ಬಸವನ ಬಾಗೇವಾಡಿ ತಾಲ್ಲೂಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೩ ನೇ ಸಾಲು:
'''ಬಸವನ ಬಾಗೇವಾಡಿ'''ಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.
 
=='''ಚರಿತ್ರೆ'''==
 
 
೫೮ ನೇ ಸಾಲು:
ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ಲಿಂಗಾಯತರು ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.
 
=='''ಬಸವನ ಬಾಗೇವಾಡಿ ಪುರಸಭೆ'''==
[http://www.basavanabagewaditown.mrc.gov.in/ ಬಸವನ ಬಾಗೇವಾಡಿ ಪುರಸಭೆ]
 
೬೫ ನೇ ಸಾಲು:
ಇಲ್ಲಿ [[ಕೃಷ್ಣಾ]]ನದಿಗೆ ಅಡ್ಡಲಾಗಿ ನಿರ್ಮಿಸಿರುವ [[ಆಲಮಟ್ಟಿ]] ಯೋಜನೆ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡದು.
 
=='''ಭೌಗೋಳಿಕ'''==
 
[[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ [[ಬಸವನ ಬಾಗೇವಾಡಿ]] ತಾಲ್ಲೂಕವು ಉತ್ತರಕ್ಕೆ [[ವಿಜಯಪುರ]] ತಾಲ್ಲೂಕು, ಪಶ್ಚಿಮಕ್ಕೆ [[ವಿಜಯಪುರ]] ತಾಲ್ಲೂಕು ದಕ್ಷಿಣಕ್ಕೆ [[ಬೀಳಗಿ]]ತಾಲ್ಲೂಕು ಮತ್ತು ಪೂರ್ವಕ್ಕೆ [[ಮುದ್ದೇಬಿಹಾಳ]] ತಾಲ್ಲೂಕು ಇದೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. [[ಬಸವನ ಬಾಗೇವಾಡಿ]]ತಾಲ್ಲೂಕವು 143 ಹಳ್ಳಿಗಳು, 32 ಗ್ರಾಮ ಪಂಚಾಯತಗಳು ಹಾಗೂ 4 ಹೊಬಳ್ಳಿಗಳನ್ನೊಳಗೊಂಡಿದೆ.
೭೧ ನೇ ಸಾಲು:
[[ಕರ್ನಾಟಕ]] ಸರ್ಕಾರವು ಫೆಬ್ರುವರಿ 8,2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನಲ್ಲಿ [[ನಿಡಗುಂದಿ]] ಮತ್ತು [[ಕೊಲ್ಹಾರ]] ನಗರಗಳನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.
 
=='''ಹವಾಮಾನ'''==
* <big>ಬೇಸಿಗೆ-ಚಳಿಗಾಲ</big>- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ [[ವಿಜಯಪುರ]]ದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ '''42.7''' ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''9.5''' ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
 
೮೧ ನೇ ಸಾಲು:
* <big>ಗಾಳಿ</big> - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.
 
=='''ಮಳೆ ಮಾಪನ ಕೇಂದ್ರಗಳು'''==
 
*<big>ಬಸವನ ಬಾಗೇವಾಡಿ</big> - ಆಲಮಟ್ಟಿ , ಹೂವಿನ ಹಿಪ್ಪರಗಿ, ಮನಗೂಳಿ, ಮಟ್ಟಿಹಾಳ.
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ '''ವಿಜಯಪುರ ಕನ್ನಡ'''ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: '''[[ಜೋಳ]]''', [[ಸಜ್ಜೆ]], [[ಕಡಲೇಕಾಯಿ | ಶೇಂಗಾ]],[[ಸಪೋಟ | ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ |ಉಳ್ಳಾಗಡ್ಡಿ (ಈರುಳ್ಳಿ)]]. [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
 
=='''ಆಹಾರ (ಖಾದ್ಯ)'''==
 
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರ ದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ಧಾರ್ಮಿಕ ಕೇಂದ್ರಗಳು'''==
 
