ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್: 2017 source edit
೬೧ ನೇ ಸಾಲು:

==ವೈಶಿಷ್ಟ್ಯಗಳು:==
*'''ಆಬ್ಜೆಕ್ಟ್- ಓರಿಎಂಟೆಡ್'''<ref>http://searchmicroservices.techtarget.com/definition/object-oriented-programming-OOP</ref>-ಸಿ++(C++) ಪ್ರೋಗ್ರಾಮಿಂಗ್ ಭಾಷೆ ಆಬ್ಜೆಕ್ಟ್-ಓರಿಎಂಟೆಡ್ ಲಕ್ಷಣ ಹೊಂದಿದರಿಂದ ಒಂದು ಕೋಡ್ ಬೇರೆ ರೀತಿಯಲ್ಲಿ ಮರುಬಳಕೆ ಮಾಡಬಹುದು.

*'''ಪೋರ್ಟಬಿಲಿಟಿ''' - ಸಿ++(C++) ಪ್ರೋಗ್ರಾಮಿಂಗ್ ಭಾಷೆ [[ಮೈಕ್ರೋಸಾಫ್ಟ್]] [[ವಿಂಡೋಸ್]],[[ಲಿನಕ್ಸ್]],ಮ್ಯಾಕ್,[[ಉಬುಂಟು]] ಮುಂತಾದ ಆಪರೇಟಿಂಗ್ ಸಿಸ್ಟಮ್‍ನಲ್ಲಿ ಕಾರ್ಯಗತಗೊಳಿಸಬಹುದು.

*'''ಬ್ರೆವಿಟಿ'''- ಬೇರೆ ಪ್ರೋಗ್ರಾಮಿಂಗ್ ಭಾಷೆಗೆ ಹೋಲಿಸಿದ್ದರೆ ಸಿ++(C++) ಪ್ರೋಗ್ರಾಮಿಂಗ್ ಭಾಷೆ ಕಡಿಮೆ ಸಾಲುಗಳಲ್ಲಿ ಪ್ರೋಗ್ರಾಮ್ ನಿರ್ಮಾಣ ಮಾಡಬಹುದು.

*'''ಮೊಡ್ಯೂಲ್ಯಾರ್ ಪ್ರೋಗ್ರಾಮಿಂಗ್''' - ಸಿ++(C++) ಪ್ರೋಗ್ರಾಮ್‍ನಲ್ಲಿ ಅಪ್ಡೇಟ್ ಹಾಗು ಅಡ್ಡೋನ್ಸ್ ಸುಲಬವಾಗಿ ತರಿಸಬಹುದು.

*'''C ಕಂಪ್ಯಾಟಿಬಿಲಿಟಿ''' - ಸಿ++(C++) ಪ್ರೋಗ್ರಾಮಿಂಗ್ ಭಾಷೆಯಲ್ಲಿ C ಪ್ರೋಗ್ರಾಮಿಂಗ್<ref>http://www.cprogramming.com</ref> ಕೋಡ್ ಬಳೆಸಬಹುದು.

*'''ಸ್ಪೀಡ್''' - ಸಿ++(C++) ಪ್ರೋಗ್ರಾಮಿಂಗ್ ಭಾಷೆ ಕಡಿಮೆ ಸಾಲುಗಳಲ್ಲಿ ಪ್ರೋಗ್ರಾಮ್ ನಿರ್ಮಾಣ ಮಾಡಬಹುದಾಗಿದ್ದರಿಂದ ಪ್ರೋಗ್ರಾಮ್ ಎಸ್ಎಕ್ಯುಷನ್ ವೇಗವಾಗಿದೆ.

*'''ವಿಸ್ತಾರವಾದ ಲೈಬ್ರರಿ ಫಂಕ್ಷನ್''' - ಡೀಫಾಲ್ಟ್ ಫಂಕ್ಷನ್ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರೋಗ್ರಾಮ್ ನಿರ್ಮಾಣ ಸುಲಭವಾಗಿದೆ.

