ಚಂದ್ರಶೇಖರ ವೆಂಕಟರಾಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2405:204:5304:C77B:CCD2:8ACF:BD71:FCCC (ಚರ್ಚೆ) ರ 792471 ಪರಿಷ್ಕರಣೆಯನ್ನು ವಜಾ ಮಾಡಿ
Clean up
೩೨ ನೇ ಸಾಲು:
| website = {{URL|http://www.nobelprize.org/nobel_prizes/physics/laureates/1930/raman-bio.html/}}
}}
'''[['ಸಿ.ವಿ.ರಾಮನ್'|'ಡಾ.ಸರ್.ಸಿ.ವಿ.ರಾಮನ್']]''',ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ,'ಚಂದ್ರಶೇಖರ ವೆಂಕಟರಾಮನ್ ರವರು, [[ನೋಬೆಲ್ ಪ್ರಶಸ್ತಿ]] ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ.<ref>[http://www.thehindu.com/todays-paper/tp-national/tp-tamilnadu/documentary-on-sir-cv-raman/article3122049.ece Documentary on Sir C.V. Raman]</ref> ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "[[ರಾಮನ್ ಎಫೆಕ್ಟ್]]" ಎಂಬ ಶೋಧನೆಗಾಗಿ [[ಭೌತಶಾಸ್ತ್ರ]] ಕ್ಷೇತ್ರದಲ್ಲಿ ಪಡೆದರು.
==ಬಾಲ್ಯ ಹಾಗೂ ವಿದ್ಯಾಭ್ಯಾಸ==
'[[ಚಂದ್ರಶೇಖರ ವೆಂಕಟಾರಾಮನ್]]', ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡಿನ [[ತಿರುಚಿನಾಪಳ್ಳಿ]] 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು.<ref>[http://www.studyhelpline.net/Biography/C-V-Raman-biography.aspx C.V.Raman, Biography]</ref> ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ [[ಭೌತಶಾಸ್ತ್ರ]] ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, 'ಪಾರ್ವತಿ ಅಮ್ಮಾಳ್'. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. '''ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು :'''
* ತಮ್ಮ ೧೨ ನೆ ವಯಸ್ಸಿನಲ್ಲೇ 'ಮೆಟ್ರಿಕ್ಯುಲೆಶನ್' ಮುಗಿಸಿದರು.
* 'ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ಬಿ.ಎಸ್ಸಿ(೧೯೦೪) ಪದವಿ,
೫೯ ನೇ ಸಾಲು:
ನವೆಂಬರ್ ೨೧ ೧೯೭೦ ರಲ್ಲಿ, 'ಪ್ರೊ.ರಾಮನ್' ರವರು,ದೇಮಹಳ್ಳಿಯಲ್ಲಿ ನಿಧನರಾದರು.
 
 
appu
 
==ಉಲ್ಲೇಖಗಳು==