* [[ಬಸವನ ಬಾಗೇವಾಡಿ]] - '''ಬಸವಣ್ಣ'''ನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
೯೯ ನೇ ಸಾಲು:
* [[ಇಂಗಳೇಶ್ವರ]] - '''ಬಸವಣ್ಣ'''ನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
 
=='''ದೇವಾಲಯಗಳು'''==
 
'''ಶ್ರೀ ಬಸವೇಶ್ವರ ದೇವಸ್ಥಾನ''', ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
=='''ಮಸೀದಿಗಳು'''==
 
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
 
=='''ಹಬ್ಬಗಳು'''==
 
ಪ್ರತಿವರ್ಷ '''ಶ್ರೀ ಬಸವೇಶ್ವರ ಜಾತ್ರೆ''', ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
 
=='''ಕೃಷಿ'''==
 
'''ಕೃಷಿ''' [[ಬಸವನ ಬಾಗೇವಾಡಿ]] ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಆಲಮಟ್ಟಿಯಲ್ಲಿನ [[ಕೃಷ್ಣಾ]] ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.
 
=='''ತೋಟಗಾರಿಕೆ'''==
ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.
 
=='''ನೀರಾವರಿ'''==
 
[[ಬಸವನ ಬಾಗೇವಾಡಿ]] ತಾಲ್ಲೂಕಿನ ಪ್ರತಿಶತ 30 ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
=='''ಸಂಸ್ಕೃತಿ'''==
 
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು '''ಇಲಕಲ್ಲ ಸೀರೆ''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ '''ಲಂಬಾಣಿ ಜನಾಂಗ'''ವು ವಿಶೇಷವಾಗಿದೆ.
 
=='''ಕಲೆ'''==
 
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
 
=='''ಆರ್ಥಿಕತೆ'''==
 
ಆರ್ಥಿಕ ವ್ಯವಸ್ಥೆ '''ಮಧ್ಯಮ ತರಗತಿ'''ಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
 
=='''ವ್ಯಾಪಾರ'''==
 
'''ಬಸವನ ಬಾಗೇವಾಡಿ''' ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.
 
=='''ಉದ್ಯೋಗ'''==
 
ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
 
=='''ಕೆರೆಗಳು'''==
 
<big>'''ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು'''</big>
೧೫೨ ನೇ ಸಾಲು:
[[ಆಕಳವಾಡಿ]], [[ಮಲಘಾಣ]], [[ತಳೇವಾಡ]], [[ಉಕ್ಕಲಿ]], [[ಉಕ್ಕಲಿ]] ಇಂಗು ಕೆರೆ, [[ಬೆಳ್ಳುಬ್ಬಿ]], [[ವಡವಡಗಿ]], [[ಮಸೂತಿ]], [[ತಳೇವಾಡ]] ಇಂಗು ಕೆರೆ, [[ಕೊಡಗಾನೂರ]], [[ಮುಳವಾಡ]], [[ಇಂಗಳೇಶ್ವರ]].
 
=='''ಆಣೆಕಟ್ಟುಗಳು'''==
 
*[[ಆಲಮಟ್ಟಿ ಆಣೆಕಟ್ಟು]] (ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಬಳಿ ಕಟ್ಟಲಾಗಿದೆ.
 
=='''ಕಾಲುವೆಗಳು'''==
 
* ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.
* ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.
 
=='''ಕೃಷಿ ಮಾರುಕಟ್ಟೆಗಳು'''==
 
<big>'''ಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು'''</big>
೧೭೦ ನೇ ಸಾಲು:
* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಿಡಗುಂದಿ]]
 
=='''ರೈತ ಸಂಪರ್ಕ ಕೇಂದ್ರಗಳು'''==
 
* <big>ಬಸವನ ಬಾಗೇವಾಡಿ</big> - ಕೊಲ್ಹಾರ, ಹೂವಿನ ಹಿಪ್ಪರಗಿ.
 
