ಕಿಶೋರ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
 
ಇವರು ಅಕ್ಟೋಬರ್ ೧೯೮೭ರಲ್ಲಿ, ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ನಾಲ್ಕು ಬಾರಿ ಮದುವೆಯಾಗಿದ್ದರು ಮತ್ತು ಇಬ್ಬರು ಪುತ್ರರನ್ನು ಅಗಲಿದರು ([[ಅಮಿತ್ ಕುಮಾರ್]], ಇವರು ಕೂಡ [[ಬಾಲಿವುಡ್]] ಮತ್ತು ಬಂಗಾಳಿ ಚಲನಚಿತ್ರಗಳ ಹಿನ್ನೆಲೆ ಗಾಯನದಲ್ಲಿ ವೃತಿನಿರತರಾದರು, ಮತ್ತು [[ಸುಮಿತ್ ಕುಮಾರ್]]).
 
==ಬಾಲ್ಯ==
ಕಿಶೋರ್ ಕುಮಾರ್ (ಮೊದಲಿನ ಹೆಸರು ಆಭಾಸ್ ಕುಮಾರ್ ಗಾಂಗೂಲಿ) ([[ಬಂಗಾಳಿ]] :আভাষ কুমার গাঙ্গুলি) [[ಕೇಂದ್ರೀಯ ಪ್ರಾಂತಗಳು ಮತ್ತು ಬೇರಾರ್]], [[ಬ್ರಿಟಿಷರ ಆಳ್ವಿಕೆಯ ಭಾರತ|ಬ್ರಿಟಿಷರ ಆಳ್ವಿಕೆಯ ಭಾರತದ]] (ಈಗಿನ [ಮಧ್ಯ ಪ್ರದೇಶ]] ರಾಜ್ಯದಲ್ಲಿ) [[ಖಾಂಡ್ವಾ]] ಪಟ್ಟಣದಲ್ಲಿ ಒಂದು [[ಬಂಗಾಳಿ ಜನ|ಬಂಗಾಳಿ]] ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕುಂಜಲಾಲ್ ಗಾಂಗೂಲಿ ವಕೀಲರಾಗಿದ್ದರು, ಮತ್ತು ಅವರ ತಾಯಿ ಗೌರಿ ದೇವಿ ಒಂದು ಶ್ರೀಮಂತ ಮನೆತನದಿಂದ ಬಂದವರು. ಆಭಾಸ್ ಕುಮಾರ್ ನಾಲ್ಕು ಮಕ್ಕಳ ಪೈಕಿ ಎರಡನೇಯವರು ([[ಅಶೋಕ್ ಕುಮಾರ್]] (ಹಿರಿಯ ಪುತ್ರ), ಸತೀ ದೇವಿ, ಮತ್ತು [[ಅನೂಪ್ ಕುಮಾರ್]] ಇತರ ಮೂರು ಮಕ್ಕಳು).
"https://kn.wikipedia.org/wiki/ಕಿಶೋರ್_ಕುಮಾರ್" ಇಂದ ಪಡೆಯಲ್ಪಟ್ಟಿದೆ