ಭಾರತದ ಉಪ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 157.49.15.17 (ಚರ್ಚೆ) ರ 808525 ಪರಿಷ್ಕರಣೆಯನ್ನು ವಜಾ ಮಾಡಿ
Reverted good faith edits by Lokesha kunchadka (talk): Reverting wrong reversion. (TW)
೨೬ ನೇ ಸಾಲು:
*೧೦ ಆಗಸ್ಟ್ ೨೦೦೭ರಂದು ಆಯ್ಕೆಗೊಂಡ [[ಹಮೀದ್ ಅನ್ಸಾರಿ]] ಪ್ರಸಕ್ತವಾಗಿ ಭಾರತದ ಉಪ ರಾಷ್ಟ್ರಪತಿಗಳು.
==ಉಪ ರಾಷ್ಟ್ರಪತಿ ಚುನಾವಣೆ ೨೦೧೭==
*ಹಾಲಿ ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರ ಅವಧಿ ಆಗಸ್ಟ್ 10ಕ್ಕೆ ಕೊನೆಯಾಗಲಿದೆಕೊನೆಯಾಗಿದೆ.
*ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಉಪರಾಷ್ಟ್ರಪತಿ ಚುನಾವಣೆ ವಿಷಯವಾಗಿ ಜುಲೈ 4ರಂದು ಅಧಿಸೂಚನೆ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಜುಲೈ 18. ಜುಲೈ 19ರಂದು ನಾಮಪತ್ರಗಳ ಪರಿಶೀಲನೆ. ನಾಮಪತ್ರ ವಾಪಸ್ ಪಡೆಯಲು ಜುಲೈ 21 ಕೊನೆಯ ದಿನ. ಆಗಸ್ಟ್ 5ರಂದೇ ಮತ ಎಣಿಕೆಯೂ ನಡೆಯಲಿದೆನಡೆದು ಉಪರಾಷ್ಟ್ರಪತಿಯಾಗಿ ವೆಂಕಯ್ಯನಾಯ್ಡುರವರು ಆಯ್ಕೆಯಾದರು. (ಚುನಾವಣಾ ಆಯುಕ್ತ ನಸೀಮ್ ಜೈದಿ)<ref>[http://www.prajavani.net/news/article/2017/06/29/502422.html ಆಗಸ್ಟ್ 5ರಂದು ಉಪರಾಷ್ಟ್ರಪತಿ ಚುನಾವಣೆ;ಏಜೆನ್ಸಿಸ್‌29 Jun, 2017] </ref>
===ಆಯ್ಕೆ ವಿಧಿ ವಿಧಾನ===
*ಭಾರತೀಯ ಸಂವಿಧಾನದ 66 ನೇ ವಿಧಿಯು ಉಪಾಧ್ಯಕ್ಷರ ಚುನಾವಣೆಯ ವಿಧಾನವನ್ನು ಹೇಳುತ್ತದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಪರೋಕ್ಷವಾಗಿ ಚುನಾಯಿತರಾಗುತ್ತಾರೆ, ಏಕೈಕ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರತಿನಿಧಿಗಳ ವ್ಯವಸ್ಥೆಯ ಪ್ರಕಾರ ಮತ್ತು ಮತದಾನವು ಚುನಾವಣಾ ಆಯೋಗದಿಂದ ನಡೆಸಲ್ಪಟ್ಟ ರಹಸ್ಯ ಮತದಾನದ ಮೂಲಕ ನಡೆಯುವುದು.<ref> Constitution of India</ref>