=='''ಹಾಲು ಉತ್ಪಾದಕ ಘಟಕಗಳು'''==
 
ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ '''ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ'''ವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], [[ವಿಜಯಪುರ]]. ಇದನ್ನು '''ವಿಜಯಪುರ ಡೈರಿ'''ಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
೧೮೨ ನೇ ಸಾಲು:
[[ಅರಳದಿನ್ನಿ]], [[ಬಸವನ ಬಾಗೇವಾಡಿ]], [[ಗೊಳಸಂಗಿ]], [[ಹಣಮಾಪುರ]], [[ಹೆಬ್ಬಾಳ]], [[ಹುಣಶ್ಯಾಳ ಪಿ.ಬಿ.]], [[ಹೂವಿನ ಹಿಪ್ಪರಗಿ]], [[ಕಲಗುರ್ಕಿ]], [[ಕಣಕಾಲ]], [[ಕನ್ನಾಳ]], [[ಕವಲಗಿ]], [[ಕೊಲ್ಹಾರ]], [[ಮನಗೂಳಿ]], [[ಮಸೂತಿ]], [[ಮುಳವಾಡ]], [[ಮುತ್ತಗಿ]], [[ನಿಡಗುಂದಿ]], [[ನಾಗರದಿಣ್ಣಿ]], [[ನಂದಿಹಾಳ]], [[ಸಾಸಲಗಿ]], [[ಉಕ್ಕಲಿ]], [[ಯರನಾಳ]].
 
=='''ಬೆಳೆಗಳು'''==
 
<big>'''ಆಹಾರ ಬೆಳೆಗಳು'''</big>
೧೯೬ ನೇ ಸಾಲು:
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
=='''ಸಸ್ಯಗಳು'''==
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
 
=='''ಪ್ರಾಣಿಗಳು'''==
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
 
=='''ಸಾಕ್ಷರತೆ'''==
 
ಸಾಕ್ಷರತೆಯು 2011 ವರ್ಷದ ಪ್ರಕಾರ '''67%'''. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ.
 
=='''ಶಿಕ್ಷಣ'''==
 
'''ಪ್ರಮುಖ ಶಿಕ್ಷಣ ಸಂಸ್ಥೆಗಳು'''
೨೬೬ ನೇ ಸಾಲು:
* '''ಜಿ.ವಿ.ವಿ.ಎಸ್. ಪ್ರೌಢ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ'''
 
=='''ಪ್ರಮುಖ ವ್ಯಕ್ತಿಗಳು'''==
 
* [[ಅಣ್ಣ ಬಸವಣ್ಣ]]
* [[ಡಾ. ಸರಸ್ವತಿ ಚಿಮ್ಮಲಗಿ]]
* [[ಶರಣಪ್ಪ ಕಂಚಾಣಿ]]
 
=='''ರಾಜಕೀಯ'''==
 
[[ಬಸವನ ಬಾಗೇವಾಡಿ]] ನಗರವು [[ವಿಜಯಪುರ]] ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾಗಿದೆ.
 
=='''ಆರೋಗ್ಯ'''==
 
[[ಬಸವನ ಬಾಗೇವಾಡಿ]] ನಗರದಲ್ಲಿ '''ಸರಕಾರಿ ತಾಲ್ಲೂಕು ಆಸ್ಪತ್ರೆ'''ಯಿದೆ.
 
=='''ವಿದ್ಯುತ್ ಪರಿವರ್ತನಾ ಕೇಂದ್ರಗಳು'''==
 
'''ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು'''
೨೯೬ ನೇ ಸಾಲು:
* '''33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಿಡಗುಂದಿ'''
 
=='''ಬ್ಯಾಂಕಗಳು '''==
 
* '''ವಿಜಯ ಬ್ಯಾಂಕ, ಬಸವನ ಬಾಗೇವಾಡಿ'''
೩೨೪ ನೇ ಸಾಲು:
* [[ನಿಡಗುಂದಿ]]
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''==
 
