರತಿನಿಧಿಸುತ್ತದೆ. ವ್ಯವಸ್ಥಿತವಾದ ಸಾಮಾನ್ಯೀಕರಣದ ಉಪಯೋಗದಿಂದ ಹೆಚ್ಚು ಅಮೂರ್ತ ಪ್ರಮಾಣಗಳಿಂದಲೂ ಸಂಕಲನವನ್ನು ವ್ಯಾಖ್ಯಾನಿಸಬಹುದು. ಉದಾಹರಣೆಗೆ [[ಪೂರ್ಣಾಂಕಗಳು]] ([[Integers]]), [[ಭಾಗಲಬ್ಧಸಂಖ್ಯೆಗಳು]]([[Rational numbers]]), [[ನೈಜಸಂಖ್ಯೆಗಳು]] ([[Real numbers]]), ಮತ್ತು [[ಸಂಕೀರ್ಣ ಸಂಖ್ಯೆಗಳು]] ([[Complex numbers]]). ಹಾಗೂ ಇತರ ಅಮೂರ್ತ ವಸ್ತುಗಳಾದ [[ವಾಹಕಗಳು]] ([[Vectors]]) ಮತ್ತು [[ಮಾತೃಕೆಗಳು]] ([[Matrices]]).
 
ಅಂಕಗಣಿತದಲ್ಲಿ, [[ಭಿನ್ನರಾಶಿಗಳು]]([[Fractions]]) ಮತ್ತು [[ಋಣಸಂಖ್ಯೆಗಳುಋಣಸಂಖ್ಯೆ]]ಗಳನ್ನು ([[Negative numbers]]) ಸಂಕಲನದ ನಿಯಮಗಳನ್ನೊಳಗೊಂಡು ರೂಪಿಸಲಾಗಿರುತ್ತವೆ. [[ಬೀಜಗಣಿತ]] ([[Algebra]])ದಲ್ಲಿ, ಸಂಕಲನವನ್ನು ಅಮೂರ್ತವಾಗಿ ಅಭ್ಯಾಸ ಮಾಡಲಾಗುತ್ತದೆ.
{{Elementary arithmetic}}
 
"https://kn.wikipedia.org/wiki/ಸಂಕಲನ" ಇಂದ ಪಡೆಯಲ್ಪಟ್ಟಿದೆ