ಹರಗೋಬಿಂದ ಖುರಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
extra infobox removed
No edit summary
೮ ನೇ ಸಾಲು:
|death_place = [[ಕಂಕಾರ್ಡ್, ಮೆಸಾಚುಸೆಟ್ಸ್]], ಅಮೆರಿಕ ಸಂಯುಕ್ತ ಸಂಸ್ಥಾನ.
|residence = [[ಭಾರತ]]
|nationality =ಅಮೇರಿಕನ್<ref name=brit />
|field = ಅಣು ಜೀವಶಾಸ್ತ್ರ
|work_institution =MIT (1970 - 2007)<br />
೨೦ ನೇ ಸಾಲು:
|religion = [[ಹಿಂದು]]}}
 
'''ಹರ್ ಗೋಬಿಂದ್ ಖೊರಾನ''' (9 ಜನವರಿ 1922 - 9 ನವೆಂಬರ್ 2011) ಒಬ್ಬ ಭಾರತೀಯ ಅಮೇರಿಕನ್ ಜೀವರಸಾಯನಶಾಸ್ತ್ರಜ್ಞರಾಗಿದ್ದರು , ಜೀವಕೋಶದ ಆನುವಂಶಿಕ ಸಂಕೇತವನ್ನು ಸಾಗಿಸುವ ನ್ಯೂಕ್ಲಿಯಿಕ್ ಆಮ್ಲಗಳಲ್ಲಿನ ನ್ಯೂಕ್ಲಿಯೊಟೈಡ್ಗಳ ಕ್ರಮವು ಪ್ರೋಟೀನ್ಗಳ ಕೋಶದ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬ ತಮ್ಮ ಸಂಶೋಧನೆಗೆ 1968 ರ ಶರೀರವಿಜ್ಞಾನ ಅಥವಾ ಮೆಡಿಸಿನ್ ನೊಬೆಲ್ ಪ್ರಶಸ್ತಿಯನ್ನು ಮಾರ್ಷಲ್ ಡಬ್ಲ್ಯು.ನೀರೆನ್ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ ಜೊತೆ ಹಂಚಿಕೊಂಡಿದ್ದಾರೆ . ಖೊರಾನಾ ಅದೇ ವರ್ಷ ಕೊಲಂಬಿಯಾ ವಿಶ್ವವಿದ್ಯಾನಿಲಯದ ಲೂಯಿಸಾ ಗ್ರಾಸ್ ಹೋರ್ವಿಟ್ಜ್ ಪ್ರಶಸ್ತಿಯನ್ನು ಪಡೆದರು. <ref>{{cite journal |last1=Caruthers |first1=M. |last2=Wells |first2=R. |doi=10.1126/science.1217138 |title=Har Gobind Khorana (1922-2011) |journal=Science |volume=334 |issue=6062 |pages=1511 |year=2011 |pmid=22174242|bibcode=2011Sci...334.1511C }}</ref><ref>{{cite journal |last1=Rajbhandary |first1=U. L. |title=Har Gobind Khorana (1922–2011) |doi=10.1038/480322a |journal=Nature |volume=480 |issue=7377 |pages=322 |year=2011 |pmid= 22170673|pmc=|bibcode=2011Natur.480..322R }}</ref><ref name="bio">{{cite web|url=https://www.nobelprize.org/nobel_prizes/medicine/laureates/1968/khorana-bio.html|title=Har Gobind Khorana Biography}}</ref>
'''ಹರ್ ಗೋಬಿಂದ್ ಖೊರಾನ''' ਹਰਿ ਗੋਬਿੰਦ ਖੁਰਾਨਾ , [[ಪಂಜಾಬಿ]] ಮೂಲದ [[ಅಮೇರಿಕ ದೇಶ|ಅಮೇರಿಕ ದೇಶದ]] [[ನೊಬೆಲ್ ಪ್ರಶಸ್ತಿ]] ವಿಜೇತ ವಿಜ್ಞಾನಿ. [[ವಂಶವಾಹಿ]] (Genes) ತಂತ್ರಜ್ಞಾನದ ಪ್ರವರ್ತಕ.
 
(ಜನನ [[ಜನವರಿ ೯]], [[೧೯೨೨]])-(ಮರಣ [[ನವೆಂಬರ್,೯]], [[೨೦೧೧]]
 
== ಜನನ-ವಿದ್ಯಾಭ್ಯಾಸ ==
ಹರಗೋಬಿಂದ ಖುರಾನರವರ ಜನನ [[ಪಂಜಾಬ್|ಪಂಜಾಬಿನ]] ರಾಯಪುರದಲ್ಲಿ. ಸಣ್ಣ ಊರಿನ ಅಕ್ಷರಸ್ಥ ಕುಟುಂಬ ಇವರದ್ದು. ತಂದೆ ಕಂದಾಯ ವಸೂಲಿ ಅಧಿಕಾರಿ. ಇವರ ೧೨ನೇ ವಯಸ್ಸಿನಲ್ಲೇ ತಂದೆಯವರ ಮರಣ. ಕಷ್ಟಪಟ್ಟು ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ, ನಂತರ [[ಲಾಹೋರ್]]‍‌ನ ಸರ್ಕಾರಿ ಕಾಲೇಜು ಸೇರಿ, ೧೯೪೫ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದಲಾಲ್ ವಿದ್ಯಾರ್ಥಿವೇತನದ ಸಹಾಯದಿಂದ ಇಂಗ್ಲೆಂಡಿನ ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸಿ ಪಿಎಚ್‌ಡಿ ಪದವಿ ಪಡೆದರು.
Line ೩೫ ⟶ ೩೨:
ಡಾ.ಖುರಾನರವರು ನವೆಂಬರ್ ೯, ೨೦೧೧ ರಂದು, ಅಮೆರಿಕದ ಮೆಸ್ಸಾಚುಸೆಟ್ಸ್ ರಾಜ್ಯದ ಕಾನ್ಕಾರ್ಡ್ ನಗರದಲ್ಲಿ ತಮ್ಮ ೮೯ ವರ್ಷ ಪ್ರಾಯದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ [[ಜೂಲಿಯ]] ಮತ್ತು [[ಡೇವ್]] ಎಂಬ ಮಕ್ಕಳು ಇದ್ದಾರೆ.
==ಉಲ್ಲೇಖಗಳು==
{{reflist}}
<references/>
==ಬಾಹ್ಯ ಕೊಂಡಿಗಳು ==
 
* [https://biochem.wisc.edu/khorana_program The Khorana Program]
* [https://biochem.wisc.edu/symposia/steenbock/33rd 33rd Steenbock Symposium]
* [https://biochem.wisc.edu/sites/default/files/About_Us/newsletters/2012BiochemNewsletter.pdf Remembering Har Gobind Khorana: University of Wisconsin Biochemistry Newsletter, adapted from article in ''Cell'']
* [http://www.saadigitalarchive.org/search/har%20gobind%20khorana Har Gobind Khorana materials in the South Asian American Digital Archive (SAADA)]
* [http://www.plosbiology.org/article/fetchObjectAttachment.action?uri=info%3Adoi%2F10.1371%2Fjournal.pbio.1001273&representation=PDF PDF]
[[ವರ್ಗ:ಭಾರತೀಯ ಅಮೆರಿಕನ್]]
[[ವರ್ಗ:ಭಾರತದ ವಿಜ್ಞಾನಿಗಳು]]
"https://kn.wikipedia.org/wiki/ಹರಗೋಬಿಂದ_ಖುರಾನ" ಇಂದ ಪಡೆಯಲ್ಪಟ್ಟಿದೆ