<big>'''ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''</big>
೩೩೦ ನೇ ಸಾಲು:
[[ಅರೇಶಂಕರ]], [[ಬಸವನ ಬಾಗೇವಾಡಿ]], [[ಬಳೂತಿ]], [[ಬೇನಾಳ]], [[ಬೊಮ್ಮನಹಳ್ಳಿ]], [[ಬ್ಯಾಕೋಡ]], [[ಚಿಮ್ಮಲಗಿ]], [[ಡೋಣೂರ]], [[ಗೊಳಸಂಗಿ]], [[ಗೋನಾಳ]], [[ಗುಡದಿನ್ನಿ]], [[ಗುಳಬಾಳ]], [[ಹಳೆರೊಳ್ಳಿ]], [[ಹಂಗರಗಿ]], [[ಹತ್ತರಕಿಹಾಳ]], [[ಹೆಬ್ಬಾಳ]], [[ಹುಣಶ್ಯಾಳ ಪಿ.ಬಿ.]], [[ಹೂವಿನ ಹಿಪ್ಪರಗಿ]], [[ಇಂಗಳೇಶ್ವರ]], [[ಇವಣಗಿ]], [[ಕಲಗುರ್ಕಿ]], [[ಕಣಕಾಲ]], [[ಕೊಲ್ಹಾರ]], [[ಕುಪಕಡ್ಡಿ]], [[ಕುದರಿ ಸಾಲವಾಡಗಿ]], [[ಮಲಘಾಣ]], [[ಮನಗೂಳಿ]], [[ಮಣ್ಣೂರ]], [[ಮಸಬಿನಾಳ]], [[ಮಸೂತಿ]], [[ಮಟ್ಟಿಹಾಳ]], [[ಮುಳವಾಡ]], [[ಮುತ್ತಗಿ]], [[ನಿಡಗುಂದಿ]], [[ರಬಿನಾಳ]], [[ರೋಣಿಹಾಳ]], [[ಸಾಸನೂರ]], [[ಸಾತಿಹಾಳ]], [[ಸೋಲವಾಡಗಿ]], [[ಸೋಮನಾಳ]], [[ಟಕ್ಕಳಕಿ]], [[ತಳೇವಾಡ]], [[ತೆಲಗಿ]], [[ಉಕ್ಕಲಿ]], [[ವಡವಡಗಿ]], [[ಯಾಳವಾರ]].
 
=='''ಪಟ್ಟಣ ಪಂಚಾಯತಿಗಳು'''==
 
* [[ಬಸವನ ಬಾಗೇವಾಡಿ]]
೩೪೦ ನೇ ಸಾಲು:
* [[ಕೊಲ್ಹಾರ]]
 
