ಘಟಪ್ರಭಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು adding {{ಕರ್ನಾಟಕದ ನೀರಾವರಿ}} using AWB
೧ ನೇ ಸಾಲು:
[[File:Gokak Falls.jpg|thumb|ಗೋಕಾಕ್ ಜಲಪಾತ]]
 
 
'''ಘಟಪ್ರಭಾ''' ಕೃಷ್ಣಾ ನದಿಯ ಉಪನದಿ.
Line ೬ ⟶ ೫:
==ಉಗಮ==
ಘಟಪ್ರಭಾ ನದಿಯು [[ಸಹ್ಯಾದ್ರಿ]] ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ [[ಬಾಗಲಕೋಟೆ]] ತಾಲೂಕಿನ [[ಕಲಾದಗಿ]] ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ.
ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿಮೀ ವಿಸ್ತಾರವಾಗಿದೆ.
 
==ಉಪನದಿಗಳು==
Line ೨೨ ⟶ ೨೧:
 
==ಜಲಪಾತ==
 
 
[[ಗೋಕಾಕ]] ಪಟ್ಟಣದಿಂದ ೧೦ ಕಿಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ.
ಜಲಪಾತದ ಮೇಲ್ಗಡೆ ಒಂದು ಹಳೆಯ ತೂಗುಸೇತುವೆ ಇದ್ದು ಪ್ರವಾಸಿಗರಿಗೆ ಆಕರ್ಷಕವಾಗಿದೆ. ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ.
 
[[Categoryವರ್ಗ:ಭೂಗೋಳ]]
 
 
 
 
 
 
[[Category:ಭೂಗೋಳ]]
[[ವರ್ಗ:ಜಲಸಮೂಹಗಳು]]
[[ವರ್ಗ:ನದಿಗಳು]]
[[Categoryವರ್ಗ:ಭಾರತದ ನದಿಗಳು]]
[[Categoryವರ್ಗ:ಕರ್ನಾಟಕದ ನದಿಗಳು]]
 
{{ಕರ್ನಾಟಕದ ನೀರಾವರಿ}}
"https://kn.wikipedia.org/wiki/ಘಟಪ್ರಭಾ" ಇಂದ ಪಡೆಯಲ್ಪಟ್ಟಿದೆ