ವಿಜಯಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧೦ ನೇ ಸಾಲು:
 
=='''ಚರಿತ್ರೆ'''==
{{citation needed}}
[[File:Basavanna on coin.jpg|thumb|ನಾಣ್ಯದ ಮೇಲೆ ಮಹಾತ್ಮ ಬಸವಣ್ಣ]]
ವಿಜಯಪುರದ ಪುರಾತನ ಹೆಸರು '''ಬಿಜ್ಜನಹಳ್ಳಿ'''. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. ೧೦-೧೧ನೇ ಶತಮಾನಗಳಲ್ಲಿ ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರಿಂದ]] ಸ್ಥಾಪಿತವಾಯಿತು. ೧೩ನೇ ಶತಮಾನದ ಕೊನೆಯ ಹೊತ್ತಿಗೆ [[ದೆಹಲಿ]]ಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. ೧೩೪೭ ರಲ್ಲಿ [[ಬೀದರ]]ನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.
 
ಕ್ರಿ.ಶ. ೧೫೧೮ ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. ೧೬೮೬ರಲ್ಲಿ ಮುಘಲ್ ಸಾಮ್ರಾಜ್ಯದ [[ಔರಂಗಜೇಬ್]] ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು.
 
{{citation needed}}
ಕ್ರಿ.ಶ. ೧೭೨೪ರಲ್ಲಿ ವಿಜಯಪುರ [[ಹೈದರಾಬಾದ]]ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. ೧೭೬೦ ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. ೧೮೧೮ರ ೩ನೇ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ '''ಸಾತಾರಾ''' ರಾಜರಿಗೆ ಓಪ್ಪಿಸಲಾಯಿತು.
 
Line ೧೫೭ ⟶ ೧೫೬:
 
==='''ಚಾರಿತ್ರಿಕ ಘಟನೆಗಳು'''===
 
{{citation needed}}
* ೧೬೫೦ - '''ವಿಶ್ವ ಪ್ರಖ್ಯಾತ ಗೋಲ ಗುಂಬಜ್''' ನಿರ್ಮಾಣ.
* ೧೮೮೪ - '''ರೈಲು ಚಾಲನೆ''' ಪ್ರಾರಂಭವಾಯಿತು.
"https://kn.wikipedia.org/wiki/ವಿಜಯಪುರ" ಇಂದ ಪಡೆಯಲ್ಪಟ್ಟಿದೆ