=='''ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು'''==
 
[[ಅಬ್ಬಿಹಾಳ]], [[ಅಗಸಬಾಳ]], [[ಆಕಳವಾಡಿ]], [[ಆಲಮಟ್ಟಿ]], [[ಅಂಬಳನೂರ]], [[ಅಂಗಡಗೇರಿ]], [[ಅರಳದಿನ್ನಿ]], [[ಅರಳಿಚಂಡಿ]], [[ಅರಷಣಗಿ]], [[ಅರೇಶಂಕರ]], [[ಆಸಂಗಿ ಬಿ.ಕೆ.]], [[ಆಸಂಗಿ ಕೆ.ಡಿ.]], [[ಬಳೂತಿ]], [[ಬಳ್ಳೂರ]], [[ಬೀರಲದಿನ್ನಿ]], [[ಬಿಂಗಪ್ಪನಹಳ್ಳಿ]], [[ಬೇನಾಳ]], [[ಭೈರವಾಡಗಿ]], [[ಬಿದನಾಳ]], [[ಬಿಸನಾಳ]], [[ಬಿಸಲಕೊಪ್ಪ]], [[ಬೊಮ್ಮನಹಳ್ಳಿ]], [[ಬೂದಿಹಾಳ]], [[ಬುದ್ನಿ]], [[ಬ್ಯಾಕೋಡ]], [[ಬ್ಯಾಲ್ಯಾಳ]], [[ಚಬನೂರ]], [[ಚೀರಲದಿನ್ನಿ]], [[ಚಿಮ್ಮಲಗಿ]], [[ದೇಗಿನಾಳ]], [[ದೇವಲಾಪುರ]], [[ದಿಂಡವಾರ]], [[ಡೋಣೂರ]], [[ಗಣಿ]], [[ಗರಸಂಗಿ ಬಿ.ಕೆ.]], [[ಗರಸಂಗಿ ಕೆ.ಡಿ.]], [[ಗೊಳಸಂಗಿ]], [[ಗೋನಾಳ]], [[ಗುಡದಿನ್ನಿ]], [[ಗುಳಬಾಳ]], [[ಹಳೆರೊಳ್ಳಿ]], [[ಹಳಿಹಾಳ]], [[ಹಳ್ಳದ ಗೆಣ್ಣೂರ]], [[ಹಣಮಾಪುರ]], [[ಹಂಚಿನಾಳ]], [[ಹಂಗರಗಿ]], [[ಹತ್ತರಕಿಹಾಳ]], [[ಹೆಬ್ಬಾಳ]], [[ಹುಲಬೆಂಚಿ]], [[ಹುಣಶ್ಯಾಳ ಪಿ.ಬಿ.]], [[ಹುಣಶ್ಯಾಳ ಪಿ.ಸಿ.]], [[ಹೂವಿನ ಹಿಪ್ಪರಗಿ]], [[ಇಂಗಳೇಶ್ವರ]], [[ಇಟಗಿ]], [[ಇವಣಗಿ]], [[ಜಾಯವಾಡಗಿ]], [[ಜೀರಲಭಾವಿ]], [[ಕಡಕೋಳ]], [[ಕಲಗುರ್ಕಿ]], [[ಕಾಮನಕೇರಿ]], [[ಕಣಕಾಲ]], [[ಕನ್ನಾಳ]], [[ಕರಬಂಟನಾಳ]], [[ಕವಲಗಿ]], [[ಕಿರಿಶ್ಯಾಳ]], [[ಕೊಡಗಾನೂರ]], [[ಕೊಲ್ಹಾರ]], [[ಕೃಷ್ಣಾಪುರ]], [[ಕುಪಕಡ್ಡಿ]], [[ಕುದರಿ ಸಾಲವಾಡಗಿ]], [[ಕೂಡಗಿ]], [[ಕುರುಬರದಿನ್ನಿ]], [[ಮಜರೆಕೊಪ್ಪ]], [[ಮಲಘಾಣ]], [[ಮನಗೂಳಿ]], [[ಮಣಗೂರ]], [[ಮಣ್ಣೂರ]], [[ಮಾರಡಗಿ]], [[ಮರಿಮಟ್ಟಿ]], [[ಮಾರ್ಕಬ್ಬಿನಹಳ್ಳಿ]], [[ಮಸಬಿನಾಳ]], [[ಮಸೂತಿ]], [[ಮಟ್ಟಿಹಾಳ]], [[ಮುದ್ದಾಪುರ]], [[ಮುಕಾರ್ತಿಹಾಳ]], [[ಮುಳವಾಡ]], [[ಮುಳ್ಳಾಳ]], [[ಮುತ್ತಗಿ]], [[ಮುತ್ತಲದಿನ್ನಿ]], [[ನಾಗರದಿನ್ನಿ]], [[ನಾಗರಾಳ ಡೋಣ]], [[ನಾಗರಾಳ ಹುಲಿ]], [[ನಾಗವಾಡ]], [[ನಾಗೂರ]], [[ನಂದಿಹಾಳ ಪಿ.ಹೆಚ್.]], [[ನಂದಿಹಾಳ ಪಿ.ಯು.]], [[ನರಸಲಗಿ]], [[ನೇಗಿನಾಳ]], [[ನಿಡಗುಂದಿ]], [[ರಬಿನಾಳ]], [[ರಾಜನಾಳ]], [[ರಾಮನಹಟ್ಟಿ]], [[ರೋಣಿಹಾಳ]], [[ಸಂಕನಾಳ]], [[ಸಾಸನೂರ]], [[ಸಾತಿಹಾಳ]], [[ಶೀಕಳವಾಡಿ]], [[ಸಿದ್ದನಾಥ]], [[ಸಿಂದಗೇರಿ]],[[ಸೋಲವಾಡಗಿ]], [[ಸೋಮನಾಳ]], [[ಸುಳಖೋಡ]], [[ತಡಲಗಿ]], [[ಟಕ್ಕಳಕಿ]], [[ತಳೇವಾಡ]], [[ತೆಲಗಿ]], [[ಉಕ್ಕಲಿ]], [[ಉಣ್ಣಿಭಾವಿ]], [[ಉಪ್ಪಲದಿನ್ನಿ]], [[ಉತ್ನಾಳ]], [[ವಡವಡಗಿ]], [[ವಂದಾಲ]], [[ಯಾಳವಾರ]], [[ಯಂಬತ್ನಾಳ]], [[ಯರನಾಳ]].
 
