ಚಂದ್ರಮುಕುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಂದ್ರಮುಕುಟದ ಬಗ್ಗೆ ಸ್ವಲ್ಪ ಮಾಹಿತಯನ್ನು ಸೇರಿಸಿದೆ.
No edit summary
೧ ನೇ ಸಾಲು:
ಚಂದ್ರಮುಕುಟವನ್ನು ಆಂಗ್ಲ ಭಾಷೆಯಲ್ಲಿ 'ಹೂಪು' ಅಥವಾ 'ಹೂಪೋ' ಎಂದು ಕರೆಯುತ್ತಾರೆ. ಇದು ಉಪುಪಿಡೆ ಕುಟುಂಬದ ಏಕೈಕ ಉಪಲಬ್ಧ ಪ್ರಭೇಧ. ಇದರ ವೈಜ್ಞಾನಿಕ ನಾಮ ''Upupa epops''. ಈ ಪ್ರಭೇದದಲ್ಲಿ ಇನ್ನೂ ಒಂಭತ್ತು ಉಪಪ್ರಭೆದಗಳನ್ನು ಗುರುತಿಸಲಾಗಿದೆ. ಇವು ಆಫ್ರಿಕಾ, [[ಯುರೋಪ್]] ಹಾಗೂ [[ಏಷ್ಯಾ]] ಖಂಡಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಇದರ ಕೂಗು “ಉಪೋ" “ಉಪೋ" “ಉಪೋ ತರಹ ಇರುವುದರಿಂದ ಇದಕ್ಕೆ “ಹೂಪೋ” ಎಂದು ಲ್ಯಾಟಿನ್ ಹಾಗೂ ಆಂಗ್ಲ ಭಾಷೆಗಳಲ್ಲಿ ಹೆಸರು ಬಂದಿತು. {{Taxobox
| name = Hoopoe
| status = LC
"https://kn.wikipedia.org/wiki/ಚಂದ್ರಮುಕುಟ" ಇಂದ ಪಡೆಯಲ್ಪಟ್ಟಿದೆ