==ಸಿ++(C++) ಟೋಕನ್‍:==
ಸಿ++(C++) ಪ್ರೋಗ್ರಾಮಿಂಗ್ ಭಾಷೆಯಲ್ಲಿರುವ ಒಂದು ಚಿಕ್ಕ ಪ್ರತ್ಯೇಕ ಘಟಕಗಳನ್ನು ಟೋಕನ್ ಎಂದು ಕರೆಯಲಾಗುತ್ತದೆ.ಸಿ++(C++)ನಲ್ಲಿ ೬ ಟೋಕನ್‍ಗಳಿವೆ ೧)ಐಡೆಂಟಿಫೈಯರ್ಸ್ ೨)ಕೀವರ್ಡ್ಸ್ ೩)ಕಾನ್‍ಸ್ಟೆಂಟ್ ೪)ಲೀಟರಲ್ಸ್ ೫)ಪಂಕ್ಟುಟರ್ಸ್ ೬)ಆಪರೇಟರ್ಸ್

=== ಐಡೆಂಟಿಫೈಯರ್ಸ್ ===
*ಐಡೆಂಟಿಫೈಯರ್ಸ್ ಅರೇ ,ವೇರಿಯೇಬಲ್ಸ್, ಫಂಕ್ಷನ್, ಇತ್ಯಾದಿ ಪ್ರೋಗ್ರಾಮಿಂಗ್ ಅಂಶಗಳಿಗೆ ನೀಡಿವ ಹೆಸರು.

=== ಕೀವರ್ಡ್ಸ್ ===
*ವಿಶೇಷ ಅರ್ಥವನ್ನು ನೀಡುವ ಪೂರ್ವನಿರ್ಧರಿತ ಪದ.

=== ಕಾನ್‍ಸ್ಟೆಂಟ್- ===
ಪ್ರೋಗ್ರಾಮ್ ನಿರ್ವಹಣೆಯ ಅವಧಿಯಲ್ಲಿ ಬದಲಾಗದಿರುವ ಸ್ಥಿರಕ್ಕೆ ಕಾನ್‍ಸ್ಟೆಂಟ್ ಎಂದು ಕರೆಯುತ್ತೆವೆ.ಸಿ++(C++)ನಲ್ಲಿ ೪ ಕಾನ್‍ಸ್ಟೆಂಟ್‍ಗಳಿವೆ .

*'''ಇಂಟಿಜರ್ ಕಾನ್ಸ್ಟಂಟ್'''-ಅಲ್ಪಭಾಗ ಇಲ್ಲದಿರುವ ಸಂಖ್ಯೆಯನ್ನು ಇಂಟಿಜರ್ ಕಾನ್‍ಸ್ಟೆಂಟ್ ಎಂದು ಕರೆಯುತ್ತೇವೆ.ಸಿ++(C++)ನಲ್ಲಿ ೪ ಇಂಟಿಜರ್ ಕಾನ್‍ಸ್ಟೆಂಟ್‍ಗಳಿವೆ.
#ಡೆಸಿಮಲ್ ಕಾನ್‍ಸ್ಟೆಂಟ್
# ಓಕ್ಟಾಲ್ ಕಾನ್‍ಸ್ಟೆಂಟ್
#ಹೆಕ್ಸಾಡೆಸಿಮಲ್ ಕಾನ್‍ಸ್ಟೆಂಟ್
#ಅನ್ಸೈನೆಡ್ ಕಾನ್‍ಸ್ಟೆಂಟ್.

*'''ಫ್ಲೋಟಿಂಗ್ ಕಾನ್‍ಸ್ಟೆಂಟ್'''-ಅಪೂರ್ಣ ಸಂಖ್ಯೆಯನ್ನು ಪ್ರತಿನಿಧಿಸಲು ಫ್ಲೋಟಿಂಗ್ ಕಾನ್‍ಸ್ಟೆಂಟ್ ಬಳಸಲಾಗುತ್ತದೆ.ಇದ್ದನ್ನು ರಿಯಲ್ ಕಾನ್‍ಸ್ಟೆಂಟ್ ಎಂದು ಕರೆಯುತ್ತಾರೆ. ಇದರಲ್ಲಿ "''ಮಂಟಿಸ್ಸ''" ಸಂಖ್ಯೆಯ ಮೌಲ್ಯವನ್ನು ಸೂಚಿಸುತ್ತದೆ. ''ಎಸ್ಪೊನೆಂಟ್'' ಸಂಖ್ಯೆಯ ಪ್ರಾಧಾನ್ಯವನ್ನು ಸೂಚಿಸುತ್ತದೆ.