=='''ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು'''==
 
[[ಆಲಮಟ್ಟಿ]] , [[ಅರಷಣಗಿ]], [[ಬೀರಲದಿನ್ನಿ]], [[ಬ್ಯಾಕೋಡ]], [[ಚಿಮ್ಮಲಗಿ]], [[ದಿಂಡವಾರ]], [[ಡೋಣುರ]], [[ಗೊಳಸಂಗಿ]], [[ಹೂವಿನ ಹಿಪ್ಪರಗಿ]], [[ಹಣಮಾಪುರ]], [[ಹೆಬ್ಬಾಳ]], [[ಹುಣಶ್ಯಾಳ ಪಿ.ಬಿ.]], [[ಇಂಗಳೇಶ್ವರ]], [[ಇಟಗಿ]], [[ಕುದರಿ ಸಾಲವಾಡಗಿ]], [[ಕಣಕಾಲ]], [[ಕೋಲ್ಹಾರ]], [[ಕೂಡಗಿ]], [[ಮಲಘಾಣ]], [[ಮನಗೂಳಿ]], [[ಮಣ್ಣೂರ]], [[ಮಾರ್ಕಬ್ಬಿನಹಳ್ಳಿ]], [[ಮಸಬಿನಾಳ]], [[ಮಸೂತಿ]], [[ಮುಳವಾಡ]], [[ಮುತ್ತಗಿ]], [[ನರಸಲಗಿ]], [[ನಿಡಗುಂದಿ]], [[ರೋಣಿಹಾಳ]], [[ಸಾಸನೂರ]], [[ಸಾತಿಹಾಳ]], [[ತಳೇವಾಡ]], [[ತೆಲಗಿ]], [[ಉಕ್ಕಲಿ]], [[ವಡವಡಗಿ]], [[ವಂದಾಲ]], [[ಯಾಳವಾರ]], [[ಯರನಾಳ]].
 
=='''ಬಸವನ ಬಾಗೇವಾಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು'''==
 
[[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]].
 
=='''ನಾಡ ಕಚೇರಿಗಳು'''==
 
<big>'''ಬಸವನ ಬಾಗೇವಾಡಿ ತಾಲ್ಲೂಕಿನ ನಾಡ ಕಚೇರಿಗಳು'''</big>
೩೫೮ ನೇ ಸಾಲು:
[[ಹೂವಿನ ಹಿಪ್ಪರಗಿ]]
 
=='''ಕಂದಾಯ ಕಚೇರಿಗಳು'''==
 
<big>'''ಬಸವನ ಬಾಗೇವಾಡಿ ತಾಲ್ಲೂಕಿನ ಕಂದಾಯ ಕಚೇರಿಗಳು'''</big>
೩೬೪ ನೇ ಸಾಲು:
[[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]].
 
