ಸದಸ್ಯ:Kohli ramesh/ನನ್ನ ಪ್ರಯೋಗಪುಟ/1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
<ref>https://www.biography.com/people/anne-bront%C3%AB-11919986</ref></ref></ref><ref>https://en.wikipedia.org/wiki/Anne_Bront%C3%AB</ref>[[ಚಿತ್ರ:Anne Brontë by Patrick Branwell Brontë restored.jpg|thumb|ಅನ್ನೆ ಬ್ರೊನ್ತೆ]]ಬ್ರೊನ್
 
ಅನ್ನೆ ಬ್ರೊನ್
 
'''ಅನ್ನೆ ಬ್ರೊನ್ತೆ'''(೧೭ ಜನವರಿ ೧೮೨೦-೨೮ಮೇ ೧೮೪೯) [[ಇಂಗ್ಲಿಷ್]] ಕಾದಂಬರಿಕಾರಿ ಮತ್ತು ಕವಿ ಬ್ರೊನ್ತೆ ಸಾಹಿತ್ಯಿಕ ಕುಟುಂಬದ [[ಕಿರಿಯ]] ಸದಸ್ಯ.
ಅನ್ನೆ ಬ್ರೊನ್ತೆ ಅವರು ಥಾರ್ನ್ವನ್ನಲ್ಲಿ ೧೭'ನೇ ಜನವರಿ ೧೮೨೦ ರಲ್ಲಿ ಜನಿಸಿದರು.
 
==ಜೀವನಚರಿತ್ರೆ==
ಅನ್ನೆ ಬ್ರೊನ್ತೆ ಅವರು ಥಾರ್ನ್ವನ್ನಲ್ಲಿ ೧೭'ನೇ ಜನವರಿ ೧೮೨೦ ರಲ್ಲಿ ಜನಿಸಿದರು. ಅವರು ಪ್ಯಾಟ್ರಿಕ್ ಬ್ರೊನ್ತೆ ಮತ್ತು ಮಾರಿಯಾ ಬ್ರಾನ್ವಲ್ 'ರ ಮುದ್ದಿನ ಮಗಳಾಗಿದ್ದರು. ಅನ್ನೆ ಬ್ರೊನ್ತೆ ಒಂದು ವರಷದವಳಿದ್ದಾಗ ಅವರ ತಾಯಿ ಆಟರ್ನಿಕ್ ಕ್ಯಾನ್ಸರನಿಂದ ೧೫' ನೇ [[ಸೆಪ್ಪೆಂಬರ್]] ೧೮೨೧'ರಲ್ಲಿ ಮರಣವೊದಿದ್ದಳು. ಅವರ ತಾಯಿಯ ಮರಣನಂತರ ಆವರ ಸೋದರಿ ಎಲಿಜಬೆತ್ ಬ್ರಾನ್ವೆಲ್ ಅವರ ಒಟ್ಟಿಗೆ ಬಾಳಿದರು. ಅನ್ನೆ ಬ್ರೊಂಟ್ ರವರಿಗೆ ಸಂಗಿತ ಮತ್ತು ರೇಖಾಚಿತ್ರದೊಂದಿಗೆ ಪ್ರೇಮದಲ್ಲಿದ್ದರು. ಕೀಘ್ಲಿ ಚರ್ಚ್ ಆಯೋಜಿಸಿದ ಪಿಯಾನೋ ಪಾಠಗಳನ್ನು ಅವರು ಕಲಿತುಕೊಂಡರು. ೧೮೩೧'ರಲ್ಲಿ ಅವರ ೧೧'ನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಅವರ [[ಗೆಳತಿ]] ಎಮಿಲಿಯೊಂದಿಗೆ 'ಗೊಂಡಾಲ್' ಎಂಬ ಕನಸನ್ನು ನನಸಾಗಿಸಲು ಶ್ರಮಿಸಿದಳು .
 