*'''ಕ್ಯಾರೆಕ್ಟರ್ ಕಾನ್‍ಸ್ಟೆಂಟ್'''-ಎರಡು ಏಕ ಉದ್ಧರಣ ಚಿಹ್ನೆಯ ನಡುವೆ ಇರುವ ಪದವನ್ನು ಕ್ಯಾರೆಕ್ಟರ್ ಕಾನ್‍ಸ್ಟೆಂಟ್ ಎಂದು ಕರೆಯುತ್ತೇವೆ.

*ಸ್ಟ್ರಿಂಗ್ ಕಾನ್‍ಸ್ಟೆಂಟ್-ಎರಡು ಉದ್ದರಣ ಚಿಹ್ನೆಯ ನಡುವೆ ಇರುವ ಪದವನ್ನು ಸ್ಟ್ರಿಂಗ್ ಕಾನ್‍ಸ್ಟೆಂಟ್ ಎಂದು ಕರೆಯುತ್ತೆವೆ.

=== ಪಂಕ್ಟುಟರ್ಸ್- ===
ಸಿನ್ಟಾಟಿಕ್ ಮತ್ತು ಸಿಮಾಟಿಕ್ ಅರ್ಥ ನೀಡುವುದರಲ್ಲಿ ಪಂಕ್ಟುಟರ್ಸ್ ಪಾತ್ರ ಪ್ರಮುಖ.

* "!" - ಸಮಾನವಿಲ್ಲ ಎಂಬುದ್ದನ್ನು ಪ್ರತಿನಿಧಿಸಲು 'ಈಕ್ವಲ್' ಚಿಹ್ನೆಯೊಂದಿಗೆ ಬಳಸಲಾಗುತ್ತದೆ.

* "%" - ಫಾರ್ಮ್ಯಾಟ್ ಸ್ಪೇಸಿಫೈರ್ ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.

* & - ಪ್ರೋಗ್ರಾಮಿಂಗ್ ಟೋಕನ್ ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.

* ";" - ಪ್ರೋಗ್ರಾಮಿಂಗ್ ಸಾಲನ್ನು ಅಂತ್ಯಗೊಳಿಸುದನ್ನು ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.

* [] - "ಅರೇ"ಯನ್ನು ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.

* {} - ಪ್ರೋಗ್ರಾಮಿಂಗ್ ಬ್ಲಾಕ್‍ನ ಆರಂಭ ಮತ್ತು ಅಂತ್ಯವನ್ನು ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.

* "\" - ಎಸ್ಕೇಪ್ ಸೀಕ್ವೆನ್ಸ್ ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದ್ದೆ.

===ಆಪರೇಟರ್ಸ್===
* ಆಪರೇಟರ್ಸ್ ಲಾಜಿಕ್ ಮತ್ತು ಗಣಿತ ಆಪರೇಷನ್ ನಿರ್ವಹಿಸಲು ಕಂಪೈಲರ್ಗೆ ಸೂಚಿಸುತ್ತದೆ.ಸಿ++(C++)ನಲ್ಲಿ ೩ ಆಪರೇಟರ್ಸ್‌ಗಳಿವೆ. ''ಯೂಣರಿ ಆಪರೇಟರ್ಸ್'', ''ಬೈನರಿ ಆಪರೇಟರ್ಸ್'' ,''ಟರ್ನರಿ ಆಪರೇಟರ್ಸ್''.

==ಲೈಬ್ರರಿ ಫಂಕ್ಷನ್==
ಸಿ++(C++)ನಲ್ಲಿ ಪ್ರೋಗ್ರಾಮಿಂಗ್ ಸಮಯ ಉಳಿಸಲು ಅನೇಕ ಡೀಫಾಲ್ಟ್ ಫಂಕ್ಷನ್‍ಗಳಿವೆ

=== ಮ್ಯಾಥಮೆಟಿಕಲ್ ಫಂಕ್ಷನ್ ===

* (math.h) ಬಳಸಿ ಕೆಳಗಿರುವ ಮ್ಯಾಥಮೆಟಿಕಲ್ ಫಂಕ್ಷನ್ ಉಪಯೋಗಿಸಬಹುದು.