=='''ತಾಲ್ಲೂಕು ಪಂಚಾಯತಿ'''==
 
* <big>'''ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ'''</big>
೪೦೭ ನೇ ಸಾಲು:
{{col-end}}
 
=='''ಜಿಲ್ಲಾ ಪಂಚಾಯತ'''==
 
<big>'''ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು'''</big>
೪೨೫ ನೇ ಸಾಲು:
{{col-end}}
 
=='''ಬಸವನ ಬಾಗೇವಾಡಿ ತಾಲ್ಲೂಕಿನ ಆರಕ್ಷಕ (ಪೋಲಿಸ್) ಠಾಣೆಗಳು'''==
 
* ಪೋಲಿಸ್ ಠಾಣೆ, [[ಬಸವನ ಬಾಗೇವಾಡಿ]]
೪೩೪ ನೇ ಸಾಲು:
* ಪೋಲಿಸ್ ಠಾಣೆ, [[ನಿಡಗುಂದಿ]]
 
=='''ಅಗ್ನಿಶಾಮಕ ಠಾಣೆಗಳು'''==
 
* ಅಗ್ನಿಶಾಮಕ ಠಾಣೆ, [[ಬಸವನ ಬಾಗೇವಾಡಿ]]
 
=='''ನ್ಯಾಯಾಲಯಗಳು'''==
 
* ತಾಲೂಕು ಸಿವಿಲ್ ನ್ಯಾಯಾಲಯ, [[ಬಸವನ ಬಾಗೇವಾಡಿ]]
 
=='''ಸಕ್ಕರೆ ಕಾರ್ಖಾನೆಗಳು'''==
 
* ಕೊಲ್ಹಾರ ಸಕ್ಕರೆ ಕಾರ್ಖಾನೆ, [[ತಡಲಗಿ]], ತಾ|| [[ಬಸವನ ಬಾಗೇವಾಡಿ]], ಜಿ|| [[ವಿಜಯಪುರ]].
೪೪೮ ನೇ ಸಾಲು:
* ಶಾರದಾ ಸಕ್ಕರೆ ಕಾರ್ಖಾನೆ, [[ಕೊಡಗಾನೂರ]], ತಾ|| [[ಬಸವನ ಬಾಗೇವಾಡಿ]], ಜಿ|| [[ವಿಜಯಪುರ]].
 
=='''ಪ್ರಾಥಮಿಕ ಆರೋಗ್ಯ ಕೇಂದ್ರಗಳು'''==
 
'''ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು'''
೪೫೫ ನೇ ಸಾಲು:
[[ಗೊಳಸಂಗಿ]], [[ಕೊಲ್ಹಾರ]], [[ಮುಳವಾಡ]], [[ಯಾಳವಾರ]], [[ಸಾಸನೂರ]], [[ಹೂವಿನ ಹಿಪ್ಪರಗಿ]].
 
=='''ಪಶು ಆಸ್ಪತ್ರೆಗಳು'''==
 
* '''ಪಶು ಆಸ್ಪತ್ರೆ, ಬಸವನ ಬಾಗೇವಾಡಿ'''
೪೬೭ ನೇ ಸಾಲು:
[[ಇಂಗಳೇಶ್ವರ]], [[ಮಲಘಾಣ]], [[ಡೋಣುರ]], [[ಯಾಳವಾರ]], [[ಸಾತಿಹಾಳ]], [[ವಡವಡಗಿ]], [[ಬಿಸನಾಳ]].
 
=='''ಉಚಿತ ಪ್ರಸಾದನಿಲಯಗಳು'''==
 
[[ಬಸವನ ಬಾಗೇವಾಡಿ]], [[ಹೆಬ್ಬಾಳ]], [[ಹೂವಿನ ಹಿಪ್ಪರಗಿ]], [[ಕುದರಿ ಸಾಲವಾಡಗಿ]], [[ತೆಲಗಿ]], [[ವಡವಡಗಿ]], [[ಜಾಯವಾಡಗಿ]], [[ನರಸಲಗಿ]], [[ನಿಡಗುಂದಿ]], [[ಸಿದ್ದನಾಥ]].
 
