ಮುಖ್ಯ ಮೆನು ತೆರೆ

ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
*ಅಂತರ್ಜಾಲವನ್ನು, ಅಂತರಜಾಲದ ಪರಿಕಲ್ಪನೆ ಹಾಗು [[ತಂತ್ರಜ್ಞಾನ]]ಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತದೆ. ಉದಾಹರಣೆಗೆ ಕ್ಲೈಂಟ್-ಸರ್ವರ್ ಗ್ರಾಹಕ ಸೇವಾ ಪರಿಕರ ಕಂಪ್ಯೂಟಿಂಗ್ ಹಾಗು ಇಂಟರ್ನೆಟ್ ಪ್ರೋಟೋಕಾಲ್ ಸೂಟ್(TCP/IP)ಅಂತರಜಾಲ ನಿಯಮಗಳ ಬಳಕೆ ಮಾಡಲಾಗುತ್ತದೆ.ಯಾವುದೇ ಒಂದು ಜನಪ್ರಿಯ ಇಂಟರ್ನೆಟ್ ಪ್ರೋಟೋಕಾಲ್ ಗಳನ್ನೂ ಒಂದು ಅಂತರ್ಜಾಲದಲ್ಲಿ ಪತ್ತೆ ಮಾಡಬಹುದು.
* ಉದಾಹರಣೆಗೆ HTTP(ಜಾಲ ಸೇವೆಗಳು), SMTP(ಇ-ಮೇಲ್), ಹಾಗು FTP(ಫೈಲ್ ವರ್ಗಾವಣೆ). ಅಂತರಜಾಲ ಮಾಹಿತಿಗಳು ಸಾಮಾನ್ಯವಾಗಿ ತಾಂತ್ರಿಕ ಮಾಹಿತಿಯ ದತ್ತಾಂಶವನ್ನು ಹೊಂದಿರುತ್ತವೆ. ಆಧುನಿಕ ಮಾಹಿತಿ ವ್ಯವಸ್ಥೆಗಳಿಗೆ ಕಾರ್ಪೊರೇಟ್ ವಿವರವನ್ನು ಮುಖಾಮುಖಿ ಯಾಗಿ,ಆಧುನಿಕ ಇಂಟರ್ ಫೇಸ್ ಒದಗಿಸುತ್ತದೆ.
*ಅಂತರ್ಜಾಲವನ್ನು, ಅಂತರಜಾಲದ ಒಂದು ಖಾಸಗಿ ಆನ್ಯಲಾಗ್(ಸದೃಶವಾದ ವಸ್ತು) ಎಂದು ಅರ್ಥೈಸಿಕೊಳ್ಳಬಹುದು,ಅಥವಾ ಒಂದು ಸಂಸ್ಥೆಗೆ ಸೀಮಿತ ಅಂತರಜಾಲದ ಒಂದು ಖಾಸಗಿ ವಿಸ್ತರಣೆಯೆಂದು ಪರಿಗಣಿಸಬಹುದು. ಮೊದಲ ಬಾರಿಗೆ ಅಂತರ್ಜಾಲ ವೆಬ್ಸೈಟ್ ಗಳು ಹಾಗು ಹೋಂ ಪೇಜಸ್ ಗಳು '''೧೯೯೦-೧೯೯೧ರಲ್ಲಿ೧೯೯೧ ರ'''ಲ್ಲಿ ಆಯಾ ಸಂಸ್ಥೆಗಳಲ್ಲಿ, ಕಂಡುಬಂದವು.
*ಅಧಿಕೃತವಾಗಿ ಗುರುತಿಸಲಾಗಿರದಿದ್ದರೂ, ೧೯೯೨ರಲ್ಲಿ ಅಂತರ್ಜಾಲ ಎಂಬ ಪದವು ಮೊದಲು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯಿತು. ಉದಾಹರಣೆಗೆ ವಿಶ್ವವಿದ್ಯಾಲಯಗಳು ಹಾಗು ತಂತ್ರಜ್ಞಾನ ಸಂಸ್ಥೆಗಳು.((Dubious|date=October 2009) ಅಂತರ್ಜಾಲಗಳನ್ನು ಎಕ್ಸಟ್ರಾನೆಟ್ ಗಳೊಂದಿಗೂ ಸಹ ವಿರುದ್ದಾರ್ಥಕವಾಗಿ ಬಳಸಲಾಗುತ್ತದೆ.
*ಅಂತರ್ಜಾಲಗಳು ಸಾಧಾರಣವಾಗಿ ಸಂಸ್ಥೆಯ ನೌಕರರಿಗೆ ಮಾತ್ರ ಸೀಮಿತವಾಗಿದ್ದರೆ, ಎಕ್ಸ್ಟ್ರಾನೆಟ್ ಗಳನ್ನು ಗ್ರಾಹಕರು, ಸರಬರಾಜುದಾರರು, ಅಥವಾ ಇತರ ಅಂಗೀಕೃತ ಗುಂಪುಗಳೂ ಸಹ ಬಳಕೆಮಾಡಬಹುದು. ಎಕ್ಸ್ಟ್ರಾನೆಟ್ ಗಳು, ಅದಕ್ಕೆ ಆಕ್ಸೆಸ್(ಪ್ರವೇಶ), ಆಥರೈಸೇಶನ್ (ಪ್ರಮಾಣೀಕರಣ), ಹಾಗು ಅಥೆಂಟಿಕೆಶನ್(ದೃಢೀಕರಣ)ದಂತಹ (AAA ಪ್ರೋಟೋಕಾಲ್)ವಿಶೇಷ ಸೌಕರ್ಯವನ್ನು ಅಂತರಜಾಲದ ಮೂಲಕ ಖಾಸಗಿ ನೆಟ್ವರ್ಕ್ ಗೆ ವಿಸ್ತರಿಸುತ್ತವೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/798340" ಇಂದ ಪಡೆಯಲ್ಪಟ್ಟಿದೆ