* sin(x)-ಆಂಗಲ್‍ನ ಸೈನ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.

* cos(x)-ಆಂಗಲ್‍ನ ಕೊಸೈನ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.

* tan(x)-ಆಂಗಲ್‍ನ ಟ್ಯಾಂಜೆಂಟ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.

* asin(x)-ಆಂಗಲ್‍ನ ಸೈನ್ ಇನ್ವೆರ್ಸ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.

* acos(x)-ಆಂಗಲ್‍ನ ಕೊಸೈನ್ ಇನ್ವೆರ್ಸ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.

* exp(x)- ಎಸ್ಪಿಯೊನೆಂಷಿಯಾಲ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.

* log(x)-'x'ನ ಲೋಗರಿಥಿಮ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.

=== ಕ್ಯಾರೆಕ್ಟರ್ ಫಂಕ್ಷನ್- ===

* (ctype.h) ಬಳಸಿ ಕೆಳಗಿರುವ ಕ್ಯಾರೆಕ್ಟರ್ ಫಂಕ್ಷನ್ ಉಪಯೋಗಿಸಬಹುದು.

* isalpha(c)-'c' ಅಕ್ಷರವಾದರೆ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.

* isdigit(c)-'c' ಸಂಖ್ಯೆವಾದರೆ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.

* isalnum(c)-'c' ಸಂಖ್ಯೆ ಅಥವ ಅಕ್ಷರವಾದರೆ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.

* islower(c)-'c' ಲೋವರ್ ಕೇಸ್ ಲೆಟರ್ ಆದಲ್ಲಿ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.

* isupper(c)-'c' ಅಪ್ಪರ್ ಕೇಸ್ ಲೆಟರ್ ಆದಲ್ಲಿ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.

* toupper(c)-'c' ವೇರಿಯೇಬಲ್‍ನ ಅಪ್ಪರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.

* tolower(c)-'c' ವೇರಿಯೇಬಲ್ ಲೋವರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.

=== ಸ್ಟ್ರಿಂಗ್ ಫಂಕ್ಷನ್ ===

* (string.h) ಬಳಸಿ ಕೆಳಗಿರುವ ಸ್ಟ್ರಿಂಗ್ ಫಂಕ್ಷನ್ ಉಪಯೋಗಿಸಬಹುದು.

* strlen(s)- ಸ್ಟ್ರಿಂಗ್‍ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಹಿಂದಿರುಗಿಸುತ್ತದೆ.

* strrev(s)-ಸ್ಟ್ರಿಂಗ್‍ನಲ್ಲಿರುವ ಅಕ್ಷರಗಳನ್ನು ರಿವರ್ಸ್ ಪದವಾಗಿ ಔಟ್ಪುಟ್ ಹಿಂದಿರುಗಿಸುತ್ತದೆ.

* strupr(s)-ಸ್ಟ್ರಿಂಗ್‍‍‌ಅನ್ನು ಅಪ್ಪರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.

* strlwr(s)-ಸ್ಟ್ರಿಂಗ್‍‍‌ಅನ್ನು ಲೋವರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.