ಅನ್ನೆ ಬ್ರೊನ್ತೆ(೧೭ ಜನವರಿ ೧೮೨೦-೨೮ಮೇ ೧೮೪೯) [[ಇಂಗ್ಲಿಷ್]] ಕಾದಂಬರಿಕಾರಿ ಮತ್ತು ಕವಿ ಬ್ರೊನ್ತೆ ಸಾಹಿತ್ಯಿಕ ಕುಟುಂಬದ [[ಕಿರಿಯ]] ಸದಸ್ಯ.
ಅನ್ನೆ ಬ್ರೊನ್ತೆ ಅವರು ಥಾರ್ನ್ವನ್ನಲ್ಲಿ ೧೭'ನೇ ಜನವರಿ ೧೮೨೦ ರಲ್ಲಿ ಜನಿಸಿದರು. ಅವರು ಪ್ಯಾಟ್ರಿಕ್ ಬ್ರೊನ್ತೆ ಮತ್ತು ಮಾರಿಯಾ ಬ್ರಾನ್ವಲ್ 'ರ ಮುದ್ದಿನ ಮಗಳಾಗಿದ್ದರು. ಅನ್ನೆ ಬ್ರೊನ್ತೆ ಒಂದು ವರಷದವಳಿದ್ದಾಗ ಅವರ ತಾಯಿ ಆಟರ್ನಿಕ್ ಕ್ಯಾನ್ಸರನಿಂದ ೧೫' ನೇ [[ಸೆಪ್ಪೆಂಬರ್]] ೧೮೨೧'ರಲ್ಲಿ ಮರಣವೊದಿದ್ದಳು. ಅವರ ತಾಯಿಯ ಮರಣನಂತರ ಆವರ ಸೋದರಿ ಎಲಿಜಬೆತ್ ಬ್ರಾನ್ವೆಲ್ ಅವರ ಒಟ್ಟಿಗೆ ಬಾಳಿದರು. ಅನ್ನೆ ಬ್ರೊಂಟ್ ರವರಿಗೆ ಸಂಗಿತ ಮತ್ತು ರೇಖಾಚಿತ್ರದೊಂದಿಗೆ ಪ್ರೇಮದಲ್ಲಿದ್ದರು. ಕೀಘ್ಲಿ ಚರ್ಚ್ ಆಯೋಜಿಸಿದ ಪಿಯಾನೋ ಪಾಠಗಳನ್ನು ಅವರು ಕಲಿತುಕೊಂಡರು. ೧೮೩೧'ರಲ್ಲಿ ಅವರ ೧೧'ನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಅವರ [[ಗೆಳತಿ]] ಎಮಿಲಿಯೊಂದಿಗೆ 'ಗೊಂಡಾಲ್' ಎಂಬ ಕನಸನ್ನು ನನಸಾಗಿಸಲು ಶ್ರಮಿಸಿದಳು .
 
ಅನ್ನೆ ಮತ್ತು ಎಮಿಲಿ ಇಬ್ಬರು, ಅವಳಿ ಜವಳಿಗಳಂತೆ ಕಾಣುತ್ತಿದ್ದರು. ಅನ್ನೆಯು ಕಂದು ಬಣ್ಣದ ಕೂದಲು ಮತ್ತು ಸುಂದರವಾದ ನೇರಳೆ ನೀಲಿ ಕಣ್ಣುಗಳೊಂದಿಗೆ ಬಹಳ ಸುಂದರ ಹುಡುಗಿಯಾಗಿದ್ದರು. ಅವರು ೧೫ ವರ್ಷದವಳಾಗಿದ್ದಾಗ ರೋಯಿ ಹೆಡ್ಗೆಗೆ ಹೋಗಿ, ಅಲ್ಲಿ ಕೆಲವು ಸ್ನೇಹಿತರನ್ನು ಮಾಡಿಕೊಂಡರು. ಅವರು ಶ್ರಮಜೀವಿಯಾಗಿದ್ದರು. ಅವರು [[ಶಿಕ್ಷಣ]] ಪಡೆಯಲು ಮತ್ತು ಜೀವನವನ್ನು ನಡೆಸಲು ತಾನನ್ನು ತಾನೇ ಬೆಂಬಲಿಸದರು. ರೋಯಿ ಹೆಡ್ಗೆನಲ್ಲಿ, ಅವರು ೧೮೩೬'ರ ಡಿಸೆಂಬರ್ನಲ್ಲಿ ಉತ್ತಮ ನಡತೆಯ ಪದಕವನ್ನು ಗೆದ್ದು ಅವರು ಎರಡು ವರ್ಷಗಳ ಕಾಲ ಅಲ್ಲೆ ಉಳಿದರು. ಅವರು [[ಕ್ರಿಸ್ಮಸ್]] ಮತ್ತು ಬೇಸಿಗೆ ರಜಾದಿನಗಳಲ್ಲಿ ಮಾತ್ರ ಮನೆಗೆ ಮರಳುತ್ತಿದ್ದರು. ೧೮೩೯'ರಲ್ಲಿ ೧೯ [[ವರ್ಷ]] ವಯಸ್ಸಿನ ಶಿಕ್ಯಕಿ ವೃತ್ತಿಯನ್ನು ತೊರೆದು ಒಂದು ವರ್ಷದ ನಂತರ ಅವರು ಬೋಧನಾ ನವನ್ನು ಹುಡುಕುತ್ತಿದ್ದರು. ಒಂದು ಬಡ ಪಾದ್ರಿಯ ಮಗಳಾಗಿದ್ದಾರಿಂದ ಅವರು ಜೀವನಕ್ಕಾಗಿ ಗಳಿಸುವ ಅಗತ್ಯವಾಗಿತ್ತು.