ಪತ್ರಾಗಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
ಹಸ್ತಪ್ರತಿ, ಕಡತ, ಫೋಟೋಗಳ ಸಂರಕ್ಷಣೆ- ಹಸ್ತಪ್ರತಿಗಳು ಪುಸ್ತಕ ರೀತಿಯಲ್ಲಿದ್ದರೆ ಮೇಲಿನ ರೀತಿಯಲ್ಲಿಯೇ ಜೋಪಾನ ಮಾಡುವುದು. ನೆಟ್ಟಗೆ ನಿಲ್ಲಿಸುವುದಕ್ಕಿಂತ ಮಲಗಿಸಿಡುವುದು ಉತ್ತಮ. ಕಡತಗಳಲ್ಲಿರುವ ತುಕ್ಕು ಹಿಡಿದ ಎಲ್ಲಾ ಪಿನ್ನುಗಳನ್ನು ತೆಗೆದು ನೂಲುಗಳನ್ನು ಹಾಕಬಹುದು. ಹರಿದ ಹಾಳೆಗದ್ದಲ್ಲಿ ಒಂದೊಂದು ಬಿಳಿ ಹಾಳೆಗಳನ್ನು ಸೇರಿಸುವುದರಿಂದ ಬಾಳಿಕೆಯೂ ಬರುತ್ತದೆ, ಉಪಯೋಗಿಸಲೂ ಬರುತ್ತದೆ. ಕಡತಗಳನ್ನು ಪಿನ್. ಕಬ್ಬಿಣದ ಕ್ಲಿಪ್‍ಗಳಿರದ ಉತ್ತಮ ಫೈಲ್‍ಗಳಲ್ಲಿ ಹಾಕಿ ಬಟ್ಟೆ ನೂಲಿನಿಂದ ಕಟ್ಟಿಡಬೇಕು. ಪ್ಲಾಸ್ಟಿಕ್ ಹಾಳೆಗಳಲ್ಲಿ ಹಾಕಲೇಬಾರದು. ಪೋಟೋಗಳನ್ನು ಆಲ್ಬಂಬ್‍ನಿಂದ ಬೇರ್ಪಡಿಸಿ ಪ್ರತಿಯೊಂದು ಫೋಟೋವಿಗೂ ಬಟರ್ ಪೇಪರ್ ಲಕೋಟೆಯನ್ನು ಹಾಕಬೇಕು. ಒಂದರ ಮೇಲೆ ಒಂದು ಫೋಟೋಗಳನ್ನು ಇಡಬಾರದು. ಪ್ಲಾಸ್ಟಿಕ್ ಲಕೋಟೆಗಳಲ್ಲಿ ಹಾಕಬಾರದು.
 
[[ವರ್ಗ:ಗ್ರಂಥಾಲಯಗಳು]]
"https://kn.wikipedia.org/wiki/ಪತ್ರಾಗಾರ" ಇಂದ ಪಡೆಯಲ್ಪಟ್ಟಿದೆ