==ಕಂಟ್ರೋಲ್ ಸ್ಟೇಟ್‍ಮೆಂಟ್ಸ್==

ಕಂಟ್ರೋಲ್ ಸ್ಟೇಟ್‍ಮೆಂಟ್ಸ್ ಬಳಸಿ ಇನ್‍ಸ್ಟ್ರಕ್ಷನ್ ಅನುಕ್ರಮ ಬದಲಾಯಿಸಬಹುದು.ಸಿ++(C++)ನಲ್ಲಿ ೨ ಕಂಟ್ರೋಲ್ ಸ್ಟೇಟ್‍ಮೆಂಟ್ಸ್ ಇದೆ.
# ಸೆಲೆಕ್ಷನ್ ಸ್ಟೇಟ್‍ಮೆಂಟ್ಸ್-ಇನ್‍ಸ್ಟ್ರಕ್ಷನನ್ನು ಕಂಡೀಶನ್ ಆಧಾರಿತದ ಮೇಲೆ ಎಸ್ಎಕ್ಯುಷನ್ ಮಾಡಲು ಸಹಾಯಮಾಡುತ್ತದೆ.ಸಿ++(C++)ನಲ್ಲಿ ೪ ಸೆಲೆಕ್ಷನ್ ಸ್ಟೇಟ್‍ಮೆಂಟ್ಸ್ ಇದೆ.೧)ಇಫ್ ಸ್ಟೇಟ್‍ಮೆಂಟ್ಸ್ ೨)ಇಫ್ - ಎಲ್ಸ್ ಸ್ಟೇಟ್‍ಮೆಂಟ್ಸ್ ೩)ನೆಸ್ಟಡ್ ಸ್ಟೇಟ್‍ಮೆಂಟ್ಸ್ ೪)ಸ್ವಿಚ್ ಸ್ಟೇಟ್‍ಮೆಂಟ್ಸ್

##ಇಫ್ ಸ್ಟೇಟ್‍ಮೆಂಟ್ಸ್ -ಎಕ್ಸಿಕ್ಯೂಟ್ ಮಾಡಬೇಕಾದ ಸ್ಟೇಟ್‍ಮೆಂಟ್‍ನ ಕಂಡೀಶನ್ ನಿರ್ಧರಿಸಲು ಇಫ್ ಸ್ಟೇಟ್‍ಮೆಂಟ್ಸ್ ಬಳಸಲಾಗುತ್ತದೆ.ಇದನ್ನು "ಒನ್-ವೆ ಬ್ರ್ಯಾಂಚಿಂಗ್" ಎಂದು ಕರೆಯಲಾಗುತ್ತದೆ.

## ಇಫ್ - ಎಲ್ಸ್ ಸ್ಟೇಟ್‍ಮೆಂಟ್ಸ್-ಕಂಡೀಶನ್ ಟ್ರೂ ಆದರೆ ಒಂದು ಸೆಟ್ ಒಫ್ ಇನ್‍ಸ್ಟ್ರಕ್ಷನ್ ಇಲ್ಲದಿದ್ದರೆ ಬೇರೆ ಸೆಟ್ ಒಫ್ ಇನ್ಸ್ಟ್ರಕ್ಷನ ಎಕ್ಸಿಕ್ಯೂಟ್ ಮಾಡುತ್ತದ್ದೆ.ಇದನ್ನು "ಟೂ-ವೆ ಬ್ರ್ಯಾಂಚಿಂಗ್" ಎಂದು ಕರೆಯಲಾಗುತ್ತದೆ.

## ನೆಸ್ಟಡ್ ಸ್ಟೇಟ್‍ಮೆಂಟ್ಸ್ - ಒಂದು ಇಫ್-ಎಲ್ಸ್ ಸ್ಟೇಟ್‍ಮೆಂಟ್ಸ್ ಒಳಗೆ ಮತ್ತೊಂದು ಇಫ್-ಎಲ್ಸ್ ಸ್ಟೇಟ್‍ಮೆಂಟ್ಸ್ ಸೇರಿಸಿದರೆ ಅದನ್ನು ನೆಸ್ಟಡ್ ಸ್ಟೇಟ್‍ಮೆಂಟ್ಸ್ ಎಂದು ಕರೆಯಲಾಗುತ್ತದೆ.

## ಸ್ವಿಚ್ ಸ್ಟೇಟ್‍ಮೆಂಟ್ಸ್ - ಒಂದು ಕಂಡೀಶನ್‍ಗೆ ಹಲವು ಆಯ್ಕೆ ಇದ್ದರೆ ಅದನ್ನು ಸ್ವಿಚ್ ಸ್ಟೇಟ್‍ಮೆಂಟ್ಸ್ ಎಂದು ಕರೆಯಲಾಗುತ್ತದೆ.

# ಇಟೆರೇಷನ್ ಸ್ಟೇಟ್‍ಮೆಂಟ್ಸ್ - ಕಂಡೀಶನ್ ಎಸ್ಎಕ್ಯುಷನ್ ಪುನರಾವರ್ತಿಸಲು ಇಟೆರೇಷನ್ ಸ್ಟೇಟ್‍ಮೆಂಟ್ಸ್ ಬಳಸುತ್ತೆವೆ.ಸಿ++(C++)ನಲ್ಲಿ ೩ ಇಟೆರೇಷನ್ ಸ್ಟೇಟ್‍ಮೆಂಟ್ಸ್ ಇದೆ.
## "ವೈಲ್" ಸ್ಟೇಟ್‍ಮೆಂಟ್ಸ್
##"ಡು-ವೈಲ್" ಸ್ಟೇಟ್‍ಮೆಂಟ್ಸ್
##"ಫಾರ್" ಸ್ಟೇಟ್‍ಮೆಂಟ್ಸ್.

