ಹಿಡಿಂಬಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Merge|ಹಿಡಿಂಬೆ}}
[[File:Hidimbi - the sister of Hidimba.jpg|thumb|ಹಿಡಿಂಬಿ]]
 
'''ಹಿಡಿಂಬಿ''' ಭೀಮನ ಪತ್ನಿ. ಘಟೋತ್ಕಚ ಭೀಮ ಮತ್ತು [[ಹಿಡಿಂಬಿ| ಹಿಡಿಂಬೆಯ]]ರ ಮಗ. ಇವಳಿಗೆ ಪಲ್ಲವಿ ಎಂಬ ಹೆಸರೂ ಇದ್ದಿತು.ಭೀಮ ಮತ್ತು ಹಿಡಿಂಬಿಯ ಕಥೆ ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ.ಹಿಡಿಂಬಿ ರಾಕ್ಷಸ ಹಿಡಿಂಬಾಸುರನ ತಂಗಿ. ಪಾಂಡವರು ವನವಾಸ ಸಂದರ್ಭದಲ್ಲಿ ಚಿತ್ರಕೂಟದಲ್ಲಿರುವಾಗ ಭೀಮನನ್ನು ನೋಡಿ ಹಿಡಿಂಬೆ ಆಕರ್ಷಿತಳಾಗುತ್ತಾಳೆ. ಭೀಮನನ್ನು ಕಂಡ ಹಿಡಿಂಬೆಯು ಸುಂದರ ಸ್ತ್ರೀಯ ವೇಷ ಧರಿಸಿ, ಆತನನ್ನು ಮೋಹಿಸುತ್ತಾಳೆ. ಭೀಮ ಹಾಗೂ ಹಿಡಿಂಬೆಯರಿಗೆ [[ಘಟೋತ್ಕಚ]]ನೆಂಬ ಪುತ್ರ ಜನಿಸುತ್ತಾನೆ.
[[ಚಿತ್ರ:Hidimbi as in Human form.jpg|thumbnail|left|ಹಿಡಿಂಬೆ,ಕುಂತಿ ಮತ್ತು ಪಾಂಡವರು]]
[[ಚಿತ್ರ:Hidimba Temple 03.JPG|thumbnail|ಹಿಡಿಂಬೆ ದೇವಸ್ತಾನ]]
 
{{ಮಹಾಭಾರತ}}
"https://kn.wikipedia.org/wiki/ಹಿಡಿಂಬಿ" ಇಂದ ಪಡೆಯಲ್ಪಟ್ಟಿದೆ