ಗಾಂಧಿನಗರ (ಗುಜರಾತ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
wiki link
Gandhinagar.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೮೪ ನೇ ಸಾಲು:
ಈ ಹೊಸ ನಗರದ ನಿರ್ಮಾಣಕ್ಕೆ ಕೈಹಾಕುವ ಮುನ್ನ ಇಲ್ಲಿ ವಾಸವಾಗಿದ್ದ 783 ರೈತ ಕುಟುಂಬಗಳ ಬೇಸಾಯದ ಭೂಮಿಯನ್ನು ಸರ್ಕಾರದವರು ವಶಪಡಿಸಿಕೊಂಡು ಅಂಥ ಕುಟುಂಬಗಳಿಗೆ ಅವಶ್ಯಕ ಏರ್ಪಾಡು ಮಾಡಿಕೊಡಬೇಕಾಯಿತು. ಸಾಬರ್ಮತೀ ನದೀಪ್ರದೇಶವನ್ನೂ ಒಳಗೊಂಡು ಒಟ್ಟು 1350 ಎಕರೆ ಭೂಮಿಯನ್ನು ವ್ಯಾಪಿಸಿದ ಈ ನಗರದ ರಚನೆಯನ್ನು ಅತ್ಯಂತ ಯೋಜನಾಬದ್ಧವಾಗಿ ಕೈಗೊಳ್ಳಲಾಗಿದ್ದು, ಹಳೆಯ ರಾಜಧಾನಿಗೂ ಹೊಸ ರಾಜಧಾನಿಗೂ ಸಜೀವ ಸಂಪರ್ಕವಿರಿಸಿಕೊಳ್ಳುವ ಏರ್ಪಾಡು ಮಾಡಲಾಗಿದೆ.
==ಸಂಪರ್ಕ==
 
[[File:Gandhinagar.jpg|thumbnail|center|900px|Gandhinagar View]]
 
ಅಹಮದಾಬಾದಿನಿಂದ ಗಾಂಧೀನಗರಕ್ಕೆ ಸುಂದರವಾದ ರಸ್ತೆಗಳನ್ನು ರಚಿಸಲಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣ ಇರುವುದು ಎರಡು ನಗರಗಳ ಮಧ್ಯದಲ್ಲಿ. [[ಮುಂಬಯಿ]] ದಿಲ್ಲಿಗಳನ್ನು ಕೂಡಿಸುವ ರಾಷ್ಟ್ರೀಯ ಹೆದ್ದಾರಿಗೆ (ನಂ.8) 5 ಕಿಮೀ. ಅಂತರದಲ್ಲಿ ಈ ನಗರವುಂಟು. ಇಲ್ಲಿಂದ ಖೋಡಿಯಾರ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಅಹಮದಾಬಾದ್-ಮೌಂಟ್ ಅಬೂ ನಡುವಣ ರಾಜ್ಯ ಹೆದ್ದಾರಿಗೂ ಸಂಪರ್ಕ ಕಲ್ಪಿಸುತ್ತದೆ. ನಗರದ ಒಳಗಡೆಯಲ್ಲಿ 45-100 ಮೀ. ಅಗಲದ ಸುಯೋಜಿತ ಸುಂದರ ರಸ್ತೆಗಳ ನಕ್ಷೆಯನ್ನೇ ಬರೆದಿರಿಸಿದಂತಿದೆ. ಈ ನಗರದ ಯಾವುದೇ ವಿಭಾಗದಲ್ಲಾಗಲಿ ಬಸ್ಸಿನಲ್ಲಿ ಸಂಚರಿಸುವಾಗ ಸೂರ್ಯ ಕಿರಣಗಳಿಂದ ಪ್ರಯಾಣಿಕರ ಕಣ್ಣುಗಳಿಗೆ ತೊಂದರೆಯಾಗದಂತೆ ರಸ್ತೆಗಳ ರಚನಾವಿನ್ಯಾಸವುಂಟು. ಹೀಗೆ ಈ ನಗರದ ಒಳಹೊರಗಿನ ಸಂಪರ್ಕ ಸೌಕರ್ಯಗಳಿಂದಾಗಿ ಇದಕ್ಕೆ ವಿಶೇಷ ಮಹತ್ತ್ವ ಲಭ್ಯವಾಗಿದೆ.
"https://kn.wikipedia.org/wiki/ಗಾಂಧಿನಗರ_(ಗುಜರಾತ್)" ಇಂದ ಪಡೆಯಲ್ಪಟ್ಟಿದೆ