=='''ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು'''==
 
* [[ಬಸವನ ಬಾಗೇವಾಡಿ]] - 08358
೪೮೧ ನೇ ಸಾಲು:
[[ಆಲಮಟ್ಟಿ]], [[ಬಸವನ ಬಾಗೇವಾಡಿ]], [[ಡೋಣೂರ]], [[ಹೂವಿನ ಹಿಪ್ಪರಗಿ]], [[ಹಣಮಾಪುರ]], [[ಹಂಗರಗಿ]], [[ಇಂಗಳೇಶ್ವರ]], [[ಕೋಲ್ಹಾರ]], [[ಕುದರಿ ಸಾಲವಾಡಗಿ]], [[ಮನಗೂಳಿ]], [[ಮಸಬಿನಾಳ]], [[ಮಸೂತಿ]], [[ಮುಳವಾಡ]], [[ಮುತ್ತಗಿ]], [[ನರಸಲಗಿ]], [[ರಬಿನಾಳ]], [[ಸಾಸನೂರ]], [[ತೆಲಗಿ]], [[ಉಕ್ಕಲಿ]], [[ವಡವಡಗಿ]], [[ವಂದಾಲ]], [[ಯಾಳವಾರ]]
 
=='''ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು'''==
 
* [[ಮನಗೂಳಿ]] - 586122 ([[ನಂದಿಹಾಳ]], [[ಯರನಾಳ]], [[ಹತ್ತರಕಿಹಾಳ]], [[ಹಿಟ್ಟಿನಹಳ್ಳಿ]], [[ಜುಮನಾಳ]]).
೪೯೭ ನೇ ಸಾಲು:
* [[ಮನಗೂಳಿ]] - 586122 ([[ನಂದಿಹಾಳ]], [[ಯರನಾಳ]], [[ಹತ್ತರಕಿಹಾಳ]], [[ಹಿಟ್ಟಿನಹಳ್ಳಿ]], [[ಜುಮನಾಳ]]).
 
=='''ದೂರವಾಣಿ ಕೈಪಿಡಿ'''==
 
* ತಹಸಿಲ್ದಾರರ ಕಾರ್ಯಾಲಯ - 321750
೫೧೫ ನೇ ಸಾಲು:
<big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.
 
=='''ಸರಕಾರಿ ವಾಹನ ನಿಲ್ದಾಣಗಳು'''==
 
* ಬಸವನ ಬಾಗೇವಾಡಿ - ಮನಗೂಳಿ, ಹೂವಿನ ಹಿಪ್ಪರಗಿ, ನಿಡಗುಂದಿ, ಕೊಲ್ಹಾರ.
 
=='''ಸರಕಾರಿ ವಾಹನ ಘಟಕಗಳು'''==
 
* ಬಸವನ ಬಾಗೇವಾಡಿ
 
=='''ಚಿತ್ರ ಮಂದಿರಗಳು'''==
 
* 1. ಸತ್ಯನಾರಾಯಣ ಚಿತ್ರ ಮಂದಿರ
* 2. ಅಲಂಕಾರ ಚಿತ್ರ ಮಂದಿರ
 
=='''ಆಕರ್ಷಕ ಸ್ಥಳಗಳು'''==
 
ಈ ತಾಲೂಕಿನಲ್ಲಿ ಕೆಲವು ಪ್ರಸಿದ್ಧ ಸ್ಥಳಗಳೂ ಇವೆ.
೫೩೮ ನೇ ಸಾಲು:
* [[ಇಂಗಳೇಶ್ವರ]]
 
=='''ಬಸವನ ಬಾಗೇವಾಡಿ ಮುಖ್ಯ ನಗರಗಳಿಂದ ಇರುವ ದೂರ'''==
 
* [[ವಿಜಯಪುರ]]ದಿಂದ 42 ಕಿ.ಮೀ.