ಎಂ. ಕೆ. ಇಂದಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು:
 
'''ಎಂ ಕೆ ಇಂದಿರ''' ಅವರು [[ಕನ್ನಡ]]ದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ<ref> [http://www.kamat.com/jyotsna/blog/blog.php?BlogID=1370 Dr. Kamat's Article on M.K. Indira]</ref>. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ.
ಎಂ.ಕೆ.ಇಂದಿರಾ ಅವರ [[ಗೆಜ್ಜೆ ಪೂಜೆ]] [[ಫಣಿಯಮ್ಮ]] ,ಮತ್ತು [[ಪೂರ್ವಾಪರ]] ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ [[ಪ್ರೇಮಾ ಕಾರಂತ್]]. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. [[ಎಲ್. ವಿ.ಶಾರದಾ]] ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ [[ಪುಟ್ಟಣ್ಣ ಕಣಗಾಲ್]] ನಿರ್ದೇಶಿಸಿದ್ದರು.
'''ಎಂ.ಕೆ.ಇಂದಿರಾ'''
([[೧೯೧೭]],[[ಜನವರಿ|ಜನೆವರಿ ೫]]-)
 
==ಜನನ ಹಾಗೂ ಬಾಲ್ಯ :==
[[ತೀರ್ಥಹಳ್ಳಿ]]ಯಲ್ಲಿ ಜನಿಸಿದರು. ಇವರ ತಂದೆ '[[ತರೀಕೆರೆ ಸೂರ್ಯನಾರಾಯಣರಾವ್]]'; ತಾಯಿ '[[ಬನಶಂಕರಮ್ಮ]]. ಅನೇಕ ಸುಪ್ರಸಿದ್ಧ ಕನ್ನಡಿಗರು, ಎಂ. ಕೆ. ಇಂದಿರ ರ, ಸಂಬಂಧಿಗಳು.
"https://kn.wikipedia.org/wiki/ಎಂ._ಕೆ._ಇಂದಿರ" ಇಂದ ಪಡೆಯಲ್ಪಟ್ಟಿದೆ