ಆಮುಗೆಯ ರಾಯಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೨ ನೇ ಸಾಲು:
{{ಚುಟುಕು}}ಇವರು ೧೧೬ವಚನಗಳು ಲಭ್ಯವಾಗಿದೆ. ಅಕ್ಕಮನಂತೆ ಆಚಾರ ಶೀಲಳಾದ ಈಕೆಯ [[ವಚನ]]ಗಳಲ್ಲಿ ವಸ್ತುವೂ ಆಚಾರ ಪ್ರಧಾನವಾಗಿದೆ. ಸಮಾಜ ವಿಮರ್ಶೆ, ಹೆಚ್ಚು ತೀವ್ರವಾಗಿ, ಅಷ್ಟೇ ಕಟುವಾಗಿ ಬಂದಿದೆ.ಎನ್ನ ದೇಹದಗ್ಗವ ಮಾಡಯ್ಯ,ಎನ್ನ ಬಾವದಲ್ಲಿಪ್ಪ ಭ್ರಮೆಯ ಜರೆಯಯ್ಯಾ, ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ,ಹೆದರದಿರು ಮನವೆ ಹಿಮ್ಮೆಟ್ಟದಿರು ಮನವೆ ಹಿಡಿದ ಛಲವ ಬಿಡದಿರು ಮನವೆ" ಎಂದು ತನುಮನ ಭಾವಗಳನ್ನು ಶುದ್ಧಗೊಳಿಸಿಕೊಂಡು ಛಲದಿಂದ ಮುನ್ನಡೆದ ಈಕೆ
ಸಾಧನೆಯಿಂದ ಆರಿವನ್ನೇ ಗುರುವನ್ನಾಗಿ ಮಾಡಿಕೊಂಡವಳು
 
ಹೆಚ್ಚಿನ ಮಾಹಿತಿಗಾಗಿ ಡಾ. ಕಾವ್ಯಶ್ರೀ ಜಿ ಇವರ ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ ಕೃತಿ ಓದಬಹುದು. ಆದಿತ್ಯ ಪ್ರಕಾಶನ, ಚಿತ್ರದುರ್ಗ
 
[[ವರ್ಗ:ವಚನಕಾರರು]]
"https://kn.wikipedia.org/wiki/ಆಮುಗೆಯ_ರಾಯಮ್ಮ" ಇಂದ ಪಡೆಯಲ್ಪಟ್ಟಿದೆ