ಎಡ್ವರ್ಡ್ ಸೈದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧೮ ನೇ ಸಾಲು:
| influenced = [[Homi K. Bhabha]], [[Gayatri Spivak|Gayatri Chakravorty Spivak]], [[Hamid Dabashi]], [[Robert Fisk]], [[Christopher Hitchens]], [[Rashid Khalidi]]
}}
==ಎಡ್ವರ್ಡ್ ಸೈದ್ಸೈಯಿದ್==
ಜಾಗತಿಕ ಮಟ್ಟದ ಚಿಂತಕರಲ್ಲಿ ಎಡ್ವರ್ಡ್ ಸೈದ್ ಪ್ರಮುಖನಾಗಿದ್ದಾನೆ. ಇವನು ೧೯೩೫ ರಲ್ಲಿ ಪ್ಯಾಲಿಸ್ತೇನ್ ದೇಶದಲ್ಲಿ ಜೆರುಸೆಲಮ್ ನ ,ಮುಸ್ಲಿಂ ಕುಟುಂಬವೊಂದರಲ್ಲಿ ಕ್ರಿಶ್ಚಿಯನ್ ದಂಪತಿಗಳ ಮಗನಾಗಿ ಹುಟ್ಟಿದನು.ಇವನ ತಂದೆಯ ಹೆಸರು ವಾದಿ ಇಬ್ರಾಹೀಂ, ತಾಯಿ ಹಿಲ್ಡಾ. ಪ್ರಾರಂಭದಿಂದಲು ಸೈದ್ ದ್ವಂದ್ವಗಳ ನಡುವೆಯೆ ಬೆಳೆದನು.ಸೈದ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಶ್ ಮತ್ತು ತೌಲನಿಕ ಸಾಹಿತ್ಯದ ಪ್ರಾಧ್ಯಾಪಕನಾಗಿದ್ದನು.ಸಾಹಿತ್ಯಿಕ ಸಿದ್ಧಾಂತಿಯೂ ಹಾಗೂ ಜನಪರನಾದ ಈತನು ವಸಾಹತ್ತೋತ್ತರ ಕ್ಷೇತ್ರದ ವಿಮರ್ಶಾ ಸಿದ್ಧಾಂತದ ಪ್ರತಿಪಾದಕನು ಹೌದು.ಪತ್ರಕರ್ತ ರಾಬರ್ಟ ಫಿಸ್ಕ ರವರ ಅಭಿಪ್ರಾಯದಂತೆ ಪ್ಯಾಲಿಸ್ತೇನಿಯನ್ನರ ರಾಜಕೀಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ಎಡ್ವರ್ಡ್ ಸೈದ್.ಸಾಂಸ್ಕೃತಿಕ ವಿಮರ್ಶಕ, ಶಿಕ್ಷಣತಜ್ಞ ಮತ್ತು ಬರಹಗಾರನಾದ ಈತ ಪೌರಸ್ತ್ಯವಾದ[೧೯೭೮] ಎಂಬ ಪುಸ್ತಕದ ಮೂಲಕ ತುಂಬಾ ಹೆಸರುವಾಸಿಯಾದನು.ಪ್ರಾತಿನಿಧಿಕತ್ವದ ವಿವರಣೆಗಳು ಪೌರಸ್ತ್ಯವಾದಕ್ಕೆ ಆಧಾರಗಳು.ಈತನ ಪೌರಸ್ತ್ಯವದದ ಮರುವ್ಯಾಖ್ಯಾನದಂತೆ ಪೌರ್ವಾತ್ಯ ರಾಷ್ತ್ರಗಳ ಸಂಸ್ಕೃತಿಗಳನ್ನು ಕುರಿತಾಗಿ ಪಶ್ಚಿಮ ರಾಷ್ಟ್ರಗಳ ಅಧ್ಯಯನ ಮತ್ತು ಸಾಮಾನ್ಯವಾಗಿ ಪೌರಸ್ತ್ಯವಾದ ಒಂದು ಚೌಕಟ್ಟಾಗಿದೆ ಈ ಮೂಲಕ ಪಶ್ಚಿಮವೂ ಪೂರ್ವವನ್ನು ಯಾವ ರೀತಿಯಾಗಿ ಅವಲೋಕಿಸುತ್ತದೆ ಮತ್ತು ಪ್ರತಿನಿಧಿಸುತ್ತದೆ ಎಂಬುದಾಗಿದೆ.ಸೈದ್ ಒಬ್ಬ ವಿಮರ್ಶಕನಾಗಿ ಪೌರಸ್ತ್ಯವಾದ ಒಳಗೊಂಡಿರುವ ಸಾಂಸ್ಕೃತಿಕ ವಿಷಯಗಳನ್ನು ಪ್ರಬಲವಾಗಿ ಚರ್ಚಿಸಿದನು.ಅದರಲ್ಲೂ ವಿಶೇಷವಾಗಿ
ಇತಿಹಾಸ ಮತ್ತು ಕ್ಷೇತ್ರ ಅದ್ಯಯನಗಳಿಗೆ ಅನ್ವಯಿಸಿದನು.ಆದರೆ ಕೆಲವು ಮುಂಚೂಣಿ ಶಿಕ್ಷಣ ತಜ್ಜ್ಞರು ಸೈದನ ಪೌರಸ್ತ್ಯವಾದದ ಪ್ರಭಂದವನ್ನು ವಿರೋದಿಸಿದರು ಅದರಲ್ಲಿ ಬರ್ನಾಡ್ ಲೇವಿಸ್ ಪ್ರಮುಖನು.ಜನಪರನಾದ ಈತನು ಸಮಕಾಲೀನ ರಾಜಕೀಯ ಮತ್ತು ಸಂಸ್ಕ್ರತಿ ಸಾಹಿತ್ಯ ಮತ್ತು ಸಂಗೀತ, ಉಪನ್ಯಾಸ ಮತ್ತು ಲೇಖನಗಳನ್ನು ಚರ್ಚಿಸಿದನು.
"https://kn.wikipedia.org/wiki/ಎಡ್ವರ್ಡ್_ಸೈದ್" ಇಂದ ಪಡೆಯಲ್ಪಟ್ಟಿದೆ