ಪತ್ರಾಗಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಪತ್ರಾಗಾರ |
No edit summary |
||
೧ ನೇ ಸಾಲು:
==ಪತ್ರಾಗಾರ ==
50 ವರ್ಷಗಳ ಹಿಂದಿನ ದಾಖಲೆ, ಪುಸ್ತಕಗಳು, ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಬಂದ ತಾಳೆಗರಿ, ಹಸ್ತಪ್ರತಿ, ಕಡತ, ಮುಂತಾದ ಅಮೂಲ್ಯ ದಾಖಲೆಗಳನ್ನು ಶೇಖರಿಸಿಡುವ ಸಂಗ್ರಹಾಲಯಕ್ಕೆ ಪತ್ರಾಗಾರವೆನ್ನುತ್ತಾರೆ (
ಈಗ ಎಲ್ಲಿ ನೋಡಿದರಲ್ಲಿ ಗ್ರಂಥಾಲಯಗಳಿವೆ ಪ್ರಾಥಮಿಕ ಮಟ್ಟದಿಂದ ಹಿಡಿದು ಇಂಜಿನಿಯರ್ ಕಾಲೆಜು ತನಕವೂ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆ ಇದೆ. ಶಿಕ್ಷಣ ಕ್ಷೇತ್ರಗಳಲ್ಲದೆ, ದಾರ್ಮಿಕ ಕೇಂದ್ರ, ಸಂಘ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯ ಹೀಗೆ ಹತ್ತು ಹಲವು ರೀತಿಯಲ್ಲಿ ಓದುಗನಿಗೆ ಸುಲಭವಾಗಿ ಸಿಗುವ ಹಾಗೆ ಗ್ರಂಥಗಳು ಸಿಗುತ್ತವೆ. ಕತೆ ನಾಟಕ, ಚರಿತ್ರೆ, ಧಾರ್ಮಿಕ ಇಂತಹ ಕೆಲವೇ ವಿಷಯಗಳನ್ನೊಳಗೊಂಡ ಗ್ರಂಥಗಳು ಸಾರ್ವಜನಿಕ ಗ್ರಂಥಾಲಯದಲ್ಲಿದ್ದರೆ, ದಾರ್ಮಿಕ, ಸಂಸ್ಕøತಿ, ಚರಿತ್ರೆ, ಮುಂತಾದ ವಿಷಯಗಳನ್ನೊಳಗೊಂಡ ಗ್ರಂಥಗಳು ದಾರ್ಮಿಕ ಕೇಂದ್ರಗಳಲ್ಲಿರುತ್ತದೆ. ಶಿಕ್ಷಣ, ಪಠ್ಯ, ಚರಿತ್ರೆ, ಭಾಷೆ, ಇತಿಹಾಸ, ವಿಜ್ಞಾನ, ಮುಂತಾದ ಗ್ರಂಥಾಲಯಗಳು ಶಿಕ್ಷಣ ಕ್ಷೇತ್ರಗಳಲ್ಲಿರುತ್ತದೆ.
|