ಅವ್ಯಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೧ ನೇ ಸಾಲು:
ವಾಕ್ಯದಲ್ಲಿಯ ಕ್ರಿಯಾಪದದ ಸ್ಥಾನದಲ್ಲದ್ದೂ ಕ್ರಿಯೆಯ ಅರ್ಥವನ್ನು ಹೇಳುವ ಶಬ್ದಗಳು. ಉದಾಹರಣೆಗೆ, ಉಂಟು, ಬೇಕು, ಬೇಡ, ಅಲ್ಲ, ಹೌದು, ಸಾಕು.
 
===೫. ಸಂಬಂಧಾರ್ಥ ಸೂಚಕಾವ್ಯಯ ===
ಹಲವು ಪದಗಳ, ಹಲವು ವಾಕ್ಯಗಳ ಸಂಬಂಧವನ್ನು ತೋರಿಸುವ ಶಬ್ದಗಳು. ಉದಾಹರಣೆಗೆ, ಊ, ಉಂ, ಆದ್ದರಿಂದ, ಮತ್ತು, ಅಥವಾ, ರಾಮನು, ಹಾಗಾದರೆ, ಆದುದರಿಂದ, ಸಂಗಡ, ಹೊರತು.
 
=== [[ಕೃದಂತಾವ್ಯಯ]] ===
ಅವ್ಯಯದಂತೆ ರೂಪಭೇದವಿಲ್ಲದೆ ಕೃತ್ ಪ್ರತ್ಯಯಗಳು ದಾತುಗಳ ಮುಂದೆ ಸೇರಿದಾಗ. ಐದು ವಿಧ.
"https://kn.wikipedia.org/wiki/ಅವ್ಯಯ" ಇಂದ ಪಡೆಯಲ್ಪಟ್ಟಿದೆ