==ಸಿ++(C++) ಪ್ರೋಗ್ರಾಮಿಂಗ್ ರಚನೆ==
[[ಚಿತ್ರ:ಸಿ++(C++) basic programme.png|thumb|ಸಿ++(C++) ಪ್ರೋಗ್ರಾಮಿಂಗ್ ರಚನೆ]]
'''ಕಾಮೆಂಟ್ಸ್ ಸೆಕ್ಷನ್'''-ಪ್ರತಿ ವಿಭಾಗ ಮಾಡುತಿರುವ ಕಾರ್ಯಗಳ ಬಗ್ಗೆ ಕಾಮೆಂಟ್‍ಗಳನ್ನು ಬರೆಯಲು ಕಾಮೆಂಟ್ಸ್ ಸೆಕ್ಷನ್ ನಮಗೆ ಅವಕಾಶ ನೀಡುತ್ತದೆ.

'''ಲಿನ್ಕರ್ ಸೆಕ್ಷನ್'''- ಸಿ++(C++)ನಲ್ಲಿ ಮೊದಲು ಎಕ್ಸಿಕ್ಯೂಟ್ ಆಗುವ ಡೆಫಿನಿಷನ್‍ಗಳನ್ನು ಲಿನ್ಕರ್ ಸೆಕ್ಷನ್ ಎಂದು ಕರೆಯುತ್ತೆವೆ ಉದಾಹರಣೆಗೆ(#include<iostream.h>, #include<iomanip.h>, #include<iomanip.h>, #include<conio.h>).

'''ಗ್ಲೋಬಲ್ ಡಿಕ್ಲೆರೇಷನ್ ಸೆಕ್ಷನ್'''-ಸಾಮಾನ್ಯವಾಗಿ ಈ ಭಾಗದಲ್ಲಿ ವೇರಿಯಬಲ್ ಡಿಕ್ಲೆರೇಷನ್ ಮಾಡಬಹುದು.

'''ಮೇನ್() ಫಂಕ್ಷನ್'''-ಪ್ರಮುಖವಾಗಿರುವ ಪ್ರೋಗ್ರಾಮಿಂಗ್ ಲಾಜಿಕ್ ಈ ಭಾಗದಲ್ಲಿ ಬರೆಯಬಹುದು.

'''ಬ್ರೆಸ್ಸ್("{}")'''-ಪ್ರೋಗ್ರಾಮ್‍ನ ಆರಂಭ ಮತ್ತು ಕೊನೆಯನ್ನು ಸೂಚಿಸುತ್ತದೆ.

'''ವೇರಿಯೇಬಲ್ ಡಿಕ್ಲೆರೇಷನ್ ಸೆಕ್ಷನ್'''- ಈ ಭಾಗದಲ್ಲಿ ವೇರಿಯಬಲ್ ಡಿಕ್ಲೆರೇಷನ್ ಮಾಡಬಹುದು.

'''ಎಸ್ಎಕ್ಯೂಟಬಲ್ ಸೆಕ್ಷನ್'''-ಇನ್‍ಪುಟ್ ಔಟ್‍ಪುಟ್ ಫಂಕ್ಷನ್, ಕಂಡೀಷನ್ ಸ್ಟೇಟ್‍ಮೆಂಟ್ಸ್, ಲೂಪಿಂಗ್ ಸ್ಟೇಟ್‍ಮೆಂಟ್ಸ್, ಮುಂತಾದ ಪ್ರೋಗ್ರಾಮಿಂಗ್ ಅಂಶಗಳನ್ನು ಇಲ್ಲಿ ಬರೆಯಬಹುದು.

"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